ಜೈಲಲ್ಲಿ ಕುಳಿತು ದೈವ ಅಳುವ ದೃಶ್ಯ ನೆನಪಿದೆಯಾ? ಈ ಅಳು ಫೇಕ್ ಅಲ್ಲ ನೈಜ ಕಥೆ..ಗುರುವ ಪಾತ್ರಧಾರಿ ಬಿಚ್ಚಿಟ್ಟ ಸತ್ಯ ನೋಡಿ...! ಮೈಜುಮ್ಮೆನ್ನುತ್ತೆ - Karnataka's Best News Portal

ಜೈಲಲ್ಲಿ ಕುಳಿತು ದೈವ ಅಳುವ ದೃಶ್ಯ ಆ ಅಳು ಫೇಕ್ ಅಲ್ಲ ನೈಜ ಕಥೆ! ನೆನಪಿದೆಯೇ?ಕಾಂತಾರ ಸಿನಿಮಾ ಎಲ್ಲೆಡೆ ಸುದ್ದಿ ಆಗುತ್ತಿದ್ದು ಸೂಪರ್ ಹಿಟ್ ಆಗಿದೆ. 150 ಕೋಟಿಗೂ ಹೆಚ್ಚು ಕಲಕ್ಷನ್ ಮಾಡಿರುವ ಸಿನಿಮಾ ತುಂಬಾ ವೇಗವಾಗಿ ಓಡುತ್ತಿದೆ, ಕನ್ನಡದಲ್ಲಿ ಮಾತ್ರ ತೆರೆ ಕಂಡಿದ್ದ ಕಾಂತಾರ ಈಗ ಬೇರೆ ಭಾಷೆಗಳಲ್ಲಿಯೂ ತೆರೆ ಕಂಡಿದೆ ಹಾಗೂ ಬಾರಿ ಸದ್ದು ಮಾಡುತ್ತಿದೆ. ವಿದೇಶದಲ್ಲಿಯೂ ಕಾಂತರಾ ಹವಾ ಶುರುವಾಗಿದ್ದು, ರಿಷಬ್ ಶೆಟ್ಟಿ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ . ಸಿನಿಮಾ ಕುಳಿತು ಬಹಳಷ್ಟು ಆಸಕ್ತಿಕರ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿನಿಮಾದಲ್ಲಿ ಬರುವ ಪಾತ್ರಗಳು ಲೊಕೇಶನ್ ಹಾಗೂ ಶೂಟಿಂಗ್ ವಿಷಯದಲ್ಲಿ ಆಸಕ್ತಿಕರ ವಿಷಯಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಲೇ ಇದೆ .ಈಗ ಮತ್ತೊಂದು ಆಸಕ್ತಿದಾಯಕ ವಿಷಯ ತಿಳಿದು ಬಂದಿದ್ದು ಇದು ತುಂಬಾ ಆಸಕ್ತಿಕರ ವಿಷಯವಾಗಿದೆ.ಕಾಂತಾರದಲ್ಲಿ ಗುರುವ ಎಂಬ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಎನ್ನುವ ನಾಟಕ ಹಾಗೂ ಕಿರುತೆರೆಯ ಕಲಾವಿದ ದೈವ ಪಾತ್ರಧಾರಿ ಯಾಗಿ ನಟಿಸಿದ ಗುರುವನ ಪಾತ್ರ ಅದ್ಭುತವಾಗಿ ಮೂಡಿಬಂದಿದೆ ಸ್ವಲ್ಪ ಹೊತ್ತು ಕಾಣಿಸಿಕೊಂಡು ಹೆಚ್ಚು ಡೈಲಾಗ್ ಇರದಿದ್ದರೂ ಗುರುವನ ಪಾತ್ರ ಮಹತ್ವ ದೊಡ್ಡದು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಶಿವ ಮರ ಕತ್ತರಿಸುವಾಗ ಅ ಮರ ಫಾರೆಸ್ಟ್ ಘಾಟ್ ಜೀಪ್ ಮೇಲೆ ಬಿದ್ದು ದೊಡ್ಡ ಆಚಾತುರ್ಯವಾಗುತ್ತದೆ. ಶಿವ ಜೈಲು ಸೇರುತ್ತಾನೆ ಅತ್ತ ಹೊರಗಡೆಯ ಸೀನ್ ಬದಲಾಗುತ್ತದೆ ಭೂ ಮಾಲಿಕನ ನಿಜವಾದ ಮುಖವಾಡ ಬಯಲಾಗುತ್ತೆ. ದೈವ ಪಾತ್ರಧಾರಿ ಗುರುವನನ್ನ ಕೊಲ್ಲಲಾಗುತ್ತದೆ ಆದರೆ ಹೊರಗಡೆ ಗುರುವನ ಕೊಲೆ ನಡೆದಿರುವ ವಿಷಯ ಜೈಲಿನಲ್ಲಿರುವ ಶಿವನಿಗೆ ತಿಳಿದಿರುವುದಿಲ್ಲ.ಆದರೆ ಆಗಾಗ ಶಿವನಿಗೆ ದೈವ ಕನಸಿನಲ್ಲಿ ಕಾಣಿಸುವಂತೆ ಆ ದಿನವು ಕೂಡ ಕಾಣುತ್ತದೆ.ಕತ್ತಲ ಕೋಣೆಯಲ್ಲಿ ದೈವ ಕುಳಿತು ವೇದನೆಯಲ್ಲಿ ಅಳುವ ದೃಶ್ಯ ಶಿವನಿಗೆ ಕಾಣುತ್ತದೆ. ರಾತ್ರಿಯ ಮೊಬ್ಬುಗತ್ತಲು ಜೈಲಿನಲ್ಲಿನ ಕಂಬಿಗಳು ಬೆಳಕು ನೆರಳಿನಾಟದಲ್ಲಿ ದೈವ ಕುಳಿತುಕೊಂಡು ವೇದನೆಯಲ್ಲಿ ಅಳುತ್ತಿರುವ ಸದ್ದು ಈ ದೃಶ್ಯ ಸಿನಿಮಾ ನೋಡಿದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈ ದೃಶ್ಯದಲ್ಲಿ ಗುರುವನ ಅಳು ಪ್ರೇಕ್ಷಕರನ್ನು ಮಂತ್ರ ಮುದ್ರಗೊಳಿಸುತ್ತದೆ.ಈ ದೃಶ್ಯದ ಬಗ್ಗೆ ಮಾತನಾಡಿದ ಸ್ವರಾಜ್ ಶೆಟ್ಟಿ ಅವರು ಸಂದರ್ಶನ ಒಂದರಲ್ಲಿ ಹೊಸ ವಿಷಯ ಒಂದನ್ನು ಬಿಟ್ಟು ಕೊಟ್ಟಿದ್ದಾರೆ.

ಈ ದೃಶ್ಯದಲ್ಲಿ ನಲ್ಲಿ ಸ್ವರಾಜ್ ಅವರು ನಿಜವಾಗಿಯೂ ಅಳುತ್ತಿದ್ದರಂತೆ ಶೂಟಿಂಗ್ ಗೆ ತಡವಾಗಿ ಬಂದದ್ದು ಒಂದು ಕಾರಣ.ಉಡುಪಿಯ ಜೈಲಿನಲ್ಲಿ ಚಿತ್ರಿಕರಣ ನಡೆಯುತ್ತಿತ್ತು ನಾನು ತಡವಾಗಿ ಬಂದಿದ್ದೆ ಮೇಕಪ್ ಮಾಡಿ ಸೀನ್ ಮಾಡಲು ಬಂದಾಗ ರಿಷಬ್ ಅವರು ಸಿಟ್ಟಿನಲ್ಲಿದ್ದರು.ಹೆಸರು ಕರೆದು ಮಾತನಾಡಿಸುವ ರಿಷಬ್ ಅವರ ಮೌನ ನನಗೆ ಸಹಿಸಲು ಸಾಧ್ಯವಾಗಲಿಲ್ಲ ಅಯ್ಯೋ ಇದೆಂಥ ಸ್ಥಿತಿಗೆ ತಲುಪಿದೆ ಎನಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ.ಗುರುವ ಈ ದೃಶ್ಯವನ್ನು ಮಾಡುವಾಗ ಸ್ವರಾಜ್ ಅವರ ಮನಸ್ಥಿತಿ ನಿಜವಾಗಿಯೂ ಅಳುವ ಹಾಗಿಯೇ ಇತ್ತು.ಮನಸ್ಸಿನಲ್ಲಿ ನೋವಿತ್ತು ವೇಷ ಧರಿಸಿ ಗುರುವ ಅಭಿನಯಿಸಿದಾಗ ಅದು ಅದ್ಭುತವಾಗಿ ಮೂಡಿಬಂದಿತ್ತು.ಆಗಿಯೇ ಈ ದೃಶ್ಯ ತುಂಬಾ ನೈಜವಾಗಿಯು ಮೂಡಿಬಂದಿತ್ತು. ವೀಕ್ಷಕರೆ ಈ ದೃಶ್ಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

Leave a Reply

Your email address will not be published. Required fields are marked *