ರಾಹುಗ್ರಸ್ತ ಚಂದ್ರಗ್ರಹಣ ನವೆಂಬರ್ 2022 ಈ ಒಂದು ರಾಶಿಗಿದೆ ಮರಣಭಯ ಈ ಮೂರು ರಾಶಿಗೆ ಕಾದಿದೆ ಮಹಾಗಂಡಾಂತರ.ಈ ರಾಶಿಗಳಿಗಿದ್ಯಾ ಗಂಡಾಂತರ.. » Karnataka's Best News Portal

ರಾಹುಗ್ರಸ್ತ ಚಂದ್ರಗ್ರಹಣ ನವೆಂಬರ್ 2022 ಈ ಒಂದು ರಾಶಿಗಿದೆ ಮರಣಭಯ ಈ ಮೂರು ರಾಶಿಗೆ ಕಾದಿದೆ ಮಹಾಗಂಡಾಂತರ.ಈ ರಾಶಿಗಳಿಗಿದ್ಯಾ ಗಂಡಾಂತರ..

8 ನವೆಂಬರ್ 2022 ಚಂದ್ರ ಗ್ರಹಣಗಳು||ಈ ದಿನ ಸಂಭವಿಸುತ್ತಿರುವಂತಹ ಅದರಲ್ಲೂ ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡೋಣ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಗ್ರಹಣ ಎಂದ ತಕ್ಷಣ ಆ ಸಮಯದಲ್ಲಿ ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು ಹಾಗೂ ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಹಾಗೂ ಗ್ರಹಣಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದು ಕೊಂಡಿರುತ್ತಾರೆ ಅದರಲ್ಲೂ ಬಹಳ ಮುಖ್ಯ ವಾಗಿ ಗರ್ಭಿಣಿ ಸ್ತ್ರೀಯರು ಈ ಒಂದು ಸಮಯದಲ್ಲಿ ಹೊರಗಡೆ ಬರಬಾರದು ಹೀಗೆ ಬರುವುದರಿಂದ ಮುಂದೆ ಹುಟ್ಟುವಂತಹ ಮಕ್ಕಳಿಗೆ ಏನಾದರೂ ಅಂಗವಿಕಲತೆಯಿಂದ ಹುಟ್ಟುತ್ತಾರೆ ಎಂಬ ಉದಾ ಹರಣೆಗಳು ಕೂಡ ಇದೆ ಆದ್ದರಿಂದ ಯಾರೂ ಕೂಡ ಈ ಒಂದು ಸಮಯದಲ್ಲಿ ಹೊರಗಡೆ ಬರುವುದಿಲ್ಲ ಹಾಗೆಯೇ ಇನ್ನೂ ಹಲವಾರು ಮಾಹಿತಿಗಳನ್ನು ಈ ದಿನ ನೋಡೋಣ.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಈ ಬಾರಿ ಸಂಭವಿಸುತ್ತಿರುವoತಹ ಚಂದ್ರಗ್ರಹಣವು ಅದರಲ್ಲೂ ಕಾರ್ತಿಕ ಮಾಸದ ಪೌರ್ಣಮಿಯ ದಿನ ಮಂಗಳವಾರ ಸಂಭವಿಸುತ್ತಿರುವಂತಹ ಈ ಒಂದು ಚಂದ್ರ ಗ್ರಹಣಕ್ಕೆ ಬಹಳ ಮಹತ್ವವು ಸಹ ಇದೆ ಯಾಕೆ ಎಂದರೆ ಇದು ಕಾರ್ತಿಕ ಪೌರ್ಣಮಿ ಆಗಿರುವುದರಿಂದ ಹಾಗೂ ಈ ಕಾರ್ತಿಕ ಪೌರ್ಣಮಿಯಲ್ಲಿ ಗ್ರಹಣ ಸಂಭವಿ ಸುತ್ತಿರುವುದರಿಂದ ಇದರಿಂದ ಸಂಭವಿಸುವಂತಹ ಶುಭ ಮತ್ತು ಅಶುಭ ಫಲಗಳನ್ನು ಪ್ರಕೃತಿ ಹಾಗೂ ಮನುಷ್ಯರು ಅನುಭವಿಸಬೇಕಾಗಿರುತ್ತದೆ ಹಾಗಾದರೆ ಈ ಗ್ರಹಣದಿಂದಾಗಿ ಯಾವ ಯಾವ ರಾಶಿಯವರು ಅಶುಭ ಫಲಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಅವರು ಯಾವ ರೀತಿಯಾದಂತಹ ತೊಂದರೆಗಳನ್ನು ಅನುಭವಿಸ ಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದರಲ್ಲೂ ಮೊದಲನೆಯ ರಾಶಿ ಮೇಷ ರಾಶಿ ಭರಣಿ ನಕ್ಷತ್ರ ಮೂರನೇ ಪಾದದಲ್ಲಿ ಸಂಭವಿಸುವಂತಹ ಈ ಗ್ರಹಣ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಕುಂಭ ಲಗ್ನದಿಂದ ಶುರುವಾಗಿ ವೃಷಭ ಲಗ್ನಕ್ಕೆ ಮುಗಿಯುತ್ತದೆ ಮಧ್ಯಾಹ್ನ 2 ಗಂಟೆ 29 ನಿಮಿಷದಿಂದ ಆರಂಭವಾಗಿ ಸಂಜೆ 6 ಗಂಟೆ 19 ನಿಮಿಷದವರೆಗೂ ಈ ಒಂದು ಚಂದ್ರ ಗ್ರಹಣ ನಡೆಯುತ್ತದೆ.ಅದರಲ್ಲೂ ಈ ಒಂದು ಚಂದ್ರಗ್ರಹಣ ನಮ್ಮ ಭಾರತದಲ್ಲಿ ಸೂರ್ಯಸ್ತದ ಸಮಯದಲ್ಲಿ ಕಾಣಿಸಿಕೊಳ್ಳುವುದರಿಂದ ಇದನ್ನು ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಎಂಬ ಹೆಸರಿನಿಂದ ಕರೆಯಬಹುದಾಗಿದೆ ಹಾಗಾದರೆ ಮೇಷ ರಾಶಿಯವರಿಗೆ ಯಾವ ರೀತಿಯಾದಂತಹ ಅಶುಭ ಫಲಗಳು ಉಂಟಾಗುತ್ತದೆ ಎಂದು ನೋಡುವುದಾದರೆ ಸ್ವತಹ ಈ ಚಂದ್ರ ಗ್ರಹಣ ಮೇಷ ರಾಶಿಯಲ್ಲಿ ಘಟಿಸು ತ್ತಿರುವುದರಿಂದ ಇವರ ವೃತ್ತಿ ರಂಗಗಳಲ್ಲಿ ಏರಿಳಿತಗಳು ಮಾನಹಾನಿ ಆಗುವಂತದ್ದು ಅನೈತಿಕ ಸಂಭಂದಗಳಿಂದ ತೊಂದರೆಗಳು ಉಂಟಾಗುವಂತದ್ದು ಸ್ತ್ರೀ ಮೂಲಗ ಳಿಂದ ಅಪಮಾನ ಆಗುವಂಥದ್ದು ಹಾಗೂ ಸಮಾಜದ ಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಅನ್ನಿಸಿಕೊಂಡವರ ಬಂಡವಾಳ ಗಳು ಬಯಲಾಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

[irp]


crossorigin="anonymous">