ನಿಮ್ಮ ಆರೋಗ್ಯದಲ್ಲಿ ಎಷ್ಟೊಂದು ಬದಲಾವಣೆ ಇರುತ್ತದೆ ಈ ಶ್ಲೋಕ ಪಾರಾಯಣ ಮಾಡಿ ನೋಡಿ….ಈ ದಿನ ನಾವು ಹೇಳುತ್ತಿರುವಂತಹ ಈ ಶ್ಲೋಕ ಅಥರ್ವಣ ವೇದದಲ್ಲಿ ಬರುವಂತಹ ವಿಶೇಷವಾದ ಸ್ತೋತ್ರವಾಗಿದ್ದು ಹಾಗಾಗಿ ಈ ಸ್ತೋತ್ರವನ್ನು ನೀವು ಪಠಿಸಿದರೆ ನಿಮ್ಮ ಆರೋಗ್ಯದಲ್ಲಿ ಎಷ್ಟೊಂದು ಬದಲಾವಣೆಯಾಗುತ್ತದೆ ಎನ್ನುವುದನ್ನು ನೀವೇ ಗಮನಿಸಬಹುದು ನಮ್ಮ ವೇದಗಳಲ್ಲಿ ಬರುವಂತಹ ಮಂತ್ರಗಳಿಗೆ ಎಷ್ಟೊಂದು ಶಕ್ತಿ ಅಡಗಿದೆ ಎನ್ನುವುದು ನಮ್ಮ ಋಷಿ ಮುನಿಗಳನ್ನು ನೋಡಿದರೆ ನಮಗೆ ಅರಿವಾಗುತ್ತದೆ ನಾವು ಅಧ್ಯಯನ ಮಾಡುತ್ತಾ ಹೋದಹಾಗೆ ನಮಗೆ ಗೊತ್ತಾಗುತ್ತದೆ ನಮ್ಮ ವೇದ ಮಂತ್ರಗಳಿಗೆ ಎಷ್ಟೊಂದು ಶಕ್ತಿ ಇದೆ ಎನ್ನುವುದು ನಮಗೆ ಆ ಸಮಯದಲ್ಲಿ ತಿಳಿಯುತ್ತದೆ ಆದ್ದರಿಂದಲೇ ನಮ್ಮ ವೇದಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದೆ ಅದರಲ್ಲೂ ವೇದ ಮಂತ್ರಗಳನ್ನು ಅಧ್ಯಯನ ಮಾಡುವುದು ಬಹಳ ಕಷ್ಟವಾಗಿತ್ತು ಇದನ್ನು ಅರಿತ ವ್ಯಾಸರು.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಈ ಒಂದು ವೇದ ಮಂತ್ರವನ್ನು ಬ್ರಹ್ಮನಿಂದ ಪ್ರೇರೇಪಿತ ರಾಗಿ ನಾಲ್ಕು ಭಾಗವಾಗಿ ವಿಂಗಡಣೆಯನ್ನು ಮಾಡಿದ ರು ಅದಕ್ಕಾಗಿ ಅವರನ್ನು ವೇದವ್ಯಾಸರು ಎಂದು ಕರೆಯುತ್ತಾರೆ ಹಾಗಾದರೆ ಆ ನಾಲ್ಕು ವೇದ ಮಂತ್ರ ಗಳು ಯಾವುದು ಎಂದರೆ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದ ಎಂದು ನಾಲ್ಕು ಭಾಗಗಳಾಗಿ ಮಾಡಿ ಅದಕ್ಕೆ ತಮ್ಮ ಶಿಷ್ಯರಾಗಿರು ವಂತಹ ವೈಶಂಪಾಯನ ಪೈಲಾ ಜೈಮಿನಿ ಮತ್ತು ಸುಮಂತು ಎಂಬುವವರಿಗೆ ಈ ವೇದವನ್ನು ಉಪದೇಶ ಕೊಟ್ಟರು. ವೇದಗಳಲ್ಲಿ ಬರುವಂತಹ ಪ್ರಮುಖವಾ ದಂತಹ ದೇವರು ಯಾರು ಎಂದರೆ ಇಂದ್ರ ಅಗ್ನಿ ವರುಣ ವಾಯು ಯಮ ವಿಷ್ಣು ಮಿತ್ರ ರುದ್ರ ಬೃಹಸ್ಪತಿ ಸರಸ್ವತಿ ಪೃಥ್ವಿ ಸಂಧ್ಯಾ ಮತ್ತು ಏಕಾದಶ ರುದ್ರರು ಏಳು ಮಾರುತಗಳು ಹೀಗೆ ದೇವತೆಗಳನ್ನು ನಾವು ಆರಾಧನೆ ಮಾಡುತ್ತೇವೆ ವೇದ ಮಂತ್ರಗಳಲ್ಲಿ ಬರುವಂತಹ ಸ್ತೋತ್ರ ಆಗಿರಬಹುದು ಮಂತ್ರಗಳಾಗಿರಬಹುದು.
ಇದು ಮನುಷ್ಯನ ಉಪಯೋಗಕ್ಕೆ ಅಂದರೆ ಅವನು ತನ್ನ ಜೀವನವನ್ನು ಸರಿಯಾದ ಕ್ರಮದಲ್ಲಿ ನಡೆಸಿ ಕೊಂಡು ಹೋಗುವುದಕ್ಕೆ ಉಪಯೋಗ ಆಗುವಂತಹ ಮಂತ್ರಗಳಾಗಿದೆ ಹಾಗಾಗಿ ಈ ಮಂತ್ರಗಳನ್ನು ನಮ್ಮ ಜೀವನದಲ್ಲಿ ಸರಿಯಾದ ಕ್ರಮದಲ್ಲಿ ಹೇಳಿದರೆ ಹಾಗೂ ತಪ್ಪಿಲ್ಲದೆ ಹೇಳಿದಾಗ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಯನ್ನು ಕಾಣಬಹುದು.ಈ ಒಂದು ಸ್ತೋತ್ರವು ಅಥರ್ವಣ ವೇದದಲ್ಲಿ ಬರುವಂತಹ ಅಂಗೀರಸ ಋಷಿಗಳು ಅನುಸರಿಸಿದಂತಹ ಸ್ತೋತ್ರವಾಗಿದೆ ಈ ಅಥರ್ವಣ ವೇದದಲ್ಲಿ ರೋಗ ನಿವಾರಣೆಗಾಗಿ ಹೇಳುವಂತಹ ಸ್ತೋತ್ರ ವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ತಪ್ಪು ಉಚ್ಚಾರಣೆ ಮಾಡಬಾರದು ತಪ್ಪು ಉಚ್ಚಾರಣೆ ಮಾಡಿದರೆ ಆ ಸ್ತೋತ್ರದ ಲಾಭ ನಿಮಗೆ ಸಿಗುವುದಿಲ್ಲ ಬದಲಾಗಿ ನೀವು ಸ್ವಚ್ಛವಾಗಿ ಸರಿಯಾದ ಕ್ರಮದಲ್ಲಿ ಸ್ತೋತ್ರವನ್ನು ಹೇಳಿದ್ದೆ ಆದರೆ ಅದರಿಂದ ಹೆಚ್ಚಿನ ಉಪಯೋಗವನ್ನು ಅದರಿಂದ ಹೆಚ್ಚಿನ ಸಿದ್ಧಿಯನ್ನು ಪಡೆದುಕೊಳ್ಳಬಹು ದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.