ವೃಶ್ಚಿಕ ರಾಶಿ ರಕ್ತಚಂದ್ರಗ್ರಹಣ ಫಲ..ಸೂರ್ಯಕೊಟ್ಟಿಲ್ಲಾ ಆದ್ರೂ ಚಂದ್ರ ಮಿಸ್ ಮಾಡೊಲ್ಲ ವೃಶ್ಚಿಕ ರಾಶಿಗೆ...! ಅದೃಷ್ಟದ ಮೇಲೆ ಅದೃಷ್ಟ - Karnataka's Best News Portal

ವೃಶ್ಚಿಕ ರಾಶಿ ಚಂದ್ರ ಗ್ರಹಣ ಫಲ……!!
ಈ ಬಾರಿ ಅದರಲ್ಲೂ ಈ ವರ್ಷ ಕೊನೆಯದಾಗಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಇದೇ ತಿಂಗಳ ನವೆಂಬರ್ 8ನೇ ತಾರೀಖಿನಂದು ಸಂಭವಿಸ ಲಿದ್ದು ಈ ಒಂದು ರಾಹುಗ್ರಸ್ತ ಚಂದ್ರಗ್ರಹಣ ಶಷ್ಟ ಭಾವದಲ್ಲಿ ಆಗುತ್ತಿದೆ ಅದರಲ್ಲೂ ಬಹಳ ಮುಖ್ಯವಾಗಿ ಶಷ್ಟ ಭಾವದಲ್ಲಿ ಆಗುತ್ತಿರುವುದರಿಂದ ವೃಶ್ಚಿಕ ರಾಶಿಯವರಿಗೆ ಬಹಳ ಒಳ್ಳೆಯ ಬದಲಾವಣೆಗಳು ಕಾಣುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ನಿಮ್ಮ ಸುತ್ತಮುತ್ತ ಇರುವಂತಹ ಶತ್ರುಗಳು ನಿಮ್ಮಿಂದ ದೂರ ಆಗುತ್ತಾರೆ ಅದರಲ್ಲೂ ವೃಶ್ಚಿಕ ರಾಶಿಯವರಿಗೆ ರಾಹು ವಿನ ಬಲ ಚೆನ್ನಾಗಿ ಇರುವುದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ಅಥವಾ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಆಗಿರಬಹುದು ಅದರಿಂದ ಹೆಚ್ಚಿನ ಲಾಭಗಳನ್ನು ಅದರಿಂದ ಹೆಚ್ಚಿನ ಯಶಸ್ಸನ್ನು ಒಳ್ಳೆಯ ಪಡೆದುಕೊಳ್ಳುತ್ತೀರಿ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಅದರಲ್ಲೂ ನಿಮಗೆ ರಾಹುವಿನ ಬಲ ಚೆನ್ನಾಗಿ ಇರುವು ದರಿಂದ ನೀವು ವಿದೇಶ ಪ್ರಯಾಣ ಮಾಡುವಂತಹ ಸದಾವಕಾಶಗಳು ಬರುತ್ತದೆ ಅದರಲ್ಲೂ ನೀವು ಮಾಡುವಂತಹ ಕೆಲಸದ ಜಾಗಗಳಲ್ಲಿ ನಿಮಗೆ ಕಾಂಪಿಟೇಶನ್ ಗೆ ಎಂದು ನಿಮ್ಮ ಜೊತೆ ಬರುವವರಿಗೆ ತಕ್ಕ ಪಾಠವನ್ನು ನೀವು ಕಲಿಸುತ್ತೀರಾ ಹಾಗಾದರೆ ವೃಶ್ಚಿಕ ರಾಶಿಯವರು ಗ್ರಹಣದ ಸಮಯದಲ್ಲಿ ಯಾವ ಒಂದು ವಿಧಾನಗಳನ್ನು ಅನುಸರಿಸಬೇಕು ಹಾಗೂ ಆ ಸಮಯದಲ್ಲಿ ಯಾವ ರೀತಿ ಪೂಜೆಗಳನ್ನು ಮಾಡಬೇಕು ಎಂಬುದರ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹೌದು ವೃಶ್ಚಿಕ ರಾಶಿ ಯವರಿಗೆ ಈ ಚಂದ್ರ ಗ್ರಹಣದ ನಂತರದ ದಿನಗಳಲ್ಲಿ ಅನಿರೀಕ್ಷಿತವಾದಂತಹ ಧನ ಲಾಭ ಉಂಟಾಗುತ್ತದೆ ನಿಮಗೆ ತಿಳಿಯದ ಹಾಗೆ ಕೆಲವೊಬ್ಬರು ನಿಮಗೆ ಬೆಲೆಬಾಳುವಂತಹ ವಸ್ತುಗಳನ್ನಾಗಿರಬಹುದು ಅಥವಾ ಉಡುಗೆಗಳನ್ನು ಕೊಡಬಹುದು ಇದರಿಂದ ನಿಮ್ಮ ಮನಸ್ಸಿಗೆ ತುಂಬಾ ಸಂತೋಷ ಉಂಟಾಗುತ್ತದೆ ಅಥವಾ ನೀವು ಯಾವುದಾದರೂ ಬಟ್ಟೆಯನ್ನು ಖರೀದಿಸಿದ್ದರೆ ಅದರಿಂದ ಗಿಫ್ಟ್ ಹೊಡೆದು ಹಣ ಬರಬಹುದು.

ಹೀಗೆ ಅನಿರೀಕ್ಷಿತವಾಗಿ ನಿಮಗೆ ಧನಾಗಮನ ಎನ್ನುವುದು ಉಂಟಾಗುತ್ತದೆ ಮತ್ತು ನಿಮ್ಮ ಮಾತುಕತೆ ಮತ್ತು ಕೌಶಲ್ಯದಿಂದ ಹೆಚ್ಚಿನ ಸ್ನೇಹಿತರನ್ನು ಪಡೆದು ಕೊಳ್ಳುತ್ತೀರಿ ಮತ್ತು ಹೆಚ್ಚಿನ ನಂಬಿಕೆಯನ್ನು ಉಳಿಸಿ ಕೊಳ್ಳುತ್ತೀರಿ ಹಾಗೂ ನೀವೇನಾದರೂ ದೊಡ್ಡ ದೊಡ್ಡ ಹೂಡಿಕೆಗಳನ್ನು ಮಾಡಿ ಹೊಸ ವ್ಯವಹಾರವನ್ನು ಮಾಡಬೇಕು ಎಂದುಕೊಂಡಿದ್ದರೆ ಈ ಒಂದು ಸಮಯ ದಲ್ಲಿ ಮಾಡುವುದು ಬಹಳ ಉತ್ತಮ.ಮನೆಗೆ ಸಂಬಂಧಿಸಿದಂತೆ ಅಲಂಕಾರಿಕ ವಸ್ತುಗಳನ್ನು ನೀವು ಹೆಚ್ಚಾಗಿ ಖರೀದಿಸುತ್ತೀರಿ ಹಾಗೂ ನಿಮ್ಮ ಮನೆಯನ್ನು ನೀವು ಅಂದವಾಗಿ ಇಟ್ಟುಕೊಳ್ಳುವುದಕ್ಕೆ ಬಯಸುತ್ತೀರಿ ಹಾಗಾಗಿ ಮನೆಗೆ ಬೇಕಾದಂತಹ ಸೌಕರ್ಯಗಳನ್ನು ಅದರಲ್ಲೂ ಬೆಲೆ ಬಾಳುವ ಪೀಠೋಪಕರಣಗಳಾಗಿರ ಬಹುದು ವಾಹನಗಳ ಖರೀದಿಯಾಗಿರಬಹುದು ಈ ಒಂದು ಸಮಯದಲ್ಲಿ ತೆಗೆದುಕೊಳ್ಳುತ್ತೀರಾ ಮತ್ತು ವೃಶ್ಚಿಕ ರಾಶಿಯ ಮಕ್ಕಳುಗಳು ಹೊಸ ವಾಹನಗಳನ್ನು ಖರೀದಿ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *