ಕುಟುಂಬದಲ್ಲೆ ನೆಮ್ಮದಿ,ಹಣದ ವಿಷಯದಲ್ಲಿ ವಿಶೇಷ ಲಾಭ ದೈವಾನುಗ್ರಹ ಈ 4 ರಾಶಿಗೆ ಪ್ರೀತಿಯಲ್ಲಿ ಜಯ ಉಳಿದ ರಾಶಿಗಳ ಫಲ ಹೇಗಿದೆ ನೋಡಿ ಸಾಯಿಬಾಬಾರ ಅನುಗ್ರಹದಿಂದ - Karnataka's Best News Portal

ಮೇಷ ರಾಶಿ :- ಮಾನಸಿಕವಾಗಿ ಇಂದು ನೀವು ತುಂಬಾ ಬಲಶಾಲಿಯಾಗಿರುತ್ತೀರಿ ಪ್ರತಿ ಸವಾಲುಗಳನ್ನು ಬಹಳ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಕೆಲಸದಲ್ಲಿ ನಿಮಗೆ ಎಲ್ಲವೂ ಅನುಕೂಲಕರವಾಗಿರುತ್ತದೆ ಉದ್ಯೋಗಸ್ಥರು ತಮ್ಮ ಕಠಿಣ ಶಮದ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ಮರದ ವ್ಯಾಪಾರಿಗಳಿಗೆ ಇಂದು ದೊಡ್ಡ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7:30 ರಿಂದ 10:30 ರವರೆಗೆ.

ವೃಷಭ ರಾಶಿ :- ಉದ್ಯೋಗಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಯಾವುದೋ ಪ್ರಮುಖ ಬದಲಾವಣೆಯಿಂದು ಸಾಧ್ಯ ನೀವು ಯಾವುದರ ಬಗ್ಗೆ ಚಿಂತಿಸಬೇಕಾಗಿಲ್ಲ ನಿಮ್ಮ ಪರವಾಗಿ ಸಕಾರಾತ್ಮಕ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಸಣ್ಣ ವ್ಯಾಪಾರವನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಯೋಜಿಸುತ್ತಿದ್ದರೆ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5:30 ರಿಂದ ರಾತ್ರಿ 8:30ರ ವರೆಗೆ.

ಮಿಥುನ ರಾಶಿ :- ಮನೆಯ ವಾತಾವರಣ ಹಾಸ್ಯ ಚಿತ್ತದಿಂದ ಉಳಿಯುತ್ತದೆ ಕುಟುಂಬದೊಂದಿಗೆ ಇಂದು ಬಹಳ ಮೋಜಿನ ದಿನವಾಗಿರುತ್ತದೆ ಬಹುಶಹ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಣ್ಣ ಪ್ರಯಾಣ ಮಾಡುವ ಅವಕಾಶ ಸಿಗಲಿದೆ. ಮನೆಯ ಸಣ್ಣ ಸದಸ್ಯರಿಂದಲೂ ನೀವು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು. ಹಣದ ದೃಷ್ಟಿಯಿಂದ ದುಬಾರಿ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ.


ಕರ್ಕಾಟಕ ರಾಶಿ :- ಮಾನಸಿಕವಾಗಿ ನೀವು ಕೋಲಾಹಲವನ್ನು ಅನುಭವಿಸುತ್ತಿದ್ದರೆ ಯಾರೊಂದಿಗಾದರೂ ನಿಮ್ಮ ಮನಸ್ಸಿನಲ್ಲಿರುವುದನ್ನು ಹಂಚಿಕೊಂಡರೆ ಉತ್ತಮ ಇದರಿಂದ ನಿಮ್ಮ ಮಾನಸಿಕ ಒತ್ತಡೆಯು ಕಡಿಮೆಯಾಗಿಸಿ ಸಮಸ್ಯೆಯನ್ನು ಕೂಡ ಬಗೆಹರಿಸಿಕೊಳ್ಳಬಹುದು. ನಿಮ್ಮ ಸಂಗಾತಿಯನ್ನು ಗೌರವಿತವಾಗಿ ನೋಡಿಕೊಳ್ಳಬೇಕು ಕೆಲಸದ ಒತ್ತಡವನ್ನು ಮನೆ ಒಳಗೆ ತರದಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರ ವರೆಗೆ.

ಸಿಂಹ ರಾಶಿ :- ಇಂದು ಹಣದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ಕೆಲಸದ ಜೊತೆಗೆ ನೀವು ಸಾಕಷ್ಟು ವಿಶ್ರಾಂತಿಯನ್ನು ಪಡೆಯುತ್ತೀರಿ ಇದಲ್ಲದೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಬೇಕೆಂದು ನಿಮಗೆ ಸೂಚಿಸಲಾಗಿದೆ ಕುಡುವ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಸಹಾಯವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.15 ರಿಂದ 7:30ರ ವರೆಗೆ.

ಕನ್ಯಾ ರಾಶಿ :- ಇಂದು ವಿದ್ಯಾರ್ಥಿಗಳಿಗೆ ಶುಭದಿನ ವಾಗಲಿದೆ ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಉನ್ನತ ಶಿಕ್ಷಣಕ್ಕಾಗಿ ಯಾವುದೇ ಪ್ರಯತ್ನ ಮಾಡುತ್ತಿದ್ದರೆ ಕೆಲವು ಒಳ್ಳೆಯ ಸುದ್ದಿ ಕೇಳುವ ಬಲವಾದ ಅವಕಾಶವಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಆದಾಯ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2:30 ವರೆಗೆ

ತುಲಾ ರಾಶಿ :- ಇಂದು ನಿಮಗೆ ತುಂಬಾ ಕಾರ್ಯನಿರ್ತಾ ದಿನವಾಗಲಿದೆ ಮನೆ ಇರಲಿ ಇಲ್ಲ ವ್ಯವಹಾರದ ಸ್ಥಳದಲ್ಲೇ ಇರಲಿ ನಿಮಗೆ ಇದು ಸಾಕಷ್ಟು ಜವಾಬ್ದಾರಿಗಳು ಇರುತ್ತದೆ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ನೀವು ಶ್ರಮಗೊಳಿಸುತ್ತೀರಿ. ನಿಮ್ಮ ಬಾಸ್ ಮನಸ್ಥಿತಿ ಕಚೇರಿಯಲ್ಲಿ ಎಷ್ಟು ಉತ್ತಮವಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ವೃಶ್ಚಿಕ ರಾಶಿ :- ಕುಟುಂಬದ ದೃಷ್ಟಿಯಿಂದ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ನಿಮ್ಮ ಹಾಳಾಗಿರುವ ಸಂಬಂಧವನ್ನು ಸುಧಾರಿಸಲು ಇಂದು ಸಾಧ್ಯವಾಗುತ್ತದೆ ಈ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆದುಕೊಳ್ಳಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ನಡೆಯುತ್ತಿರುವ ತಪ್ಪು ಗ್ರಹಿಕೆಯನ್ನು ತೆರೆಗಡಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಧನಸು ರಾಶಿ :- ಬಡವರಿಗೆ ಏನಾದರೂ ದಾನ ಮಾಡುವುದರ ಮೂಲಕ ಈ ದಿನವನ್ನು ಪ್ರಾರಂಭಿಸಿ ಇದರಿಂದ ನೀವು ಪ್ರಯೋಜನಗಳನ್ನು ಖಂಡಿತವಾಗಿಯೂ ಪಡೆಯುತ್ತೀರಿ ನೀವು ಅಭಿವಾಯಿತರಾಗಿದ್ದರೆ ನಿಮಗೆ ಮದುವೆ ವಿಚಾರದಲ್ಲಿ ಉತ್ತಮವಾದ ಮಾಹಿತಿಗಳು ಬರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು ಇಂದು ನೀವು ದೊಡ್ಡ ಲಾಭವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.

ಮಕರ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಶಿಕ್ಷಣದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು ಈ ಕಾರಣದಿಂದಾಗಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ನೀವು ಆದಷ್ಟು ತಾಳ್ಮೆಯಿಂದ ಮಾಡಬೇಕೆ ಕೆಲಸ ಮಾಡಬೇಕು. ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆ ನಿಮ್ಮ ಆರೋಗ್ಯವು ತೀರಿವಾಗಿ ಕ್ಷಮಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಕುಂಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದಾರೆ ಇಂದು ವ್ಯವಹಾರದ ಕೆಲವು ಯೋಜನೆಗಳನ್ನು ಮಾಡಬಹುದು ಬಹುಶಃ ನೀವು ಕೆಲವು ಬದಲಾವಣೆ ನಿರ್ಧಾರವನ್ನು ಮಾಡಲು ಯೋಜಿಸಬಹುದು ಉದ್ಯೋಗಸ್ಥರ ಕಷ್ಟಪಟ್ಟು ಕೆಲಸ ಮಾಡಲು ಸೂಚಿಸಲಾಗಿದೆ. ನೀವು ಉನ್ನತ ಸ್ಥಾನವನ್ನು ಬಯಸಿದರೆ ನೀವು ಕಠಿಣ ಶ್ರಮದಿಂದ ಕೆಲಸ ಮಾಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ಹಣದ ವಿಚಾರದಲ್ಲಿ ಇಂದು ನಿಮಗೆ ಮಿಶ್ರಫಲದ ದಿನವಾಗಲಿದೆ ವೆಚ್ಚವನ್ನು ಹೆಚ್ಚಿಸಲು ಸಾಧ್ಯವಿದೆ ನಿಮ್ಮ ಸಂಗತಿಯೊಂದಿಗೆ ಬೇರೆಯವರು ಹಣದ ವಿಚಾರದ ಬಗ್ಗೆ ಹೇಳಬಹುದು ನೀವು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 2:45 ರಿಂದ ಸಂಜೆ 4 ರವರೆಗೆ.

Leave a Reply

Your email address will not be published. Required fields are marked *