ರಾತ್ರಿ ಇಂಥ ಕನಸು ಬಿದ್ದರೆ ಏನರ್ಥ ಗೊತ್ತಾ||ರತಿ ಸುಖ||ಕನಸಲ್ಲಿ ದೆವ್ವ ಭೂತ||ಪ್ರತಿಯೊಬ್ಬ ಮನುಷ್ಯನು ಕೂಡ ಚೆನ್ನಾಗಿ ದಿನ ನಿತ್ಯದ ಕಾರ್ಯಚರಣಿಯಲ್ಲಿ ಅಂದರೆ ಅದರಲ್ಲೂ ರಾತ್ರಿಯ ಸಮಯದಲ್ಲಿ ಬಹಳ ಮುಖ್ಯವಾಗಿ ನಿದ್ರಿಸಬೇಕು ಹೌದು ಪ್ರತಿಯೊಬ್ಬರೂ ಕೂಡ ಎಷ್ಟೇ ಕೆಲಸ ಏನೇ ಇದ್ದರೂ ಕೂಡ ಆ ವ್ಯಕ್ತಿ ರಾತ್ರಿಯ ಸಮಯ ಮಲಗಿಕೊಳ್ಳಲಿಲ್ಲ ಎಂದರೆ ಅವನು ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಅಂದರೆ ಬೆಳಗಿನ ಸಮಯದಲ್ಲಿ ಅವರು ಯಾವುದೇ ಕೆಲಸ ಕಾರ್ಯಗಳಿಗೆ ಹೋಗಿದ್ದರು ಕೂಡ ಅಲ್ಲಿ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಲ್ಲದೆ ಇರುವುದು ಅಥವಾ ಅಲ್ಲಿ ಹೆಚ್ಚಾಗಿ ನಿದ್ರೆ ಬರುವಂತೆ ಆಗುವುದು ಹಾಗೂ ತಲೆ ಸುತ್ತು ಹೀಗೆ ಹಲವಾರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಹಾಗಾದರೆ ಅದಕ್ಕೆಲ್ಲ ಕಾರಣ ಏನು ಹಾಗೂ ರಾತ್ರಿಯ ಸಮಯದಲ್ಲಿ ಬೀಳುವಂತಹ ಕನಸು ನಿಜವಾಗುತ್ತದೆಯಾ ಇಲ್ಲವಾ ಎಂಬುದರ ಬಗ್ಗೆ ಈ ನೋಡೋಣ.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಹೌದು ಒಬ್ಬ ಮನುಷ್ಯ ರಾತ್ರಿಯ ಸಮಯದಲ್ಲಿ ಕಡ್ಡಾಯವಾಗಿ 6 ರಿಂದ 7 ಗಂಟೆಗಳ ಕಾಲ ನಿದ್ರಿಸ ಬೇಕು ಎಂದು ಎಲ್ಲರೂ ಹೇಳುತ್ತಾರೆ ಆದರೆ ಅದರಲ್ಲಿ ಕೇವಲ ಸ್ವಲ್ಪ ಸಮಯವೂ ಕೂಡ ನಿದ್ರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಮಲಗಿಕೊಂಡರೆ ನಿದ್ರೆ ಬರುತ್ತಿಲ್ಲ ಎಂದು ಹೆಚ್ಚಿನ ಜನ ಹೇಳುತ್ತಾರೆ ಆದರೆ ಆ ರೀತಿ ಆಗಲು ಪ್ರಮುಖವಾದಂತಹ ಕಾರಣ ಏನು ಎಂದರೆ ಆ ಮನುಷ್ಯನಿಗೆ ಇರುವಂತಹ ಮಾನಸಿಕ ಒತ್ತಡ ಹೌದು ಹೆಚ್ಚಾಗಿ ಮನೆಯಲ್ಲಿ ಏನಾದರೂ ಜಗಳ ವಾಗಿದ್ದರೆ ಅಥವಾ ಅವರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಕೆಲಸದ ಬಗ್ಗೆ ಹೆಚ್ಚಿನ ಒತ್ತಡವನ್ನು ಹಾಕಿದರೆ ಆ ವ್ಯಕ್ತಿಗೆ ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುವುದಿಲ್ಲ ಬದಲಾಗಿ ಆ ವಿಷಯಗಳ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿರುತ್ತಾನೆ. ಈ ಕಾರಣದಿಂದಾಗಿ ಅವರು ರಾತ್ರಿಯ ಸಮಯ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗುವುದಿಲ್ಲ.
ಅದರಲ್ಲೂ ನೀವು ಗಮನಿಸಿರಬಹುದು ಅಥವಾ ನಿಮಗೆ ಈ ರೀತಿಯಾದಂತಹ ಅನುಭವವೂ ಕೂಡ ಆಗಿರಬಹುದು ಅದು ಯಾವುದೇ ಒಬ್ಬ ಮನುಷ್ಯ ತನ್ನ ಕನಸಿನಲ್ಲಿ ಯಾವುದಾದರೂ ವಿಷಯದ ಬಗ್ಗೆ ಆಲೋಚಿಸುತ್ತಾ ಇದ್ದರೆ ಅದು ಅವನ ದೇಹದ ಮೇಲೆ ಸಂಪೂರ್ಣವಾಗಿ ಪ್ರಭಾವ ಬೀರುತ್ತದೆ ಅಂದರೆ ನೀವು ಕನಸಿನಲ್ಲಿ ಏನಾದರೂ ಮೂತ್ರ ವಿಸರ್ಜನೆ ಮಾಡುತ್ತಿ ದ್ದರೆ ಅದು ನಿಜವಾಗಿಯೂ ಕೂಡ ಆಗಿರುತ್ತದೆ ಹೌದು ಈ ರೀತಿಯಾದಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನಾವು ಕಾಣಬಹುದು ಆದ್ದರಿಂದ ಒಬ್ಬ ಮನುಷ್ಯ ಸಂಪೂರ್ಣವಾಗಿ ಯಾವುದೇ ಯೋಚನೆ ಇಲ್ಲದೆ ನಿದ್ರಿಸಬೇಕು ಎಂದರೆ ಆ ಮನುಷ್ಯನಿಗೆ ಬಹಳ ಮುಖ್ಯ ವಾಗಿ ನೆಮ್ಮದಿ ಇರಬೇಕು ಬದಲಾಗಿ ಹಲವಾರು ಗೊಂದಲಗಳು ಇದ್ದರೆ ಅವನು ಸಂಪೂರ್ಣವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.