ಮೊದಲ ಪತಿಯಿಂದ ವಿಚ್ಚೇದನವನ್ನು ಪಡೆದುಕೊಂಡು ಮತ್ತೊಂದು ಮದುವೆಯಾಗಿರುವ ಕನ್ನಡ ನಟಿಯರು ಯಾರ್ಯಾರು ಗೊತ್ತಾ ? - Karnataka's Best News Portal

ಮೊದಲ ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡು ಮತ್ತೊಂದು ಮದುವೆಯಾಗಿರುವ ಕನ್ನಡ ನಟಿಯರು ಯಾರ್ಯಾರು ಗೊತ್ತಾ?ಮದುವೆ ಎನ್ನುವುದು ಜೀವನದಲ್ಲಿ ಒಂದೇ ಒಂದು ಬಾರಿ ನಡೆಯುವುದು ಚೆನ್ನಾಗಿರುವ ಹುಡುಗನನ್ನು ಮತ್ತು ಒಳ್ಳೆಯ ಮನೆತನದ ಹುಡುಗನನ್ನು ಅವರ ಗುಣ ಸ್ವಭಾವಗಳನ್ನು ನೋಡಿ ಮದುವೆ ಮಾಡಿಕೊಳ್ಳ ಬೇಕು ಎಂಬುವುದನ್ನು ಗುರು ಹಿರಿಯರು ಹೇಳುತ್ತಿರು ತ್ತಾರೆ ಹಾಗೂ ಈ ಒಂದು ಮಾತು ಮಧ್ಯಮ ಕುಟುಂಬದ ವರ್ಗದವರಿಗೆ ಹೇಳಿ ಮಾಡಿಸಿದಂತೆ ಇರುತ್ತದೆ.ಆದರೆ ಸೆಲೆಬ್ರಿಟಿಗಳು ತಮಗೆ ಆ ಹುಡುಗ ಇಷ್ಟವಾಗದೇ ಇದ್ದರೆ ಅವನಿಗೆ ವಿಚ್ಛೇದನವನ್ನು ನೀಡಿ ಮತ್ತೊಂದು ಮದುವೆಯನ್ನು ಮಾಡಿಕೊಳ್ಳುತ್ತಾರೆ ಹಾಗಾದರೆ ಯಾವೆಲ್ಲ ನಟ್ಟಿಯರು ತಮ್ಮ ಜೀವನದಲ್ಲಿ ಎರಡನೇ ಮದುವೆಯನ್ನು ಮಾಡಿಕೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಮೊದಲನೆಯದಾಗಿ ಜಯಮಾಲಾ ಜಯಮಾಲಾ ಅವರು ಕನ್ನಡದ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆ ಮಾಡಿಕೊಂಡಿದ್ದರು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಆದರೆ ಅವರು ಕೆಲವೊಂದು ಭಿನ್ನಾಭಿಪ್ರಾಯಗಳಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು ಟೈಗರ್ ಪ್ರಭಾಕರ್ ಅವರೊಂದಿಗಿನ ವಿಚ್ಛೇದನವನ್ನು ಪಡೆದು ಕೊಂಡ ನಂತರ ಜಯಮಾಲಾ ಅವರು ರಾಮಚಂದ್ರ ಎನ್ನುವವರನ್ನು ವಿವಾಹ ಮಾಡಿಕೊಳ್ಳುತ್ತಾರೆ. ಸುಧಾರಾಣಿ ಸುಧಾರಾಣಿಯವರು ಅಮೆರಿಕ ಮೂಲದ ಡಾಕ್ಟರ್ ಆಗಿದ್ದಂತಹ ಸಂಜಯ್ ಎನ್ನುವವರನ್ನು ವಿವಾಹವಾಗಿದ್ದರು ಕೇವಲ ಐದೇ ವರ್ಷಕ್ಕೆ ಇವರಿಬ್ಬರ ಸಂಬಂಧ ಮುರಿದು ಹೋಗಿ ವಿಚ್ಛೇದನವನ್ನು ಪಡೆದು ಕೊಂಡು ತದನಂತರ ಗೋವರ್ಧನ್ ಎನ್ನುವವರನ್ನು ಸುಧಾರಾಣಿ ವಿವಾಹವಾಗುತ್ತಾರೆ. ನಟಿ ರಾಧಿಕಾ ಚಿಕ್ಕ ವಯಸ್ಸಿನಲ್ಲಿಯೇ ನಟಿ ರಾಧಿಕಾ ಅವರು ರತನ್ ಕುಮಾರ್ ಎಂಬುವವರನ್ನು ವಿವಾಹವಾಗುತ್ತಾರೆ ಯಾವುದೋ ಕಾರಣದಿಂದ ರತನ್ ಕುಮಾರ್ ಅವರು ನಿಧನರಾಗುತ್ತಾರೆ ತದನಂತರ ರಾಧಿಕಾ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹ ಮಾಡಿಕೊಳ್ಳುತ್ತಾರೆ. ನಟಿ ಶೃತಿ ನಟ ಮತ್ತು ನಿರ್ದೇಶಕರಾಗಿದ್ದಂತಹ ಎಸ್ ಮಹೇಂದರ್ ಅವರನ್ನು ಪ್ರೀತಿಸಿ ವಿವಾಹ ಮಾಡಿಕೊಳ್ಳುತ್ತಾರೆ.

ಇವರಿಬ್ಬರ ಮಧ್ಯೆ ಯಾವುದೋ ಒಂದು ಭಿನ್ನಾಭಿ ಪ್ರಾಯ ಉಂಟಾಗಿ ಇವರಿಬ್ಬರೂ 11ನೇ ವರ್ಷಕ್ಕೆ ವಿಚ್ಛೇದನವನ್ನು ಪಡೆದುಕೊಂಡು ಇವರಿಬ್ಬರೂ ಬೇರೆ ಬೇರೆ ಆಗುತ್ತಾರೆ ಹೀಗೆ ವಿಚ್ಛೇದನವನ್ನು ಪಡೆದು ಕೊಂಡ ಎರಡು ವರ್ಷದ ನಂತರ ಚಕ್ರವರ್ತಿ ಚಂದ್ರ ಚೂಡ ಎನ್ನುವವರನ್ನು ವಿವಾಹ ಮಾಡಿಕೊಳ್ಳುತ್ತಾರೆ. ನಟಿ ಅನುಪ್ರಭಾಕರ್ ನಟಿ ಜಯಂತಿ ಅವರ ಮಗ ನಾದ ಕೃಷ್ಣಪ್ರಸಾದ್ ಅನ್ನುವವರನ್ನು ವಿವಾಹವಾಗಿ ದ್ದರು ಇವರಿಬ್ಬರ ಮಧ್ಯ ಭಿನ್ನಾಭಿಪ್ರಾಯ ಬಂದು ಇವರಿಬ್ಬರೂ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ನಂತರ ನಟಿ ಅನುಪ್ರಭಾಕರ್ ಅವರು ರಘು ಮುಖರ್ಜಿ ಎನ್ನುವವರನ್ನು ವಿವಾಹವಾಗುತ್ತಾರೆ ನಟಿ ಸರಿತಾ ನಟಿ ಸರಿತಾ ಅವರು ವೆಂಕಟ ಸುಬ್ಬಯ್ಯ ಎನ್ನುವವರ ಜೊತೆ ಮೊದಲು ವಿವಾಹವಾಗಿರುತ್ತಾರೆ ಇವರಿಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ತದನಂತರ ನಟಿ ಸರಿತಾ ಅವರು ಮಲಯಾಳಂ ನಟ ಮುಕೇಶ್ ಎನ್ನುವವರನ್ನು ಎರಡನೇ ಮದುವೆ ಮಾಡಿಕೊಳ್ಳು ತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *