ಯಾರು ಎಷ್ಟೇ ಕಾಲು ಬಿದ್ದು ಬೇಡಿಕೊಂಡರು ಈ ಮೂರು ವಸ್ತುಗಳನ್ನು ಯಾರಿಗೂ ಕೊಡಬೇಡಿ ಕೊಟ್ಟರೆ 8 ವರ್ಷ ನೀವು ಕಷ್ಟ ಅನುಭವಿಸಬೇಕಾಗುತ್ತೆ - Karnataka's Best News Portal

ಯಾರು ಎಷ್ಟೇ ಕಾಲಿಗೆ ಬಿದ್ದು ಬೇಡಿದರೂ ಈ ಮೂರು ವಸ್ತುಗಳನ್ನು ಕೊಡಬಾರದು||ಕೊಟ್ಟರೆ ಎಂಟು ವರ್ಷ ಕಷ್ಟ ಖಚಿತ||ಮನೆಯಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳು ಮತ್ತು ಮನೆಯ ಸದಸ್ಯರು ಕೆಲ ತಪ್ಪುಗಳನ್ನು ಮಾಡುವುದ ರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಹಾಗಾದರೆ ಅಮಾವಾಸ್ಯೆ ಹುಣ್ಣಿಮೆಯ ದಿನ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಅದರಿಂದ ಆಗುವ ನಷ್ಟಗಳೇನು ಅನ್ನೋದನ್ನ ನೋಡೋಣ ಕೇವಲ ಅಮಾವಾಸ್ಯೆ ಮತ್ತು ಹುಣ್ಣಿಮೆ ಎಂತಲ್ಲ ಪ್ರತಿ ಸಮಯ ಹೆಣ್ಣು ಮಕ್ಕಳು ಪೂಜೆ ಮಾಡುವ ಸಮಯದಲ್ಲೂ ಕೂಡ ಲಕ್ಷ್ಮಿ ಮಂತ್ರ ಮತ್ತು ಸರಸ್ವತಿ ಮಂತ್ರವನ್ನು ಪಠಿಸಬೇಕು ಮತ್ತು ದೇವರ ಮನೆಯಲ್ಲಿ ಕುಬೇರ ಲಕ್ಷ್ಮಿ ರಂಗೋಲಿ ಮತ್ತು ಸರಸ್ವತಿ ರಂಗೋಲಿಯನ್ನು ಹಾಕಬೇಕು ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಯಾರು ಕೂಡ ಹೊಸ್ತಿಲನ್ನು ತುಳಿಯಬಾರದು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹೊಸ್ತಿಲಿನ ಒಳಗೊಂದು ಹೊರಗೊಂದು ಕಾಲನ್ನು ಇಟ್ಟು ಮಾತನಾಡಬಾರದು ಹಾಗೆಯೇ ಹುಣ್ಣಿಮೆಯ ದಿನ ಮನೆಯಲ್ಲಿ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಪಚ್ಚ ಕರ್ಪೂರ ಮತ್ತು ಒಂದು ರೂಪಾಯಿಯ ನಾಣ್ಯವನ್ನು ಹಾಕಿ ಪ್ರತಿದಿನ ಅದನ್ನು ಬದಲಿಸಬೇಕು ಹೀಗೆ ಮಾಡಿದರೆ ಖಂಡಿತ ವಾಗಿಯೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆ ಗಳು ಬಗೆಹರಿದು ಸದಾ ಕಾಲ ಸಮೃದ್ಧಿಯಾಗಿರುತ್ತೀರಿ ಇನ್ನು ಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ದಿನದಂದು ಮಾಡಬಾರದ ಕೆಲವು ಕೆಲಸಗಳು ಇವೆ ಅವು ಯಾವುವೆಂದರೆ ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಯoದು ತಡವಾಗಿ ಏಳುವುದು ತಪ್ಪು ಹಾಗೂ ಅಮಾವಾಸ್ಯೆಯ ದಿನ ತಡವಾಗಿ ಏಳುವುದು ಒಳ್ಳೆಯದಲ್ಲ ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಸಕಾರಾತ್ಮಕತೆ ಮತ್ತು ದೈವತ್ವವು ಇರುವುದರಿಂದ ಬೇಗನೆ ಏಳುವುದು ಯಾವಾಗಲೂ ಉತ್ತಮ ತಡವಾಗಿ ಏಳುವುದು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗೆ ಒಳಪಡಿಸುತ್ತದೆ ಹಾಗೂ ಅಮಾವಾಸ್ಯೆಯ ಸಮಯದಲ್ಲಿ.

ನಕಾರಾತ್ಮಕ ಶಕ್ತಿಯು ಹೆಚ್ಚು ಶಕ್ತಿಯುತವಾಗಿರುವುದ ರಿಂದ ಈ ದಿನ ತಡವಾಗಿ ಎಚ್ಚರವಾಗುವುದನ್ನು ಆದಷ್ಟು ತಪ್ಪಿಸಬೇಕು ದೈಹಿಕ ಸಂಬಂಧದಲ್ಲಿ ತೊಡಗುವುದನ್ನು ಆದಷ್ಟು ತಪ್ಪಿಸಬೇಕು ಅಮಾವಾಸ್ಯೆಯ ದಿನದಂದು ನಕಾರಾತ್ಮಕ ಶಕ್ತಿಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಈ ದಿನ ಮಾಡಿದಂತಹ ಸಂಯೋಜನೆಯಿಂದ ಜನಿಸಿದಂತಹ ಮಕ್ಕಳು ದೈಹಿಕ ವಿರೂಪಗಳೊಂದಿಗೆ ಜನಿಸುತ್ತದೆ ಅನ್ನುವ ನಂಬಿಕೆ ಇದೆ ಹಿರಿಯರನ್ನು ಹಾಗೂ ಪೂರ್ವಜರನ್ನು ಯಾವತ್ತಿಗೂ ಅವಮಾನಿಸ ಬೇಡಿ ಅಮಾವಾಸ್ಯೆಯ ದಿನವೂ ಪೂರ್ವಜರನ್ನು ಪ್ರಾರ್ಥಿಸುವುದಕ್ಕೆ ಸೂಕ್ತವಾದ ದಿನವಾಗಿರುವುದರಿಂದ ಈ ದಿನ ಅವರನ್ನು ಅಸಮಾಧಾನ ಗೊಳಿಸದಂತೆ ಅವಮಾನವಾಗದಂತೆ ನೀವು ನೋಡಿಕೊಳ್ಳಬೇಕು ತಿಳಿದೋ ಅಥವಾ ತಿಳಿಯದೆಯೋ ಯಾವುದೇ ಗೌರವವು ಅನಪೇಕ್ಷಿತ ಪರಿಣಾಮಗಳನ್ನು ಉಂಟು ಮಾಡುತ್ತದೆ ಆದಷ್ಟು ಕೋಪವನ್ನು ತಪ್ಪಿಸಿ ಮತ್ತು ವಿನಮ್ರರಾಗಿರಿ ಅನಗತ್ಯವಾಗಿ ಯಾರನ್ನು ಅವ ಮಾನಿಸಬೇಡಿ ಆದಷ್ಟು ತಾಳ್ಮೆಯಿಂದ ಇರುವುದಕ್ಕೆ ಪ್ರಯತ್ನಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *