ಈ ಮಾರ್ವಾಡಿಗಳು ಯಾಕೆ ಶ್ರೀಮಂತರಾಗಿಯೇ ಇರ್ತಾರೆ ಇವರಿಗೆ ಹಣ ಎಲ್ಲಿಂದ ಬರುತ್ತೆ..ಹೇಗಿರುತ್ತೆ ಗೊತ್ತಾ ಈ ಮಾರ್ವಾಡಿಗಳ ಜೀವನ - Karnataka's Best News Portal

ಈ ಮಾರ್ವಾಡಿಗಳು ಏನು ದುಡ್ಡಿನ ಗಿಡ ಹಾಕಿರ್ತಾರ ಇವರಿಗೆ ಹಣ ಎಲ್ಲಿಂದ ಬರುತ್ತೆ?ಈ ಸೇಟುಗಳು ಅಥವಾ ಮಾರ್ವಾಡಿಗಳು ಎಂದು ನಾವು ಯಾರನ್ನು ಕರೆಯುತ್ತೇವೋ ಇವರು ಬಹುತೇಕ ರು ಎಲ್ಲರೂ ಕೂಡ ಶ್ರೀಮಂತರಾಗಿಯೇ ಇರುತ್ತಾರೆ ಇವರಲ್ಲಿ ಬಡವರೇ ಇಲ್ಲವಾ ಇವರಲ್ಲಿ ಬಹುತೇಕರು ಚಿನ್ನದ ಅಂಗಡಿಯನ್ನೇ ಇಟ್ಟಿರುತ್ತಾರೆ ಅಥವಾ ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಕೊಂಡಿರುತ್ತಾರೆ ಇವರ ಹತ್ತಿರ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಇವರು ನೋಟನ್ನೇನು ಪ್ರಿಂಟ್ ಮಾಡುತ್ತಾರಾ ಎಂದು ನಮ್ಮಲ್ಲಿ ನಾವೇ ತುಂಬಾ ಸಲ ಅಂದುಕೊಂಡಿರುತ್ತೇವೆ ಹಾಗಾದರೆ ಇವತ್ತಿನ ದಿನ ಈ ಮಾರ್ವಾಡಿಗಳು ಹೇಗೆ ಶ್ರೀಮಂತರಾಗುತ್ತಾರೆ ಹಾಗೂ ಇವರ ಬಗ್ಗೆ ಕೆಲವೊಂದ ಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.ನಮ್ಮಲ್ಲಿ ಹೆಚ್ಚು ವ್ಯವಹಾರ ಜ್ಞಾನವುಳ್ಳವರನ್ನು ಮಾರ್ವಾಡಿಗಳು ಸೇಟುಗಳು ಎಂದು ಕರೆಯುತ್ತೇವೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಸಾಮಾನ್ಯವಾಗಿ ಚಿನ್ನದ ಅಂಗಡಿಯನ್ನು ಇಟ್ಟವರು ಹೆಚ್ಚಾಗಿ ಮಾರ್ವಾಡಿಗಳೇ ಆಗಿರುತ್ತಾರೆ ಈ ಮಾರ್ವಾಡಿಗಳು ಬಹು ಚಾಲಾಕಿ ಹಾಗೂ ಲಾಭಗಳನ್ನು ಪಡೆಯುವಂತಹ ಜನ ಲಾಭ ಇಲ್ಲದೆ ಇವರು ಯಾವ ಕೆಲಸಕ್ಕೂ ಕೂಡ ಕೈ ಹಾಕುವುದಿಲ್ಲ ಯಾರಾದರೂ ಮನೆಯಲ್ಲಿ ಹೆಂಗಸರು ಸೀರೆಯನ್ನು ಉಟ್ಟು ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಇದ್ದು ತುಪ್ಪದಲ್ಲಿ ಅದನ್ನು ತಯಾರು ಮಾಡುತ್ತಿದ್ದು ಅವರ ಮನೆಯ ಯಜಮಾನ ತಲೆಗೆ ಪೇಠ ಅಥವಾ ರುಮಾಲು ಧರಿಸಿ ಹಣವನ್ನು ಎಣಿಸುತ್ತಾ ಕೂತಿದ್ದಾನೆ ಎಂದರೆ ನೀವು ಒಬ್ಬ ಖಚಿತವಾದಂತಹ ಮಾರ್ವಾಡಿಯ ಮನೆಯಲ್ಲಿ ಇದ್ದೀರಾ ಎಂದು ಊಹಿಸಬಹುದು ಮಾರ್ವಾಡಿಗಳು ಎಂತಹ ಜನ ಎಂದರೆ ಅವರ ಬಟ್ಟೆ ಚಿನ್ನ ಸ್ವೀಟ್ ತುಪ್ಪ ಹೀಗೆ ವಿವಿಧ ಬಗೆಯ ಉದ್ಯಮಗಳನ್ನು ನಡೆಸುತ್ತಾರೆ ಯಾವುದೇ ಒಬ್ಬ ಮಾರ್ವಾಡಿ ಸಿಹಿ ಅಂಗಡಿಯನ್ನು ತೆರೆದರೆ ಅವನು ಅಲ್ಲಿ ವಯಸ್ಸಾದ ಅಥವಾ ಶುಗರ್ ಕಾಯಿಲೆ ಇರುವಂತಹ ವ್ಯಕ್ತಿಗಳನ್ನು ತನ್ನ ಸಹಾಯಕ ನಾಗಿ ಸೇರಿಸಿಕೊಳ್ಳುತ್ತಾನೆ.

ಕಾರಣ ಶುಗರ್ ಇರುವಂತಹ ಆ ವ್ಯಕ್ತಿ ಯಾವುದೇ ಕಾರಣಕ್ಕೂ ಕೂಡ ಅಂಗಡಿಯಲ್ಲಿ ಇರುವಂತಹ ಸಿಹಿ ಪದಾರ್ಥಗಳನ್ನು ಕದ್ದು ತಿನ್ನೋದಿಲ್ಲ ಎಂಬ ನಂಬಿಕೆ ಅವರದ್ದು ಈ ಮಾರ್ವಾಡಿಗಳು ಮೂಲತಃ ರಾಜಸ್ಥಾನದ ಮಾರ್ವಾಡ್ ಎಂಬ ಊರಿನ ಜನ ಅದು ಬರೀ ಮರಳು ಗಾಡೇ ತುಂಬಿದ ಬೆಂಗಾಡಿನ ಪ್ರದೇಶ ಇಂತಹ ನಿರುಪಯುಕ್ತ ಊರಿನ ಜನಗಳಾದಂತಹ ಇವರು ವ್ಯಾಪಾರದ ಉದ್ದೇಶಕ್ಕಾಗಿ ದೇಶದ ಹಲವು ಕಡೆ ವಲಸೆ ಹೋಗಿ ಅಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಇದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಂತಹ ಇವರ ಪರಂಪರೆ ನಾವೆಲ್ಲ ದಿನ ನಿತ್ಯದ ಬದುಕಿಗಾಗಿ ಎಷ್ಟೆಲ್ಲಾ ಕಷ್ಟ ಪಡುತ್ತೇವೆ ದಿನವಿಡೀ ದುಡಿಯುತ್ತೇವೆ ಆದರೆ ಮಾರ್ವಾಡಿಗಳ ಬದುಕು ಈಗಲ್ಲ ಅವರು ಇದ್ದ ಬಳಿಗೆ ಹಣ ಹರಿದು ಬರುವಂತಹ ದಾರಿಯನ್ನು ಮಾಡಿಕೊಂಡಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *