ಕರಿದ ಎಣ್ಣೆ ಎಸೆಯಬೇಡಿ ಸುಲಭವಾಗಿ ಹೊಸದರಂತೆ ಮಾಡಿ ಬರಿ ಒಂದು ನಿಮಿಷ ಸಾಕು ಬರಿ ಒಂದು ವಸ್ತು ಸಾಕು ಕಪ್ಪಗಾದ ಎಣ್ಣೆ ಹೊಸದಾಗಿಸಿ.. - Karnataka's Best News Portal

ಕರಿದ ಎಣ್ಣೆಯನ್ನು ಸುಲಭವಾಗಿ ಹೊಸದಾಗಿಸಿ ಹೀಗೆ ಮಾಡಿದರೆ ಚೂರು ಕರಿದ ವಾಸನೆ ಇರೋದಿಲ್ಲ…..||ಮನೆಯಲ್ಲಿ ವಾರದಲ್ಲಿ ಒಮ್ಮೆಯಾದರೂ ಎಣ್ಣೆಯಲ್ಲಿ ಕರಿದ ಪದಾರ್ಥವನ್ನು ಮಾಡುತ್ತಲೇ ಇರುತ್ತೇವೆ ಅದು ಅವಶ್ಯಕತೆಯೂ ಇರುತ್ತದೆ ಹಾಗೂ ಕೆಲವೊಮ್ಮೆ ನಮಗೆ ಕೆಲವೊಂದು ತಿಂಡಿ ತಿನಿಸುಗಳನ್ನು ತಿನ್ನಬೇಕು ಎಂದಂತಹ ಸಮಯದಲ್ಲಿ ಈ ರೀತಿಯಾದಂತಹ ತಿಂಡಿಗಳನ್ನು ಮಾಡಿಕೊಂಡು ತಿನ್ನುತ್ತೇವೆ ಆದರೆ ಎಣ್ಣೆಯಲ್ಲಿ ಕರಿದಂತಹ ಈ ಎಣ್ಣೆ ಒಮ್ಮೆ ಒಂದು ಪದಾರ್ಥವನ್ನು ಮಾಡಿದರೆ ಆ ಎಣ್ಣೆ ಸ್ವಲ್ಪ ಮಟ್ಟಿಗೆ ಕಪ್ಪಾಗುತ್ತದೆ ಅಥವಾ ತನ್ನ ಬಣ್ಣವನ್ನು ಬದಲಾಯಿಸು ತ್ತದೆ ಆದರೆ ಮತ್ತೊಮ್ಮೆ ಆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದಕ್ಕೆ ಕೆಲವೊಂದಷ್ಟು ಜನ ಇಷ್ಟಪಡುವುದಿಲ್ಲ ಕೆಲವೊಬ್ಬರು ಅದನ್ನು ದೋಸೆ ಇಡ್ಲಿ ಹೀಗೆ ಕೆಲವೊಂದು ಪದಾರ್ಥಗಳಲ್ಲಿ ಈ ರೀತಿಯಾದಂತಹ ಎಣ್ಣೆಯನ್ನು ಬಳಸಿದರೆ ಕೆಲವೊಬ್ಬರು ಈ ಎಣ್ಣೆಯನ್ನು ಬಳಸುವುದೇ ಇಲ್ಲ ಬದಲಾಗಿ ಕೆಲವೊಬ್ಬರು ಆಚೆ ಹಾಕುತ್ತಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಅದರಲ್ಲೂ ಬಹಳ ಎಣ್ಣೆ ಯಾವ ಕಾರಣಕ್ಕಾಗಿ ಹೆಚ್ಚು ತನ್ನ ಬಣ್ಣ ಬದಲಾಯಿಸುತ್ತದೆ ಎಂದರೆ ಬಜ್ಜಿ ಬೋಂಡ ಕಬಾಬ್ ಫಿಶ್ ಫ್ರೈ ಹೀಗೆ ಇಂತಹ ಅಡುಗೆಗಳನ್ನು ಮಾಡುವುದಕ್ಕೆ ಈ ರೀತಿ ಯಾಗಿ ಎಣ್ಣೆಯನ್ನು ನಾವು ಬಳಸುತ್ತಿರುತ್ತೇವೆ ಆದರೆ ಈ ಎಣ್ಣೆ ಒಮ್ಮೆ ತನ್ನ ಬಣ್ಣವನ್ನು ಬದಲಾಯಿಸಿದರೆ ಮತ್ತೊಮ್ಮೆ ಅದನ್ನು ಶುದ್ಧ ಮಾಡಬಹುದು ಹೌದು ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನ ವನ್ನು ಅನುಸರಿಸಿದರೆ ಎಣ್ಣೆಯಲ್ಲಿ ಇರುವಂತಹ ಕಪ್ಪು ಬಣ್ಣ ಹಾಗೂ ಅದರಲ್ಲಿ ಇರುವಂತಹ ಎಲ್ಲಾ ಬಣ್ಣಗಳು ಹೋಗಿ ಎಣ್ಣೆ ಮೊದಲಿನ ಬಣ್ಣಕ್ಕೆ ಬರುತ್ತದೆ ಹೌದು ಈ ಒಂದು ವಿಧಾನವನ್ನು ಅನುಸರಿಸಿದರೆ ಬಹಳ ಉತ್ತಮ ಹಾಗಾದರೆ ಆ ವಿಧಾನ ಯಾವುದು ಎಣ್ಣೆಯನ್ನು ಮೊದಲಿನ ಬಣ್ಣಕ್ಕೆ ತರುವ ವಿಧಾನ ಹೇಗೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲು ಎಣ್ಣೆಯನ್ನು ಸೋಸಿಕೊಳ್ಳಬೇಕು ಏಕೆಂದರೆ ಅದರಲ್ಲಿ ಉಳಿದಂತಹ ಆಹಾರ ಪದಾರ್ಥಗಳು ಹೋಗಲಿ ಎಂದು ಕಾರಣಕ್ಕಾಗಿ ನಂತರ ಈ ಎಣ್ಣೆಯಲ್ಲಿ ರುವ ಕರಿದ ವಾಸನೆಯನ್ನು ತೆಗೆದುಹಾಕಲು ಮತ್ತು ಸ್ವಲ್ಪ ಬಣ್ಣವನ್ನು ತಿಳಿಗೊಳಿಸುವುದಕ್ಕೆ ಆಲೂಗಡ್ಡೆ ಯನ್ನು ತೆಗೆದುಕೊಳ್ಳಬೇಕು ನಂತರ ಎಣ್ಣೆಯನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಆಲೂಗಡ್ಡೆಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಆಲೂಗೆಡ್ಡೆಯನ್ನು ಆ ಎಣ್ಣೆಯಲ್ಲಿ ಹುರಿದು ಚೆನ್ನಾಗಿ ತೆಗೆಯಬೇಕು ನಂತರ ಈ ಎಣ್ಣೆ ಯನ್ನು ನೀವು ಗಮನಿಸಬಹುದು ಎಣ್ಣೆಯಲ್ಲಿ ಇರುವಂತಹ ಆಹಾರ ಪದಾರ್ಥದ ವಾಸನೆ ಮತ್ತು ಎಣ್ಣೆಯ ಬಣ್ಣವು ಕೂಡ ಬದಲಾಗಿರುತ್ತದೆ ಹೀಗೆ ಮಾಡುವುದರಿಂದ ಈ ಎಣ್ಣೆಯನ್ನು ನೀವು ಎಲ್ಲಾ ಆಹಾರ ಪದಾರ್ಥ ಮಾಡುವುದಕ್ಕೂ ಕೂಡ ಉಪಯೋಗಿಸಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *