ಯಾವುದೇ ಸರ್ಕಾರಿ ಕೆಲಸ 100% ಉಚಿತವಾಗಿ ಮಾಡಿಸ್ತಾರೆ ಇವರು..ಒಂದು ರೂಪಾಯಿ ದುಡ್ಡು ತಗೋಳೊಲ್ಲ.. - Karnataka's Best News Portal

100% ನಿಜ “ಯಾವುದೇ ಸರ್ಕಾರಿ ಸೇವೆ ಇರಲಿ ಈತ ಉಚಿತವಾಗಿ ಮಾಡಿಸ್ತಾರೆ”ಈಗಿನ ಕಾಲದಲ್ಲಿ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯ ನಿಗೆ ಸಹಾಯವನ್ನು ಮಾಡಬೇಕು ಎಂದು ಸಹ ಊಹಿಸುವುದಿಲ್ಲ ಅದರಲ್ಲೂ ಎಷ್ಟೋ ಜನಕ್ಕೆ ಹೋಲಿಸಿದರೆ ಒಬ್ಬ ವ್ಯಕ್ತಿ ಮಾತ್ರ ಮತ್ತೊಬ್ಬ ವ್ಯಕ್ತಿಗೆ ಕಷ್ಟದಲ್ಲಿರುವಂತಹ ಸಮಯದಲ್ಲಿ ಸಹಾಯವನ್ನು ಮಾಡುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ಇರುವಂತಹ ಈಗಿನ ಜನ ತಮ್ಮ ಜೀವನವನ್ನು ತಾವು ನಡೆಸಿಕೊಂಡು ಹೋದರೆ ಸಾಕು ಎಂದು ಹೇಳುತ್ತಾರೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ವ್ಯಕ್ತಿ ತಮ್ಮ ಜೀವನದುದ್ದಕ್ಕೂ ಸಮಾಜಸೇವೆಯನ್ನು ಮಾಡುವು ದರ ಮುಖಾಂತರ ಅದರಲ್ಲೂ ನನಗೆ ತಿಳಿದಿರುವಂತಹ ಕೆಲವೊಂದಷ್ಟು ವಿಷಯಗಳಿಂದ ಕೆಲವೊಂದಷ್ಟು ಜನರಿಗೆ ಸಹಾಯವಾದರೆ ಸಾಕು ಅವರು ತಮ್ಮ ಜೀವನ ದುದ್ದಕ್ಕೂ ನನ್ನನ್ನು ನೆನಪಿಸಿಕೊಂಡು ಅವರಿಂದ ನನಗೆ ಈ ಒಳ್ಳೆಯ ಕೆಲಸ ಆಯಿತು ಎಂದರೆ ಸಾಕು ಎಂಬ ನಿಟ್ಟಿನಲ್ಲಿ ಈ ವ್ಯಕ್ತಿ ದುಡಿದಿದ್ದಾರೆ.

ಹೌದು ಈಗ ನಾವು ಹೇಳುತ್ತಿರುವಂತಹ ಈ ಒಬ್ಬ ವ್ಯಕ್ತಿ ತಮ್ಮ ಜೀವನದುದ್ದಕ್ಕೂ ಕೂಡ ತಮ್ಮ ಹಳ್ಳಿಯ ಜನರಿಗೆ ಸಮಾಜ ಸೇವೆಯನ್ನು ಮಾಡುವುದರ ಮುಖಾಂತರ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಅದರಲ್ಲೂ ಇವರು ಸರ್ಕಾರದ ವತಿಯಿಂದ ಜನರಿಗೆ ಯಾವುದೆಲ್ಲ ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿರುತ್ತಾರೋ ಆ ಎಲ್ಲಾ ಸೌಲಭ್ಯಗಳನ್ನು ಈ ಒಬ್ಬ ವ್ಯಕ್ತಿ ಬಡ ಜನರಿಗೆ ಮಾಡಿಸಿಕೊಡುತ್ತಾರೆ ಹಾಗೂ ಈ ಕೆಲಸಗಳನ್ನು ಮಾಡಿಸಿ ಕೊಟ್ಟರು ಕೂಡ ಅವರು ಯಾವುದೇ ರೀತಿಯಾದಂತಹ ಹಣವನ್ನು ಪಡೆದುಕೊಳ್ಳುವುದಿಲ್ಲ ಬದಲಾಗಿ ನಾನು ಕಲಿತಿರುವ ವಿದ್ಯೆಯಿಂದ ಕೆಲವೊಂದಷ್ಟು ಜನರಿಗೆ ಉಪಯೋಗ ವಾದರೆ ಸಾಕು ಎನ್ನುವ ಉದ್ದೇಶದಿಂದ ಇವರು ಈ ರೀತಿಯಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

ಇಂಥವರನ್ನು ನೋಡಿ ಪ್ರತಿಯೊಬ್ಬರೂ ಕೂಡ ಕಲಿತುಕೊಳ್ಳಬೇಕಾದಂತಹ ಎಷ್ಟೋ ವಿಷಯಗಳು ಇದೆ ಹೌದು ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಬ್ಬ ರೂ ಕೂಡ ಹಣ ಹಣ ಇಲ್ಲದೆ ಯಾವುದೇ ರೀತಿಯಾದ ಕೆಲಸ ಕಾರ್ಯಗಳು ಆಗುವುದಿಲ್ಲ ನೀವು ಹಣ ಕೊಟ್ಟರೆ ಈ ಕೆಲಸ ನಿಮಗೆ ತಕ್ಷಣವೇ ಆಗುತ್ತದೆ ಎಂದು ಹೇಳುವಂತಹ ಈ ಕಾಲದಲ್ಲಿ ಇಂತಹ ಒಬ್ಬ ವ್ಯಕ್ತಿ ಇರುವುದು ನಿಜಕ್ಕೂ ಒಳ್ಳೆಯ ಸಂಗತಿಯಾಗಿದೆ ಇವರ ತಂದೆ ಶಿಕ್ಷಕರಾಗಿದ್ದರು ಇವರು ಕೂಡ ತಮ್ಮ ಕೈದಾದ ಷ್ಟು ಸಹಾಯವನ್ನು ಬಡ ಜನರಿಗೆ ಮಾಡುತ್ತಿದ್ದರಂತೆ ಇವರು ಮಾಡುತ್ತಿರುವಂತಹ ಈ ಕೆಲಸವನ್ನು ನೋಡಿ ಮಗ ಅಂದರೆ ಈಗ ನಾವು ಹೇಳುತ್ತಿರುವಂತಹ ಈ ವ್ಯಕ್ತಿ ಅವರ ತಂದೆಯಿಂದ ಈ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ತಾವು ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *