ಕನ್ಯಾ ರಾಶಿ ವರ್ಷ ಭವಿಷ್ಯ 2023..||2023ರಲ್ಲಿ ಪ್ರಮುಖ ಗ್ರಹಗಳ ಗೋಚಾರ ಸಂಪತ್ತು ಈ ಕೆಳಕಂಡಂತೆ ಇದೆ ಹಾಗೂ 2023 ರಲ್ಲಿ ಎಲ್ಲಾ ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಜೊತೆಗೆ ಜನವರಿ 17ಕ್ಕೆ ಶನಿಯ ರಾಶಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾನೆ ಹಾಗೂ ಏಪ್ರಿಲ್ 21ಕ್ಕೆ ಗುರುವಿನ ರಾಶಿ ಪರಿವರ್ತನೆ ಆಗುತ್ತಿದ್ದು ಅಕ್ಟೋಬರ್ 30ಕ್ಕೆ ರಾಹು ಕೇತುಗಳು ತಮ್ಮ ರಾಶಿ ಯನ್ನು ರಾಶಿ ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಹೀಗಾಗಿ ದೀರ್ಘಕಾಲದವರೆಗೆ ಒಂದೇ ರಾಶಿಯಲ್ಲಿ ಸಂಚರಿಸಲಿರುವ ಈ ಗ್ರಹಗಳು ಗೋಚಾರದ ಮೇಲೆ ತನ್ನದೇ ಆದಂತಹ ವಿಶೇಷವಾದ ಪ್ರಭಾವವನ್ನು ಬೀರಲಿದ್ದಾರೆ ಹಾಗಾಗಿ ಹೊಸ ವರ್ಷದ ಆರಂಭದ ಲ್ಲಿಯೇ ಶನೇಶ್ವರ ಜನವರಿ 17ರಂದು ತನ್ನದೇ ಆದ ಭೂತತ್ವ ರಾಶಿ ಕರ್ಮ ರಾಶಿ ಅಂದರೆ ಮಕರ ರಾಶಿಯ ನ್ನು ತೊರೆದು ತನ್ನದೇ ಆದ ಇನ್ನೊಂದು ರಾಶಿ ವಾಯು ತತ್ವ ರಾಶಿ.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಮೂಲ ತ್ರಿಕೋನ ರಾಶಿ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ ಶನಿಯ ಈ ರಾಶಿ ಪ್ರಕ್ರಿಯೆಯನ್ನು ಶನಿ ಪಲ್ಲಟ ಎಂದು ಗುರುತಿಸಲಾಗು ತ್ತದೆ ಜನವರಿ 17 2023 ರಿಂದ ಶನೇಶ್ವರ ಮಾರ್ಚ್ 29 2025 ರ ತನಕ ಮುಂದಿನ ದಿನಗಳಲ್ಲಿ ಕುಂಭ ರಾಶಿ ಯಲ್ಲಿಯೇ ಧೀರ್ಘಕಾಲ ಸಂಚರಿಸಲಿದ್ದಾನೆ ಅಂದರೆ ಜನವರಿ 17 2023 ರಿಂದ ಮಾರ್ಚ್ 13 2023 ರ ವರೆಗೆ ಶನೇಶ್ವರನ ಸಂಚಾರ ಧನಿಷ್ಠ ಮೂರು ಮತ್ತು ನಾಲ್ಕನೇ ಪಾದಗಳ ಮುಖಾಂತರ ಇರಲಿದೆ ನಂತರ ಮಾರ್ಚ್ 14 ರಿಂದ ಶನೇಶ್ವರ ಧನಿಷ್ಠ ನಕ್ಷತ್ರವನ್ನು ತೊರೆದು ಶತಭಿಷಾ ನಕ್ಷತ್ರದಲ್ಲಿ ತನ್ನ ಸಂಚಾರವನ್ನು ಆರಂಭಿಸುತ್ತಾನೆ. ಇದರ ನಂತರ ಕೇತು ಕನ್ಯಾ ರಾಶಿ ಯನ್ನು ಅಕ್ಟೋಬರ್ 30ರಂದು ಪ್ರವೇಶಿಸಿ ತನ್ನ ಸಂಚಾರವನ್ನು ಮುಂದುವರಿಸುತ್ತಾನೆ.
ಹಾಗಾದರೆ ಕನ್ಯಾ ರಾಶಿಯವರ ರಾಶಿ ಭವಿಷ್ಯ ನೋಡು ವುದಾದರೆ ವರ್ಷದ ಆರಂಭದಲ್ಲಿಯೇ ಪಂಚಮ ಶನಿಯ ಕಾಟದಿಂದ ಮುಕ್ತಿಯನ್ನು ಹೊಂದಲಿದ್ದೀರಿ ಹಾಗೂ ವರ್ಷದ ಮೊದಲೇ ಶನಿ ತನ್ನ ರಾಶಿ ಬದಲಾವ ಣೆಯನ್ನು ಮಾಡಿಕೊಳ್ಳಲಿದ್ದಾನೆ ಅದರಲ್ಲೂ ಕನ್ಯಾ ರಾಶಿಯವರಿಗೆ ಶನಿಯ ಪ್ರಭಾವ ಹೆಚ್ಚಾಗಿ ಇದ್ದು ಶನಿ ಪರಮಾತ್ಮನು ನಿಮಗೆ ಎಲ್ಲಾ ರೀತಿಯಲ್ಲಿಯೂ ಕೂಡ ಶುಭ ಫಲಗಳನ್ನು ನೀಡಲಿದ್ದಾನೆ ಹಾಗೂ ಧನಾತ್ಮಕ ವಾಗಿ ನಿಮ್ಮ ಎಲ್ಲಾ ಕೆಲಸದಲ್ಲಿಯೂ ಕೂಡ ಅಭಿವೃದ್ಧಿ ಯನ್ನು ಹೊಂದುತ್ತೀರಿ ಇದರ ಜೊತೆಗೆ ಅನಿರೀಕ್ಷಿತವಾಗಿ ಧನಾಗಮನ ಎನ್ನುವುದು ಉಂಟಾಗುತ್ತದೆ ಅದರಲ್ಲೂ ಮುಖ್ಯವಾಗಿ ಕನ್ಯಾ ರಾಶಿಯವರು ಸಾಲ ಬಾಧೆಯಿಂದ ನರಳುತ್ತಿದ್ದರೆ ಅವೆಲ್ಲವೂ ಕೂಡ ನಿವಾರಣೆ ಆಗುತ್ತದೆ ಮತ್ತು ನಿಮ್ಮ ಯಾವುದಾದರೂ ಕೆಲಸ ಕಾರ್ಯಗಳು ನಿಂತು ಹೋಗಿದ್ದರೆ ಅವೆಲ್ಲವೂ ಕೂಡ ಸಂಪೂರ್ಣವಾಗಲಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.