ನಿಮ್ಮ ಅಂಗೈ ನ ಈ ಭಾಗದಲ್ಲಿ ಮೀನಿನ ಗುರುತು ಇದ್ದರೆ ನಿಮಗಿಂತ ಅದೃಷ್ಟವಂತರು ಯಾರು ಇಲ್ಲ ಕೋಟ್ಯಾಧಿಪತಿ ಆಗುತ್ತೀರಿ….. ಅಂಗೈನಲ್ಲಿ ಕೆಲವೊಂದು ಗುರುತುಗಳು ಇದ್ದರೆ ಅದರಿಂದ ಯಾವ ರೀತಿಯಾದಂತಹ ಪ್ರಯೋಜನಗಳು ಆಗುತ್ತದೆ ಹಾಗೂ ವಿಶೇಷವಾದಂತಹ ಯೋಗಫಲಗಳು ದೊರೆಯುತ್ತದೆ ಎಂಬುದನ್ನು ಇವತ್ತು ಈ ವಿಡಿಯೋದ ಮೂಲಕ ತಿಳಿಯೋಣ. ಈ ಅಸ್ತಸಾಮುದ್ರದಲ್ಲಿ ವಿಶೇಷವಾಗಿ ಕೆಲವೊಂದು ಗುರುತುಗಳ ಬಗ್ಗೆ ನಮ್ಮ ಹಂಗೈಯಲ್ಲಿ ಕಾಣಿಸಿಕೊಳ್ಳುವ ಗುರುತುಗಳ ಬಗ್ಗೆ ಸಂಕ್ಷಿಪ್ತವಾಗಿ ಕೂಲಂಕುಶವಾಗಿ ಪರಿಶೀಲನೆಯನ್ನು ಮಾಡಿದ್ದಾರೆ. ಅದು ಯಾವ ಗುರುತು ನಿಮ್ಮ ಕೈಯಲ್ಲಿ ಇದೆ ಅನ್ನುವುದಾದರೆ ಆ ಗುರುತು ನಿಮ್ಮ ಕೈಯಲ್ಲಿ ಇದೆ ಎಂದಾದರೆ ಅದೃಷ್ಟ ಬಾಗಿಲೇ ತೆರೆದಿದೆ ಎಂದರ್ಥ. ಹಾಗಾಗಿ ಯಾರಿಗಾದರೂ ಸರಿ ಮೀನಿನ ಗುರುತು ಎಂಬುದು ಅಂಗೈಯಲ್ಲಿ ಇದ್ದರೆ ಬಹಳ ಒಳ್ಳೆಯದು ಎಂದು ಅಸ್ತಸಾಮುದ್ರಿಕದಲ್ಲಿ ಹೇಳಿದ್ದಾರೆ.ಈ ಒಂದು ಅಸ್ತಸಾಮುದ್ರಿಕದಲ್ಲಿ ಹೇಳಿರುವಂತಹ ಮೀನಿನ ಗುರುತು ಏನು ಇದನ್ನು ನಮ್ಮ ಭಾಷೆಯಲ್ಲಿ ಇದನ್ನು ಮೀನಿನ ರೇಖೆ ಎಂದು ಕರೆಯುತ್ತಾರೆ ಈ ಸಾಮುದ್ರಿಕ ಭಾಷೆಯಲ್ಲಿ ಹೇಳುವುದಾದರೆ ಇದನ್ನು ಮಸ್ಯ ರೇಖೆ ಎಂದು ಕರೆಯುತ್ತಾರೆ.
70 ವರ್ಷ ವಯಸ್ಸಾಗಿದ್ದರು ಜನಸೇವೆಯೆ ಜನಾರ್ಧನ ಸೇವೆ ಎಂಬಂತೆ ಹಗಲು ರಾತ್ರಿ ರಕ್ಷಣೆ ಕಾರ್ಯದಲ್ಲಿ ಇರುವ ಹೀರೊ ಕಥೆ ಈ ಕೆಳಗಿನ ವಿಡಿಯೋ ನೋಡಿ ( ಅರಳಿ ವೈಭವ ಯೂಟ್ಯೂಬ್ ಚಾನಲ್ ಸಬ್ಸ್ಕೈಬ್ ಮಾಡಿ )
ಯಾರಿಗಾದರೂ ಮಸ್ಯರೇಖೆ ಇದೆ ಎಂದಾದರೆ ಅವರ ಜೀವನದಲ್ಲಿ ಎತ್ತರ ಮಟ್ಟದ ಸ್ಥಾನಕ್ಕೆ ಏರುತ್ತಾರೆ ಹಾಗೂ ವಿಶೇಷವಾದಂತಹ ಯೋಗಫಲಗಳು ಅವರಿಗೆ ಒದಗಿ ಬರುತ್ತೆ ಹಾಗೂ ಅದೃಷ್ಟ ಅವರನ್ನು ಯಾವಾಗಲೂ ಕೈ ಬಿಡುವುದಿಲ್ಲ ಜೊತೆಯಲ್ಲೇ ಇರುತ್ತದೆ ಎಂದು ಹೇಳುವುದರಲ್ಲಿ ಯಾವ ಸಂದೇಹವು ಇಲ್ಲ. ಹಾಗಾದರೆ ಯಾರಿಗೆ ಈ ಅಂಗೈಯಲ್ಲಿ ಯಾವ ಜಾಗದಲ್ಲಿ ಮೀನಿನ ಗುರುತು ಇದ್ದರೆ ಏನು ಫಲ ಹಾಗೂ ಯಾವ ವಿಶೇಷ ಪಲಗಳನ್ನು ಪಡೆದುಕೊಳ್ಳುತ್ತಾರೆಂದು ನಾನು ಈಗ ನಿಮಗೆ ತಿಳಿಸುತ್ತೇನೆ. ನಿಮ್ಮ ಅಂಗೈ ನಲ್ಲಿ ಈ ಒಂದು ಜಾಗಗಳಲ್ಲಿ ಎಲ್ಲಿ ಮೀನಿನ ಗುರುತು ಇದ್ದರೆ ನಿನಗೆ ಒಂದು ವಿಶೇಷವಾದಂತಹ ಯೋಗ ಫಲ ಸಿಗುತ್ತದೆ ಎಂದರೆ ಮೊದಲಿಗೆ ಈ ಒಂದು ಹೆಬ್ಬೆರಳಿನ ಕೆಳಗೆ ಈ ಒಂದು ಭಾಗವನ್ನ ಶುಕ್ರ ಸ್ಥಾನ ಎಂದು ಕರೆಯುತ್ತಾರೆ.
ಈ ಜಾಗದಲ್ಲಿ ನಿಮಗೆ ಮೀನಿನ ಗುರುತು ಇದ್ದರೆ ನಿಮಗೆ ಮದುವೆಯಾದ ನಂತರ ಒಂದು ಅತ್ತೆಯ ಮನೆಯ ಕಡೆಯಿಂದ ನಿಮಗೆ ಅತಿ ಹೆಚ್ಚಿನದಾದಂತಹ ಮೊತ್ತದ ಹಣವನ್ನು ನೀವು ನೋಡುತ್ತೀರಾ ಹಾಗೂ ಹೆಂಡತಿಯ ಮನೆಯ ಕಡೆಯಿಂದ ನಿಮಗೆ ಹೆಚ್ಚಿನದಾದಂತಹ ಸಂಪತ್ತು ಒದಗಿ ಬರುತ್ತದ.ನಿಮಗೆ ಸಂಪೂರ್ಣವಾದಂತಹ ಸಹಾಯ ಸಹಕಾರ ನಿಮಗೆ ನಿಮ್ಮ ಅತ್ತೆಯ ಮನೆ ಕಡೆಯಿಂದ ದೊರಕುತ್ತದೆ ಹಾಗೂ ನಿಮ್ಮ ಅತ್ತೆ ಮತ್ತು ನಿಮ್ಮ ಹೆಂಡತಿ ನಿಮಗೆ ಸಂಪೂರ್ಣವಾಗಿ ಸಹಾಯಕರಾಗಿರುತ್ತಾರೆ.ಈ ರೀತಿ ಇರಬೇಕೆಂದರೆ ನಿಮಗೆ ಹೆಬ್ಬರಳಿನ ಕೆಳಗಡೆ ಶುಕ್ರ ಸ್ಥಾನದಲ್ಲಿ ಮೀನಿನ ಗುರುತು ಇರಬೇಕು.ಅದರಿಂದ ಸ್ವಲ್ಪ ಮೇಲೆ ಬಂದರೆ ಈ ಜಾಗವನ್ನು ಕುಜಸ್ತಾನ ಎಂದು ಕರೆಯುತ್ತಾರೆ.ಈ ಕುಜ ಸ್ಥಾನದಲ್ಲಿ ನಿಮಗೆ ಏನಾದರೂ ಮೀನಿನ ರೇಖೆ ಇದ್ದರೆ ನೀವು ಪೊಲೀಸ್ ಇಲಾಖೆಯಲ್ಲಿ ಹಾಗೂ ಮಿಲಿಟರಿ ಇಲಾಖೆಯಲ್ಲಿ ಅದ್ಭುತವಾಗಿ ರಾರಾಜಿಸುತ್ತೀರಾ.ಉನ್ನತ ಸ್ಥಾನಗಳಲ್ಲಿ ನೀವು ಯಶಸ್ಸು ಹಾಗೂ ಕೀರ್ತಿಯನ್ನು ಪಡೆಯುತ್ತೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.