ತುಲಾ ರಾಶಿ ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಈ ತಿಂಗಳಲ್ಲಿ ತುಂಬಾ ಬುದ್ದಿವಂತರು ಅನ್ಕೋಬೇಡಿ..ಕೈಗೆ ಬಂದದ್ದು ಬಾಯಿಗೆ ಬರೊಲ್ಲ - Karnataka's Best News Portal

ಡಿಸೆಂಬರ್ ತಿಂಗಳ ತುಲಾ ರಾಶಿ ಭವಿಷ್ಯ 2022||
ಡಿಸೆಂಬರ್ ತಿಂಗಳು ಎಂದರೆ ಬಹಳ ವಿಶೇಷವಾದ ತಿಂಗಳು ಎಂದೇ ಹೇಳಬಹುದು ಏಕೆಂದರೆ ಡಿಸೆಂಬರ್ ತಿಂಗಳಲ್ಲಿ ಧನುರ್ಮಾಸವನ್ನು ಆಚರಿಸುತ್ತೇವೆ ಈ ಸಮಯದಲ್ಲಿ ಮುಂಜಾನೆಯ ಸಮಯ ಬೇಗನೆ ಎದ್ದು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡುವುದು ಹಾಗೂ ಮನೆಯಲ್ಲಿ ನೀವು ಎಲ್ಲಾ ದೇವರನ್ನು ಆರಾಧನೆ ಮಾಡುವುದು ಹೀಗೆ ಧನುರ್ಮಾಸದಲ್ಲಿ ಎಲ್ಲಾ ದೇವಾನುದೇವತೆಗಳನ್ನು ಆರಾಧನೆ ಮಾಡುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥ ಗಳು ನೆರವೇರುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ ಆದ್ದರಿಂದ ಹೆಚ್ಚಿನ ಹೆಣ್ಣುಮಕ್ಕಳು ಮುತ್ತೈದೆಯರು ಈ ಸಮಯದಲ್ಲಿ ಸೂರ್ಯ ಉದಯಿಸುವುದಕ್ಕೂ ಮುನ್ನ ಬೇಗನೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ದೇವರ ಪೂಜೆಯನ್ನು ಮಾಡಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ವನ್ನು ಪಡೆದುಕೊಂಡು ಬರುತ್ತಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹಾಗಾದರೆ ತುಲಾ ರಾಶಿಯ ಗ್ರಹ ಸ್ಥಿತಿಯನ್ನು ನೋಡುವುದಾದರೆ ರಾಶಿಯಲ್ಲಿ ಕೇತು ರಾಶಿಯ ಅಧಿಪತಿಯಾಗಿರುವಂತಹ ಶುಕ್ರ 5 ನೇ ತಾರೀಖು ಆದಮೇಲೆ 3ನೇ ರಾಶಿಗೆ ಪ್ರಯಾಣವನ್ನು ಮಾಡು ತ್ತಾನೆ ಹಾಗೆಯೇ 3ನೇ ತಾರೀಖುಕೂಡ ಬುಧ ತನ್ನ ರಾಶಿ ಪರಿವರ್ತನೆಯನ್ನು ಮಾಡುತ್ತಾನೆ ಹಾಗೂ 5ನೇ ರಾಶಿಯಿಂದ 6ನೇ ರಾಶಿಯಲ್ಲಿ ಗುರು 7ನೇ ರಾಶಿಯಲ್ಲಿ ರಾಹು 8ನೇ ರಾಶಿಯಲ್ಲಿ ಕುಜ ಹೀಗೆ ಮೇಲೆ ಹೇಳಿದಂತೆ ತುಲಾ ರಾಶಿಯವರಿಗೆ ಗ್ರಹಗಳ ಸ್ಥಿತಿ ಈ ರೀತಿ ಇದೆ.ತುಲಾ ರಾಶಿಯವರು ಕೆಲವೊಮ್ಮೆ ಅತಿಯಾದ ಬುದ್ಧಿವಂತರು ಎಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ ಆದರೆ ಇದಕ್ಕೆ ಒಂದು ಉದಾಹರಣೆಯಂತೆ ನಮ್ಮ ಹಿಂದಿನ ಕಾಲದವರು ಹೇಳುವಂತೆ ಬುದ್ಧಿವಂತಿಕೆ ಮುಂದೆ ದಡ್ಡತನ ಹಿಂದೆ ಎಂದು ಹೇಳುತ್ತಾರೆ ಹೀಗೆ ಇಂತಹ ಪರಿಸ್ಥಿತಿಯನ್ನು ತುಲಾ ರಾಶಿಯವರು ಈ ತಿಂಗಳು ಎದುರಿಸ ಬೇಕಾಗಿರುತ್ತದೆ.
ಕಾಣೆಯಾದ ತಂದೆ, ಬದುಕಿನ ಆಟಕ್ಕೆ ಓದಿಗೆ ಪುಲ್ ಸ್ಟಾಪ್, ಸಣ್ಣವಯಸ್ಸಿಗೆ ಜವಾಬ್ದಾರಿ ಹೊತ್ತ ಹುಡುಗನ ನಿಜ ಕತೆ

ಯಾಕೆ ಎಂದರೆ ತುಲಾ ರಾಶಿಯವರು ಪ್ರತಿಯೊಂದು ವಿಷಯವನ್ನು ಕೂಡ ತುಂಬಾ ಬಹಳ ಆಲೋಚನೆ ಯನ್ನು ಮಾಡಿ ಆ ವಿಷಯದ ಬಗ್ಗೆ ಕೂಲಾಂಕುಶವಾಗಿ ತಿಳಿದುಕೊಳ್ಳಬೇಕು ಹಾಗೆ ವಿಶಾಖ ನಕ್ಷತ್ರದ ವ್ಯಕ್ತಿಗಳು ಇದನ್ನು ಪ್ರಮುಖವಾಗಿ ಗಮನಿಸಬೇಕು ರಾಷ್ಯಾಧಿಪತಿ ಶುಕ್ರ ಮೂರನೇ ಮನೆಯಲ್ಲಿ ಇರುವುದರಿಂದ ನಿಮ್ಮ ಸ್ನೇಹಿತರು ನಿಮ್ಮ ಬಂಧು ಬಳಗದವರು ನಿಮ್ಮ ಎಲ್ಲಾ ವಿಷಯದಲ್ಲೂ ಕೂಡ ನಿಮಗೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಹಾಗೂ ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ ಹಾಗಾಗಿ ತುಲಾ ರಾಶಿಯವರು ಅವರ ವಿಶ್ವಾಸ ಅವರ ಪ್ರೀತಿಯನ್ನು ಉಳಿಸಿಕೊಳ್ಳುವುದನ್ನು ಗಮನಿಸಬೇಕು.ಈ ತಿಂಗಳಲ್ಲಿ ಧನಾದಿಪತಿಯಾಗಿರುವಂತಹ ಕುಜ ರಾಶಿಯಿಂದ ಅಷ್ಟಮ ರಾಶಿಯಲ್ಲಿ ಇದ್ದಾನೆ ಇದರಿಂದ ಹಣಕಾಸಿನಲ್ಲಿ ಸ್ವಲ್ಪ ವ್ಯಾತ್ಯಾಸವಾಗಲಿದೆ ಅಂದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿಯನ್ನು ತುಲಾ ರಾಶಿಯವರು ಎದುರಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *