ಕೊನೆಗೂ ಬಯಲಾಯಿತು ದೊಡ್ಡ ರಹಸ್ಯ ಕೈಗೆ ಹಗ್ಗ ಕಟ್ಟಿದ್ದು ಯಾರು..ಕಿವಿಗೆ ಕಚ್ಚಿದ್ದು ಯಾರು ? ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ..? » Karnataka's Best News Portal

ಕೊನೆಗೂ ಬಯಲಾಯಿತು ದೊಡ್ಡ ರಹಸ್ಯ ಕೈಗೆ ಹಗ್ಗ ಕಟ್ಟಿದ್ದು ಯಾರು..ಕಿವಿಗೆ ಕಚ್ಚಿದ್ದು ಯಾರು ? ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ..?

ಕೊನೆಗೂ ಬಂತು ಚಂದ್ರು ಮರಣೋತ್ತರ ಪರೀಕ್ಷೆ ವರದಿ…..!!ಹೊನ್ನವಳ್ಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಅವರ ಉತ್ತರಾಧಿಕಾರಿಯಾಗಿ ಬೆಳೆಯುತ್ತಿದ್ದ ರೇಣುಕಾ ಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅವರ ನಿಗೂಢ ಸಾವಿನ ರಹಸ್ಯ ಇದೀಗ ಒಂದೊಂದಾಗಿ ಬಯಲಾಗುತ್ತಿದೆ ಪೊಲೀಸರು ತನಿಖೆ ಯನ್ನು ಚುರುಕುಗೊಳಿಸಿದಷ್ಟು ಈ ಒಂದು ನಿಗೂಢ ಸಾವಿನ ಪ್ರಕರಣದ ಸತ್ಯಾoಶಗಳು ಒಂದೊಂದಾಗಿ ಹೊರ ಬೀಳುತ್ತಿದೆ ಚಂದ್ರು ಸಾವಿನಿಂದಾಗಿ ರೇಣುಕಾ ಚಾರ್ಯ ಅವರು ಸೇರಿದಂತೆ ಕುಟುಂಬಸ್ಥರು ತೀವ್ರವಾಗಿ ವಿಚಲಿತರಾಗಿದ್ದಾರೆ ಎದೆ ಎತ್ತರಕ್ಕೆ ಬೆಳೆದಂತಹ ಮಗ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ಮಾಡಿದಂತಹ ಮಗ ಈ ರೀತಿಯಾಗಿ ಅದರಲ್ಲೂ ಕೂಡ ಕಾಲುವೆಗೆ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದಾಗ ಎಂಥವರಿಗಾದರೂ ತೀವ್ರವಾಗಿ ನೋವು ಉಂಟಾಗುತ್ತದೆ ಇದೇ ನೋವಿನಲ್ಲಿ ಇದೀಗ ರೇಣುಕಾಚಾರ್ಯ ಅವರು ಇಂದು ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ನಾಲೆಗೆ ಬಿದ್ದಂತಹ ಕಾರನ್ನು ಎತ್ತುವಾಗ ಹಾಗೆಯೇ ಕಾರಿನಲ್ಲಿ ಇದ್ದಂತಹ ಚಂದ್ರುವಿನ ದೇಹವನ್ನು ಹೊರತೆಗೆಯುವಂತಹ ಸಂದರ್ಭದಲ್ಲಿ ಅಲ್ಲಿದ್ದಂತಹ ಮುಖಂಡರು ಕ್ಷೇತ್ರದ ಜನತೆ ವಿಡಿಯೋವನ್ನು ಶೂಟ್ ಮಾಡಿದ್ದಾರೆ ಅದೇ ವಿಡಿಯೋದಲ್ಲಿ ಚಂದ್ರುವಿನ ಕೈಗೆ ಹಗ್ಗದಂತೆ ಕಟ್ಟಿರುವ ಹಾಗೆ ಕಾಣುತ್ತಿದೆ ಇದು ಸಾಕಷ್ಟು ಅನುಮಾನಾಸ್ಪದವಾಗಿದೆ ಜೊತೆಗೆ ದೇಹದ ಮೇಲೆ ಸಾಕಷ್ಟು ಗಾಯದ ಗುರುತುಗಳು ಇದೆ ಇದೇ ಫೋಟೋ ಮತ್ತು ವಿಡಿಯೋಗಳನ್ನು ಆಧಾರವಾಗಿಟ್ಟು ಕೊಂಡ ರೇಣುಕಾಚಾರ್ಯ ಅವರು ಇದೀಗ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಪೊಲೀಸರು ಇದರ ಬಗ್ಗೆ ಸರಿಯಾದ ತನಿಖೆಯನ್ನು ನಡೆಸಿಲ್ಲ ಎಂದು ಹೇಳಿ ರೇಣುಕಾಚಾರ್ಯ ಅವರು ತಮ್ಮ ಅಸಮಾಧಾ ನವನ್ನು ಹೊರಹಾಕಿದ್ದರು ಇದೆಲ್ಲ ಬೆಳವಣಿಗೆಗಳ ಮಧ್ಯ ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ ಚಂದ್ರವಿನ ಕಾರು ನಾಲೆಗೆ ಬಿದ್ದಿರುವುದರಿಂದ ನಾಲೆಯಲ್ಲಿ ಮೃತ ದೇಹ ಪತ್ತೆಯಾಗಿರುವುದರಿಂದಾಗಿ ಮರಣೋತ್ತರ ಪರೀಕ್ಷೆಯಲ್ಲಿ ವಿಶೇಷವಾಗಿ ಡಯಾಟಾಂ ಪರೀಕ್ಷೆಯನ್ನು ನಡೆಸಲಾಗುತ್ತದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತಹ ಡಯಾಟಾಂ ವರದಿ ಪೊಲೀಸರ ಕೈ ಸೇರಿದೆ ಈ ಒಂದು ಡಯಾಟಾಂ ಪರೀಕ್ಷಾ ವರದಿಯಲ್ಲಿ ಏನಿದೆ ಎಂದು ತಿಳಿಯುವುದಕ್ಕೂ ಮುಂಚಿತವಾಗಿ ಡಯಾಟಾಂ ಪರೀಕ್ಷೆಯನ್ನು ಯಾವ ಒಂದು ಕಾರಣಕ್ಕಾಗಿ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಹೌದು ಚಂದ್ರು ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಾಗಿತ್ತು ಎಲ್ಲಾ ಆಯಾಮ ಗಳಲ್ಲೂ ತನಿಖೆ ನಡೆಸಲು ಮುಂದಾಗಿತ್ತು ಇದರ ಬೆನ್ನಲ್ಲೇ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೆ ವೈದ್ಯರ ತಂಡ ಡಯಾಟಾಂ ಪರೀಕ್ಷೆಗೆ ಮುಂದಾಗಿದೆ ಕಾರು ನಾಲೆಗೆ ಬೀಳುವ ಮೊದಲೇ ಚಂದ್ರಶೇಖರ್ ಅವರು ಮೃತಪಟ್ಟಿದ್ದರ ಅಥವಾ ನಾಲೆಗೆ ಕಾರು ಬಿದ್ದ ಬಳಿಕದಲ್ಲಿ ಚಂದ್ರಶೇಖರ್ ಅವರು ಮೃತಪಟ್ಟರ ಎನ್ನುವುದನ್ನು ತಿಳಿಯುವುದರ ಉದ್ದೇಶದಿಂದ ವೈದ್ಯರ ಸಲಹೆ ಮೇರೆಗೆ ಈ ಡಯಾಟಾಂ ಪರೀಕ್ಷೆಯನ್ನು ಮಾಡಿಸಲು ಪೊಲೀಸರು ಮುಂದಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">