ರೇಷನ್ ಕಾರ್ಡ್ ಹುದ್ದೆ 6000 ಹುದ್ದೆಗಳು ಪರೀಕ್ಷೆ ಇಲ್ಲ 10th ಹಾಗೂ 12 ಪಾಸ್ ಆಗಿರುವ ಮಹಿಳೆಯರು ಹಾಗೂ ಪುರುಷರು ತಪ್ಪದೇ ನೋಡಿ - Karnataka's Best News Portal

ಪಡಿತರ ಚೀಟಿ ಇಲಾಖೆ ಸರ್ಕಾರಿ ಉದ್ಯೋಗಗಳ ನೇಮಕಾತಿ 2022||ರೇಷನ್ ಶಾಪ್ ಮಾರಾಟ ವ್ಯಕ್ತಿ ಮತ್ತು ಪ್ಯಾಕರ್ ಹುದ್ದೆ ಗಳಿಗೆ ಈಗಾಗಲೇ ಅದಿ ಸೂಚನೆಯನ್ನು ಹೊರಡಿಸಿದ್ದು ಈ ಒಂದು ಅರ್ಜಿಯನ್ನು 10ನೇ ತರಗತಿ ಮತ್ತು 12ನೇ ತರಗತಿ ಪಾಸ್ ಆಗಿರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಹಾಕಬಹುದು ಈ ಒಂದು ಅರ್ಜಿಯನ್ನು ಹೆಂಗಸರು ಮತ್ತು ಗಂಡಸರು ಇಬ್ಬರು ಕೂಡ ಅರ್ಜಿಯನ್ನು ಹಾಕಬಹುದಾಗಿದೆ ಹಾಗಾದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರ್ಯಾರು ಈ ಅರ್ಜಿಯನ್ನು ಹಾಕಬಹುದು ಮತ್ತು ಹಾಕಬಾರದು ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಈ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಹೀಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ಪಡಿತರ ಚೀಟಿ ಇಲಾಖೆಯ ವತಿಯಿಂದ 6000 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಈ ಒಂದು ಅರ್ಜಿಯನ್ನು ಪ್ರತಿಯೊಬ್ಬರೂ ಕೂಡ ಹಾಕಬಹುದು ಅದರಲ್ಲೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲಾ ರೀತಿಯಾದಂತಹ ಪರೀಕ್ಷೆಯನ್ನು ನಡೆಸುವುದಿಲ್ಲ ಬದಲಾಗಿ ನೇರವಾಗಿ ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳುತ್ತಾರೆ ಇದರಲ್ಲಿ ಯಾವುದೇ ರೀತಿಯಾದ ದೈಹಿಕ ಪರೀಕ್ಷೆ ಮಾನಸಿಕ ಪರೀಕ್ಷೆ ಎನ್ನುವುದು ಇರುವುದಿಲ್ಲ ಅದರ ಲ್ಲೂ ಪಡಿತರ ಇಲಾಖೆಯಲ್ಲಿ ಎರಡು ರೀತಿಯಾದ ಕೆಲಸಕ್ಕೆ ಅರ್ಜಿಯನ್ನು ಆಹ್ವಾನಿ ಮಾಡಲಾಗಿದ್ದು ಸೇಲ್ಸ್ ಮ್ಯಾನ್ ಮತ್ತು ಪ್ಯಾಕರ್ಸ್ ಹುದ್ದೆಗಳಿಗೆ ಅರ್ಜಿ ಯನ್ನು ಆಹ್ವಾನೆ ಮಾಡಲಾಗಿದೆ ಹಾಗಾಗಿ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ನೀವು ಹಾಕಬಹುದಾಗಿದೆ ಹಾಗಾಗಿ ಈ ಒಂದು ಅರ್ಜಿಯನ್ನು ಸಂಪೂರ್ಣವಾಗಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಹಾಕಬೇಕಾಗಿರುತ್ತದೆ.

ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿಯನ್ನು ನೋಡುವುದಾದರೆ ಕನಿಷ್ಠ ವಯಸ್ಸು 18 ವರ್ಷ ವಯಸ್ಸಾಗಿರಬೇಕು ಗರಿಷ್ಟ ವಯಸ್ಸು 32 ವರ್ಷದ ಒಳಗಿನವರಾಗಿರಬೇಕು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ಸಡಿಲಿಕೆ ಇದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ ಹಾಗೂ ಈ ಒಂದು ಅರ್ಜಿಯನ್ನು ಹಾಕಿ ಕೆಲಸ ಸಿಕ್ಕಂತಹವರಿಗೆ 29,000 ವರೆಗೆ ಸಂಬಳ ಸಿಗುತ್ತದೆ.ಬೇಕಾಗುವಂತಹ ದಾಖಲಾತಿಗಳನ್ನು ನೋಡುವುದಾದರೆ ಫೋಟೋ ಮತ್ತು ಸಿಗ್ನೇಚರ್ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ವಾಸ ಸ್ಥಳ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಮತ್ತು ನಿಮ್ಮ ಅಂಕ ಪಟ್ಟಿ ಮತ್ತು ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *