ಮರೆತು ಉಲ್ಟಾ ಬಟ್ಟೆ ಧರಿಸಿದರೆ ಇದು ಕೊಡುತ್ತೆ 7 ಸಂಕೇತ ಮುಂದಿನ ಮೂರು ತಿಂಗಳಿನಲ್ಲಿ ನಿಮ್ಮ ಜೀವನದ ಈ ಘಟನೆ ನಡೆದೆ ನಡೆಯುತ್ತೆ.. » Karnataka's Best News Portal

ಮರೆತು ಉಲ್ಟಾ ಬಟ್ಟೆ ಧರಿಸಿದರೆ ಇದು ಕೊಡುತ್ತೆ 7 ಸಂಕೇತ ಮುಂದಿನ ಮೂರು ತಿಂಗಳಿನಲ್ಲಿ ನಿಮ್ಮ ಜೀವನದ ಈ ಘಟನೆ ನಡೆದೆ ನಡೆಯುತ್ತೆ..

ಮರೆತು ಉಲ್ಟಾ ಬಟ್ಟೆ ಧರಿಸಿದರೆ ಕೊಡುತ್ತೆ ಈ ಏಳು ಸಂಕೇತ|ಮೂರು ತಿಂಗಳಲ್ಲೇ ಈ ಘಟನೆ ನಡೆಯುತ್ತೆ||
ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಚಂದದ ಬಟ್ಟೆಯನ್ನು ನಾವು ತೆಗೆದುಕೊಂಡು ಧರಿಸಿಕೊಳ್ಳುತ್ತೇವೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವುದಿಲ್ಲ ಅನ್ನುವುದು ನಿಮಗೆ ಗೊತ್ತಾ ಹೌದು ನೀವು ಧರಿಸುವ ಬಟ್ಟೆಗೂ ಆಭರಣಕ್ಕೂ ಹಾಗೂ ನೀವು ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ ಜ್ಯೋತಿಷ್ಯದ ಪ್ರಕಾರ ನಾವು ಏನನ್ನು ಧರಿಸಿದರೆ ಚೆನ್ನಾಗಿ ಕಾಣುತ್ತೀವಿ ಎನ್ನುವುದು ಮುಖ್ಯವಲ್ಲ ಯಾವ ತರದ ಮಾದರಿಯ ಬಟ್ಟೆಯನ್ನು ಧರಿಸಿದರೆ ನಮ್ಮ ತನ ಪ್ರಜ್ವಲಿಸುತ್ತದೆ ಅನ್ನುವುದು ಬಹಳ ಮುಖ್ಯವಾಗಿರು ತ್ತದೆ ಎಲ್ಲ ರಾಶಿಗಳು ಅಗ್ನಿ ವಾಯು ನೆಲ ಜಲ ಹಾಗೂ ಆಕಾಶ ಈ ತತ್ವಗಳನ್ನು ಆಧರಿಸಿರುವುದರಿಂದ ಈ ಎಲ್ಲ ತತ್ವಗಳು ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿಯ ನ್ನು ಸೃಷ್ಟಿಸುತ್ತದೆ ಆದರೆ ಬಹುತೇಕರು.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ನಮ್ಮ ರಾಶಿಗೆ ಹೊಂದುವ ಬಟ್ಟೆಯನ್ನು ಆರಿಸುವ ಗೋಜಲಿಗೆ ಹೋಗುವುದಿಲ್ಲ ಆದರೆ ಇಂತಹ ಆಯ್ಕೆಗಳೇ ಮುಂದೆ ಎಡವಟ್ಟಿಗೆ ಕಾರಣವಾಗುತ್ತದೆ ನಾವು ಇಷ್ಟಪಟ್ಟು ಖರೀದಿಸುವ ಬಟ್ಟೆ ನಮ್ಮ ಒಳಗಿನ ವೈಬ್ರೇಶನ್ ಗಳಿಗೆ ಸೂಟ್ ಆಗುವುದಿಲ್ಲ ಅನ್ನುವುದು ಸತ್ಯ ಜೊತೆಗೆ ಎಲ್ಲ ರಾಶಿಯವರಿಗೂ ಚಿನ್ನ ಹೊಂದಿ ಕೊಳ್ಳುವುದಿಲ್ಲ ಹೀಗೆ ಒಂದೊಂದು ರಾಶಿಯ ಮಂದಿಗೂ ಹೊಂದಿಕೊಳ್ಳುವoತಹ ಹಾಗೂ ಹೊಂದಿಕೊಳ್ಳದ ವಸ್ತ್ರ ವೈವಿಧ್ಯತೆಗಳು ಇವೆ ಮೇಷ ರಾಶಿ ಈ ರಾಶಿಯವರಿಗೆ ಮಂಗಳನು ಅಧಿಪತಿ ಯಾಗಿರುವುದರಿಂದ ಅವರಿಗೆ ಪ್ಯೂರ್ ಮಾದರಿಯ ಹಾಗೂ ಸಿಂಥೆಟಿಕ್ ವಸ್ತುಗಳಷ್ಟೇ ಸರಿಹೊಂದುತ್ತದೆ ಮೇಷ ರಾಶಿಯವರಿಗೆ ಲೆದರ್ ಬೆಳ್ಳಿ ಕಬ್ಬಿಣದಂತಹ ವಸ್ತುಗಳು ಸರಿಹೊಂದುವುದಿಲ್ಲ ನೀಲಿ ಕಪ್ಪು ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ ವೃಷಭ ಹಸಿರು ಬಿಳಿ ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತದೆ.

ಬಣ್ಣದ ಬಟ್ಟೆಗಳು ಸಾಧಾ ಅಥವಾ ಡಿಸೈನ್ ರಹಿತ ಬಹು ಬಣ್ಣದ ಲೆದರ್ ಗಳು ಇದ್ದರೆ ಇನ್ನೂ ಉತ್ತಮ ಮಿಥುನ ಪರಿಶುದ್ಧ ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಇವರಿಗೆ ಹೊಂದುತ್ತದೆ ಹಸಿರು ಬಿಳಿ ಇವರಿಗೆ ಅತ್ಯುತ್ತಮ ಪ್ಲಾಟಿನಮ್ ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ ಕರ್ಕಾಟಕ ರಾಶಿ ಇವರಿಗೆ ಸಿಲ್ಕ್ ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬಾ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು ಸಿಂಹ ಸಿಂಹ ರಾಶಿಯ ಮಂದಿಗೆ ಕಪ್ಪು ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ ಲೆದರ್ ಫೆದರ್ ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ ಒಳ್ಳೆಯದಲ್ಲ ಕನ್ಯಾ ಕಾಟನ್ ಬಟ್ಟೆ ಹಾಗೂ ಲೆನಿನ್ ಬಟ್ಟೆ ಇವರಿಗೆ ಒಳ್ಳೆಯದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">