150 ಕಾಯಿಲೆಗಳಿಗೆ ಒಂದೇ ಮನೆಮದ್ದು ನವಣೆ ಸಿರಿಧಾನ್ಯ ಆದರೆ ಬಳಸುವ ವಿಧಾನ ಮಾತ್ರ ಸರಿಯಾಗಿ ಗೊತ್ತಿರಬೇಕು...! - Karnataka's Best News Portal

50 ಕಾಯಿಲೆಗಳಿಗೆ ಒಂದೇ ಮನೆ ಮದ್ದು ನವಣೆ ಸಿರಿಧಾನ್ಯ||
ಕೆಲವೊಬ್ಬರಿಗೆ ಸಿರಿಧಾನ್ಯಗಳು ಯಾವುದು ಎಂದು ಕೂಡ ತಿಳಿದಿರುವುದಿಲ್ಲ ಇನ್ನು ಅದರ ಉಪಯೋಗ ಯಾರಿಗೆ ತಾನೇ ತಿಳಿದಿರುತ್ತದೆ ಅದರಲ್ಲೂ ಬಹಳ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಈ ಸಿರಿಧಾನ್ಯ ಗಳನ್ನು ಬಳಸಿಕೊಂಡು ಹಲವಾರು ಪದಾರ್ಥಗಳನ್ನು ತಯಾರಿಸಿ ತಿನ್ನುತ್ತಿದ್ದರು ಆದ್ದರಿಂದ ಅವರಿಗೆ ಯಾವುದೇ ರೀತಿಯಾದಂತಹ ಕಾಯಿಲೆಗಳು ಬರುತ್ತಿರಲಿಲ್ಲ ಬದಲಾಗಿ ಹೆಚ್ಚಿನ ದಿನಗಳ ಕಾಲ ಬದುಕುತ್ತಿದ್ದರು ಹಾಗೂ ಯಾವುದೇ ಕಾಯಿಲೆಗಳು ಬರದೇ ಗಟ್ಟಿಮುಟ್ಟಾಗಿ ಇರುತ್ತಿದ್ದರು ಆದರೆ ಇಂದಿನ ಜನರು 50 ವರ್ಷ ಆಗುತ್ತಿದ್ದಂತೆ ಅವರಿಗೆ ಇಲ್ಲಸಲ್ಲದ ಕಾಯಿಲೆಗಳು ಅದರಲ್ಲೂ ಬಿಪಿ ಶುಗರ್ ಆಸ್ತಮಾ ಹೀಗೆ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಹಾಗೂ ಹಿಂದಿನ ಕಾಲದವರು ಈ ಸಿರಿಧಾನ್ಯಗಳಿಂದ ಬಳಸಿ ಮುದ್ದೆ ಪಾಯಸಗಳು ಹೀಗೆ ಅದರಿಂದ ತಯಾರಿಸಿದಂತಹ ಕೆಲವೊಂದಷ್ಟು ಪೌಷ್ಟಿಕಾಂಶ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಆದ್ದರಿಂದ ಅವರಿಗೆ ಒಳ್ಳೆಯ ಪೌಷ್ಟಿಕಾಂಶ ದೇಹಕ್ಕೆ ಸೇರುತ್ತಿತ್ತು ಅದರಂತೆ ಅವರು ಹೆಚ್ಚಿನ ಶ್ರಮ ವಹಿಸಿ ಕಷ್ಟಪಟ್ಟು ಹೊಲಗದ್ದೆಗಳಿಗೆ ಹೋಗಿ ಕಷ್ಟಪಟ್ಟು ದುಡಿ ಯುತ್ತಿದ್ದರು ಆದ್ದರಿಂದ ಅವರಿಗೆ ಯಾವುದೇ ರೀತಿಯ ಖಾಯಿಲೆ ಇರಲಿಲ್ಲ ಅದರಲ್ಲೂ ಬೆಳಗ್ಗಿನ ಸಮಯ ಎದ್ದು ಅವರವರ ಕೆಲಸದಲ್ಲಿ ನಿರತರಾಗುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಬೇಗನೆ ಎದ್ದೇಳುವುದಿಲ್ಲ ಅದರಲ್ಲೂ ರಾತ್ರಿಯ ಸಮಯ ಬೇಗನೆ ಮಲಗಿಕೊಳ್ಳುವುದಿಲ್ಲ ಬದಲಾಗಿ ಕಾಲಹರಣ ಮಾಡಿಕೊಂಡು ಅಪೌಷ್ಟಿಕ ಆಹಾರಗಳನ್ನು ಸೇವನೆ ಮಾಡಿಕೊಂಡು ಅದರಿಂದ ಇಲ್ಲಸಲ್ಲದ ಕಾಯಿಲೆಗಳನ್ನು ತಂದುಕೊಳ್ಳುತ್ತಾರೆ ಇದರಿಂದ ಅವರು ಹೆಚ್ಚಿನ ದಿನಗಳ ಕಾಲ ಬದುಕಿರಲು ಸಾಧ್ಯವಿಲ್ಲ ಏಕೆಂದರೆ ಹಲವಾರು ಕಾಯಿಲೆಗಳನ್ನು ಅನುಭವಿಸಿ ಅನುಭವಿಸಿ ಅದರಿಂದ ಬೇಗನೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಳ್ಳೆಯ ಪೌಷ್ಟಿಕಾಂಶ ಆಹಾರಗಳನ್ನು ತಿನ್ನುವುದು ಬಹಳ ಮುಖ್ಯವಾಗಿರುತ್ತದೆ.

ಅಂತಹದ್ದೇ ಪೌಷ್ಟಿಕಾಂಶ ಆಹಾರದ ಬಗ್ಗೆ ಈ ದಿನ ತಿಳಿಯೋಣ ಮೇಲೆ ಹೇಳಿದಂತೆ ಸಿರಿ ಧಾನ್ಯಗಳಲ್ಲಿ ಒಂದಾಗಿರುವಂತಹ ಈ ನವಣೆಯನ್ನು ಹಲವಾರು ಪದಾರ್ಥದ ರೂಪದಲ್ಲಿ ಸೇವನೆ ಮಾಡಬಹುದಾಗಿದೆ ಹೌದು ಸಿರಿಧಾನ್ಯಗಳು ಯಾವುವು ಎಂದು ನೋಡುವುದಾದರೆ ರಾಗಿ ಜೋಳ ಸಜ್ಜೆ ನವಣೆ ಬರಗು ಸಾಮೆ ಊದಲು ಕೊರ್ಲೆ ಆರ್ಕ ಇದಿಷ್ಟು ಕೂಡ ಸಿರಿಧಾನ್ಯಗಳಾಗಿದ್ದು ಇವುಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದರಿಂದ ಹೆಚ್ಚಿನ ಆರೋಗ್ಯವನ್ನು ಪಡೆದುಕೊಳ್ಳಬಹುದು ಹಾಗೂ ನವಣೆಯನ್ನು ಹೆಚ್ಚಾಗಿ ಬಳಸುವುದರಿಂದ ನರಗಳ ದೌರ್ಬಲ್ಯತೆ ದೂರವಾಗುತ್ತದೆ ಮೆದುಳು ಕ್ರಿಯಾಶೀಲವಾಗುತ್ತದೆ ಆದ್ದರಿಂದ ಇಂತಹ ಸಿರಿ ಧಾನ್ಯಗಳನ್ನು ಬಳಸುವುದು ಬಹಳ ಮುಖ್ಯವಾಗಿರು ತ್ತದೆ ಅದರಲ್ಲೂ ನವಣೆಯನ್ನು ಹೆಚ್ಚಾಗಿ ಬಳಸುವುದ ರಿಂದ ಮೆದುಳು ಕ್ರಿಯಾಶೀಲವಾಗಿ ಸದಾ ಆರೋಗ್ಯ ವಾಗಿ ಇರುತ್ತದೆ ಬದಲಾಗಿ ಕೈ ಕಾಲು ಜೋಮು ಹಿಡಿಯುವುದು ನರಗಳ ಸೆಳೆತ ಯಾವ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *