ಸಿಂಹ ರಾಶಿಗೆ 2023 ಸುವರ್ಣವರ್ಷ ರಾಜಯೋಗ ಈ 6 ಘಟನೆಗಳು ನಡೆಯುತ್ತದೆ. ಎಚ್ಚರಿಕೆ ಹಾಗೂ ಪರಿಹಾರಗಳೇನು ನೋಡಿ - Karnataka's Best News Portal

ಸಿಂಹ ರಾಶಿ ವರ್ಷ ಭವಿಷ್ಯ 2023…!!
ಪ್ರತಿಯೊಂದು ರಾಶಿಗಳ ಮೇಲೆ ಸೂರ್ಯ ಮತ್ತು ಚಂದ್ರ ತನ್ನದೇ ಆದಂತಹ ಸ್ವಭಾವವನ್ನು ಬೀರುತ್ತಾನೆ. ಅದರಲ್ಲೂ ಕೆಲವೊಂದಷ್ಟು ರಾಶಿಯವರಿಗೆ ಕೆಲ ವೊಂದಷ್ಟು ದಿನ ರಾಜಯೋಗದ ಫಲಗಳು ಇದ್ದರೆ ಕೆಲವೊಂದಷ್ಟು ರಾಶಿಯವರಿಗೆ ಅಶುಭ ಫಲಗಳು ಅಂದರೆ ಅವರ ಎಲ್ಲಾ ಕೆಲಸಗಳಲ್ಲಿಯೂ ಕೂಡ ನಷ್ಟವನ್ನು ಅನುಭವಿಸುತ್ತಿರುತ್ತಾರೆ.ಹಾಗೂ ಕೆಲವೊಂದಷ್ಟು ರಾಶಿಗೆ ಗುರುವಿನ ಬಲ ಚೆನ್ನಾಗಿ ಇಲ್ಲದೆ ಇರುವುದರಿಂದ ಅವರು ತಮ್ಮ ಎಲ್ಲ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿರು ತ್ತಾರೆ ಹಾಗೂ ಅವರ ಆ ಕೆಟ್ಟ ಸಮಯ ಕಳೆದ ನಂತರದ ದಿನಗಳಲ್ಲಿ ಅವರು ಉನ್ನತ ಮಟ್ಟಕ್ಕೆ ಹೋಗುತ್ತಾರೆ ಅದೇ ರೀತಿ ಪ್ರತಿಯೊಂದು ರಾಶಿಯು ಕೂಡ ಕೆಲವೊಂದಷ್ಟು ಸಮಸ್ಯೆಗಳನ್ನು ಅನುಭವಿಸು ತ್ತಲೇ ಇರುತ್ತಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಅದರಲ್ಲೂ ಇನ್ನೇನು ಒಂದು ತಿಂಗಳು ಕಳೆದರೆ ಈ ವರ್ಷ ಮುಗಿಯುತ್ತಿದ್ದು 2023 ಅಂದರೆ ಇಂಗ್ಲಿಷ್ ಕ್ಯಾಲೆಂಡರ್ ನ ಮುಖಾಂತರ ನೋಡುವುದಾದರೆ ಹೊಸ ವರ್ಷ ಆರಂಭವಾಗುತ್ತಿದ್ದು ಈ ಒಂದು ಸಮಯದಲ್ಲಿ ರಾಶಿಗಳ ಮೇಲೆ ಯಾವುದೆಲ್ಲ ರೀತಿಯಾದಂತಹ ಪ್ರಭಾವವನ್ನು ಬೀರುತ್ತಿದ್ದಾನೆ ಹಾಗೂ ಸಿಂಹ ರಾಶಿಯವರ ವರ್ಷ ಭವಿಷ್ಯದ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹೌದು ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದಂತಹ ಅಂಶ ಏನು ಎಂದರೆ ಈ ವರ್ಷದ ಪ್ರಾರಂಭದಲ್ಲಿ ಸಿಂಹ ರಾಶಿಯವರಿಗೆ ಅತ್ಯಧಿಕ ಲಾಭಗಳನ್ನು ಗುರು ಮತ್ತು ಶುಕ್ರ ಎಲ್ಲರೂ ಕೂಡ ಕೊಡುತ್ತಿದ್ದಾರೆ ಅದರಂತೆ ಅವರು ತಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಾಗಿರ ಬಹುದು ಅಥವಾ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವ ವ್ಯಕ್ತಿಗಳಾಗಿರಬಹುದು ಅವರೆಲ್ಲರಿಗೂ ಕೂಡ ಉನ್ನತ ವಾದಂತಹ ಸ್ಥಾನವನ್ನು ಕೊಡುತ್ತಿದ್ದಾನೆ ಅದರಲ್ಲೂ ಇವರು ಅಂದುಕೊಂಡಂತಹ ಎಲ್ಲಾ ಕೆಲಸಗಳು ಕೂಡ ಈ ವರ್ಷದಂದು ನೆರವೇರಲಿದೆ.

ಅದರಲ್ಲೂ ಬಹಳ ಮುಖ್ಯವಾಗಿ ಸಿಂಹ ರಾಶಿಯವರ ಅಧಿಪತಿ ತಮ್ಮ ಮನೆಯಲ್ಲಿಯೇ ಇರುವುದರಿಂದ ಇನ್ನೂ ಅತ್ಯಧಿಕ ಲಾಭವನ್ನು ಸಿಂಹ ರಾಶಿಯವರು ಪಡೆದುಕೊಳ್ಳಬಹುದಾಗಿದೆ ನಿಮ್ಮ ಕುಟುಂಬದವರೊ ಟ್ಟಿಗಿನ ಸಂಭಂದ ಹೆಚ್ಚು ದಿನಗಳವರೆಗೆ ಗಟ್ಟಿಯಾಗಿ ಇರುತ್ತದೆ ನಿಮ್ಮ ಮತ್ತು ನಿಮ್ಮ ಸಂಬಂಧಿಕರ ನಡುವಿನ ಸ್ನೇಹ ಸಂಬಂಧಗಳು ಇನ್ನೂ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಮನೆಗಳಲ್ಲಿ ಸುಖ ಶಾಂತಿ ಸಮೃದ್ಧಿ ಎನ್ನುವುದು ಸದಾ ಕಾಲ ನೆಲೆಸಿರುತ್ತದೆ ಹಾಗಾಗಿ ಸಿಂಹ ರಾಶಿಯ ವರು ಈ ಒಂದು ವರ್ಷದಲ್ಲಿ ಬಹಳ ಸಂತೋಷವಾಗಿ ತಮ್ಮದೇ ಆದಂತಹ ಸುಖ ಜೀವನವನ್ನು ನಡೆಸುವುದ ರಲ್ಲಿ ಮುಂದಾಗಿರುತ್ತೀರಾ ಅದರಲ್ಲೂ ಶನಿ ಪರಮಾತ್ಮ ನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಈ ವರ್ಷ ಸಂಪೂರ್ಣವಾಗಿ ಇರುತ್ತದೆ ಹೀಗಾಗಿ ಇದರಿಂದ ಇನ್ನೂ ಹೆಚ್ಚಿನ ಫಲಗಳನ್ನು ನೀವು ಸಿದ್ಧಿಸಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *