ಇಂದಿನ ಶುಕ್ರವಾರದಿಂದ 3 ರಾಶಿಗೆ ತೊಂದರೆಗಳು ಕೊನೆಗೊಳ್ಳಲಿದೆ ಆರ್ಥಿಕ ಏಳಿಗೆ ನೆಮ್ಮದಿ 9 ದಿನಗಳ ಕಾಲ ಶುಭಯೋಗ ಸರ್ವಶಕ್ತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಖಂಡ ಕೃಪೆ » Karnataka's Best News Portal

ಇಂದಿನ ಶುಕ್ರವಾರದಿಂದ 3 ರಾಶಿಗೆ ತೊಂದರೆಗಳು ಕೊನೆಗೊಳ್ಳಲಿದೆ ಆರ್ಥಿಕ ಏಳಿಗೆ ನೆಮ್ಮದಿ 9 ದಿನಗಳ ಕಾಲ ಶುಭಯೋಗ ಸರ್ವಶಕ್ತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಖಂಡ ಕೃಪೆ

ಮೇಷ ರಾಶಿ :- ಇಂದು ನಿಮ್ಮ ಪ್ರಮುಖ ಕೆಲಸಗಳಲ್ಲಿ ಅಡಚಣೆಗಳು ಉಂಟಾಗಬಹುದು ಕೆಲಸದಲ್ಲಿ ನಿಮ್ಮ ತೊಂದರೆಗಳು ಕೊನೆಗೊಳ್ಳುತ್ತದೆ ಆರ್ಥಿಕ ರಂಗದಲ್ಲಿ ಶುಭದಿನವಾಗ್ಲಿದೆ ಕಚೇರಿಯಲ್ಲಿ ತಮಾಷೆ ಮಾಡಬೇಡಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು ಸಣ್ಣ ಮಾತುಕತೆಯು ಕೂಡ ದೊಡ್ಡ ಆಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಏರಿಳಿತದ ದಿನವಾಗಿರುತ್ತದೆ, ಅದೃಷ್ಟ ಸಂಖ್ಯೆ – 6 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ಕೆಲಸದಲ್ಲಿ ಮಿಶ್ರಫಲದ ದಿನವಾಗಲಿದೆ ವ್ಯವಹಾರದಲ್ಲಿ ನಿಮ್ಮ ನಿಧಾನ ಗತಿಯು ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ ನಿಮಗೆ ಬರುವ ಅವಕಾಶವೂ ವೇಗವಾಗಿ ಕೈತಪ್ಪಿ ಹೋಗಬಹುದು ಉದ್ಯೋಗಸ್ಥರ ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಸಾಮಾನ್ಯವನ್ನು ಸುಧಾರಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಮಿಥುನ ರಾಶಿ :- ಕಾರ್ಯ ಕ್ಷೇತ್ರದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ ಅವರು ನಿಮಗೆ ಹಾನಿ ಉಂಟು ಮಾಡಬಹುದು ಇಂದು ನೀವು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ ಚಿಲ್ಲರೆಗಳು ವ್ಯಾಪಾರಿಗಳಿಗೆ ಲಾಭದ ದಿನವಾಗಲಿದೆ ನಿಮ್ಮ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಬುದ್ಧಿವಂತಿಕೆಯನ್ನು ತೆಗೆದುಕೊಂಡರೆ ನಿಮ್ಮ ಅಪಾರವಾದ ಲಾಭವನ್ನು ಪಡೆಯಬಹುದು ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.


ಕರ್ಕಾಟಕ ರಾಶಿ :- ಇಂದು ವ್ಯಾಪಾರಸ್ಥರಿಗೆ ಅದೃಷ್ಟವಾದ ದಿನವಾಗಲಿದೆ ನೀವು ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ ಉದ್ಯೋಗದ ಜನರಿಗೆ ಬೆಳವಣಿಗೆ ಅವಕಾಶವಿದೆ ವಿಶೇಷವಾಗಿ ನೀವೇನಾದರೂ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಅತ್ಯುತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಸಿಂಹ ರಾಶಿ :- ಉದ್ಯೋಗಸ್ಥರು ಅವಕಾಶವನ್ನು ಪಡೆಯಬಹುದು ಇಂದು ನಿಮ್ಮ ಅಹಂರೀತಿಯ ಭಾವನೆಗಳನ್ನು ತಪ್ಪಿಸಲಾಗಿದೆ ವ್ಯಾಪಾರಸ್ಥರು ತಮ್ಮ ನಿರ್ಧಾರವನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಡಿ ಸೂಚಿಸಬೇಕೆಂದು ಹೇಳಲಾಗಿದೆ ಮನೆಯ ವಾತಾವರಣ ಶಾಂತವಾಗಿ ಇರುತ್ತದೆ ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 15 ರಿಂದ 9:30 ವರೆಗೆ.

ಕನ್ಯಾ ರಾಶಿ ನ್ಯಾಯಾಲಯದಲ್ಲಿ ಏನಾದರೂ ಪ್ರಕರಣ ನಡೆಯುತ್ತಿದ್ದರೆ ಅದು ನಿಮ್ಮ ಪರವಾಗಿಯೇ ಬರುತ್ತದೆ ಎಂದು ಹೆಚ್ಚು ಒಳ್ಳೆಯ ವಿಚಾರಗಳನ್ನು ಅನುಭವಿಸುತ್ತೀರಿ ಕಚೇರಿಯಲ್ಲಿ ಬಾಕಿ ಇರುವ ಕೆಲಸಕ್ಕೆ ನೀವು ಶ್ರಮಿಸುತ್ತೀರಿ ಅಧಿಕ ಅವಧಿ ಕೆಲಸ ಮಾಡುತ್ತೀರಿ. ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ.


ತುಲಾ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ನೀವು ಸ್ವಲ್ಪ ಒತ್ತಡವನ್ನು ಅನುಭವಿಸಬಹುದು ನಿಮ್ಮ ಸಂಗಾತಿಯೊಂದಿಗೆ ಸಂಘರ್ಷವನ್ನು ತಪ್ಪಿಸಿ ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕವಾಗಿ ಇರಲು ನಿಮಗೆ ಸೂಚಿಸಲಾಗಿದೆ ನೀವು ವಿವಾಹಿತರಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ. ಪ್ರೀತಿ ಪಾತ್ರರು ಭಾವನಾತ್ಮಕವಾಗಿ ದುರ್ಬಲರಾಗಬwಹುದು ಅದೃಷ್ಟ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2:30 ವರೆಗೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ವೃಶ್ಚಿಕ ರಾಶಿ :- ಇಂದು ನಿಮಗೆ ಅದ್ಭುತದ ದಿನವಾಗಲಿದೆ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಘೋರವು ಹೆಚ್ಚಾಗುತ್ತದೆ ನಿಮ್ಮನ್ನು ಸಾಕಷ್ಟು ಪ್ರಶಂಶಿಸಲಾಗುತ್ತದೆ ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಮರದ ವ್ಯಾಪಾರಿಗಳು ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಮನೆಯ ವಾತಾವರಣ ಶಾಂತವಾಗಿರುತ್ತದೆ ಅದೃಷ್ಟ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಇಂದು ನೀವು ಪ್ರಾಣಯಿಸುತ್ತಿದ್ದರೆ ಅದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ ಇಂದು ನಿಮ್ಮ ಪ್ರಯಾಣವು ಸಮಯ ಮತ್ತು ಹಣವನ್ನು ಹಾಳು ಮಾಡಬಹುದು ವೃತ್ತಿಪರ ಜನರಿಗೆ ಮನಸ್ಸು ಶಾಂತವಾಗಿರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ ಅಕ್ರಮಣೆಯ ಸ್ವಭಾವವು ನಿಮ್ಮ ತೊಂದರೆಗೆ ಸಿಲುಕಿಸುತ್ತದೆ. ನೀವು ವಿದ್ಯಾರ್ಥಿಗಳಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಏನಾದರೂ ತಯಾರು ಆಗುತ್ತಿದ್ದರೆ ಹೆಚ್ಚಿನ ಗಮನಹರಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ 7:30ರ ವರೆಗೆ.


ಮಕರ ರಾಶಿ :- ನೌಕರರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆವಿಲ್ಲದೆ ಪೂರ್ಣಗೊಳ್ಳುತ್ತದೆ ಹಿರಿಯಾ ಅಧಿಕಾರಿಗಳು ನಿಮ್ಮ ಕಾರ್ಯಕ್ರಮ ತೆಗೆಹಿರಿಯಾ ಅಧಿಕಾರಿಗಳು ನಿಮ್ಮ ಕಾರ್ಯಕ್ರಮ ತೆಗೆಯುತ್ತಾರೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಕುಂಭ ರಾಶಿ :- ಇಂದು ಕೆಲಸದ ಸ್ಥಳದಲ್ಲಿ ಕಠಿಣ ಶ್ರಮದ ದಿನವಾಗಲಿದೆ ಕಚೇರಿಯಲ್ಲಿ ನೀವು ಹೆಚ್ಚು ಶ್ರಮಿಸಬೇಕಾಗಬಹುದು ಹಣಕಾಸಿನ ಕೆಲಸ ಮಾಡುವವರಿಗೆ ಇಂದು ಉತ್ತಮವಾದ ದಿನವಾಗಿರುವುದಿಲ್ಲ ಇಂದು ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 7:35 ರಿಂದ 10 ರವರೆಗೆ.

ಮೀನ ರಾಶಿ :- ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ನೀವು ಸಂಭವನ ಕೌಶಲ್ಯ ಮತ್ತು ಬುದ್ಧಿವಂತಿಕೆಯಿಂದ ನೀವು ಆ ಹೆಚ್ಚಿನ ಸಂಭಾವನೆಯನ್ನು ಪಡೆಯಬಹುದು ದಿನ ಮುಂದುವರೆದಂತೆ ಹಣಕಾಸು ಸುಧಾರಿಸುತ್ತದೆ ಹಣಕಾಸಿನ ವಿಚಾರದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಿ. ಇಲ್ಲದಿದ್ದರೆ ಕೈಯಲ್ಲಿರುವ ಹಣ ಸುಲಭವಾಗಿ ಜಾರಿಕೊಳ್ಳುತ್ತದೆ ಅದೃಷ್ಟ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

[irp]


crossorigin="anonymous">