ಗಾಡವಾದ ನಿದ್ರೆ ಬರಲು ಹಾಲಿಗೆ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ..ಕೇವಲ ಐದು ನಿಮಿಷದಲ್ಲಿ ನಿದ್ರೆ ಬರುತ್ತೆ..ಚಮತ್ಕಾರ ಮನೆಮದ್ದು - Karnataka's Best News Portal

ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ…||
ಸಂಸ್ಕೃತದಲ್ಲಿ ಸ್ವಪ್ನಕ್ಕೆ ನಿದ್ರೆ ಎಂದು ಹೇಳುತ್ತಾರೆ ಸ್ವಪ್ನ ಎಂದರೆ ನಿದ್ದೆ ಎಂದರ್ಥವಲ್ಲ ಬದಲಾಗಿ ಸ್ವಪ್ನ ಎಂದರೆ ಸ್ವಯಂ ಅಪ್ಪನ ಅಂದರೆ ನೀವು ಈ ಭೂಮಿಯ ಮೇಲೆ ಎಲ್ಲವನ್ನು ಒಬ್ಬರಿಂದ ಕೆಲವೊಂದನ್ನು ಬಯಸುತ್ತೀರಾ ಹಾಗೂ ಕೆಲವೊಂದನ್ನು ಕೊಡುತ್ತೀರಾ ಆದರೆ ಯಾವುದೇ ಕಾರಣಕ್ಕೂ ನಿದ್ದೆಯನ್ನು ಬೇರೆಯವರಿಂದ ಪಡೆದುಕೊಳ್ಳಲಾಗಲಿ ಅಥವಾ ಕೊಡುವುದಕ್ಕಾಗಲಿ ಆಗುವುದಿಲ್ಲ ಆದ್ದರಿಂದಲೇ ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಪಡೆದುಕೊಂಡು ಬಂದಂತಹ ಆಸ್ತಿ ಏನು ಎಂದರೆ ಅದು ನಿದ್ದೆ ಹೌದು ಒಬ್ಬ ಮನುಷ್ಯ ತಾನು ತನ್ನ ಜೀವನದಲ್ಲಿ ಸುಖವಾಗಿ ನೆಮ್ಮದಿಯಾಗಿ ಯಾವುದೇ ರೀತಿಯ ಕಷ್ಟ ಇಲ್ಲ ನಾನು ಸುಖವಾಗಿ ಇದ್ದೇನೆ ಎಂದು ಹೇಳುತ್ತಾ ನೆಮ್ಮದಿಯಾಗಿ ಮಲಗಿಕೊಳ್ಳುತ್ತಾನೆ ಆಗ ಅವನಿಗೆ ಯಾವುದೇ ಆಲೋಚನೆ ಇಲ್ಲದೆ ಯಾವುದೇ ತೊಂದರೆ ಇಲ್ಲದೆ ನಿದ್ದೆ ಆರಾಮವಾಗಿ ಬರುತ್ತದೆ.

ಅದರಲ್ಲೂ ಹೆಚ್ಚಾಗಿ ಹೊಲಗದ್ದೆಗಳಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳಾಗಿರಬಹುದು ಅಥವಾ ತುಂಬಾ ಶ್ರಮ ಜೀವಿಗಳಾಗಿರಬಹುದು ಅವರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಶ್ರಮವಹಿಸಿ ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ. ಅವರಿಗೆ ರಾತ್ರಿಯ ಸಮಯದಲ್ಲಿ ಆರಾಮವಾಗಿ ನಿದ್ದೆ ಬರುತ್ತದೆ ಏಕೆಂದರೆ ಅವರು ಬೆಳಗ್ಗಿನಿಂದ ರಾತ್ರಿಯ ತನಕ ಶ್ರಮಪಟ್ಟು ಕಷ್ಟಪಟ್ಟು ದುಡಿದಿರುತ್ತಾರೆ ಅವರಿಗೆ ರಾತ್ರಿಯ ಸಮಯ ಯಾವುದೇ ತೊಂದರೆ ಇಲ್ಲದೆ ಆರಾಮಾಗಿ ನಿದ್ರಿಸುತ್ತಿರುತ್ತಾರೆ ಹಾಗೂ ಅವರಿಗೆ ಒಳ್ಳೆಯ ನಿದ್ರೆ ಬರುತ್ತದೆ ಆದರೆ ಕೆಲವೊಬ್ಬರಿಗೆ ನಿದ್ದೆ ಬರುವುದಿಲ್ಲ ಏಕೆಂದರೆ ಅವರು ಹೆಚ್ಚಿನ ಮಾನಸಿಕ ಒತ್ತಡಗಳಿಂದ ಬಳಲುತ್ತಿರುತ್ತಾರೆ ಹಾಗೂ ಅವರಿಗೆ ಯಾವುದೇ ರೀತಿಯಾದಂತಹ ನೆಮ್ಮದಿ ಇರುವುದಿಲ್ಲ ಬದಲಾಗಿ ಯಾವಾಗಲೂ ಕೆಲಸ ಕೆಲಸ ಹಾಗೂ ಹಲವಾರು ತೊಂದರೆಗಳಿಂದ ಬಳಲುತ್ತಿರಬಹುದು ಹೀಗೆ ಈ ರೀತಿಯಾದಂತಹ ತೊಂದರೆಗಳಿಂದ ಅವರು ರಾತ್ರಿಯ ಸಮಯ ನಿದ್ರಿಸಲು ಸಾಧ್ಯವಾಗುತ್ತಿರುವುದಿಲ್ಲ.

ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ರಾತ್ರಿಯ ಸಮಯ ನೀವು ಮಲಗುವ ಮುನ್ನ ಮಾಡಿ ಸೇವನೆ ಮಾಡಿದರೆ ನಿಮಗೆ ನಿದ್ದೆ ಬರುತ್ತದೆ ಹಾಗೂ ನಿದ್ದೆ ಬಾರದೇ ಇರುವವರು ಇದನ್ನು ಮಾಡಿಕೊಂಡು ಸೇವನೆ ಮಾಡಿದರೆ ನಿದ್ದೆ ತಕ್ಷಣವೇ ಬರುತ್ತದೆ ಹಾಗಾದರೆ ಅದು ಏನು ಎಂದು ನೋಡಬಹುದಾದರೆ ಬ್ರಾಂಹಿ ಚೂರ್ಣ ಹೌದು ಇದನ್ನು ರಾತ್ರಿಯ ಸಮಯ ಮಲಗುವಾಗ ಒಂದು ಲೋಟ ಹಾಲಿಗೆ ಇದನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡಿಕೊಂಡು ಮಲಗಿದರೆ ನಿದ್ದೆ ಬರುತ್ತದೆ ಅದರಲ್ಲೂ ನೀವು ನಿದ್ದೆ ಮಾಡುವಂತಹ ಎರಡು ಗಂಟೆಯ ಮೊದಲು ನೀವು ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಗಳನ್ನಾಗಲಿ ಲ್ಯಾಪ್ ಟಾಪ್ ಗಳನ್ನಾಗಲಿ ವೀಕ್ಷಣೆ ಮಾಡಬಾರದು ಬದಲಾಗಿ ಇದರಿಂದ ನಿದ್ದೆ ಹಾಳಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *