ರಾತ್ರಿ ರಿಸೆಪ್ಶನ್ ನಲ್ಲಿದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ!!
ಬಹಳ ಹಿಂದಿನ ಕಾಲದಲ್ಲಿ ಮದುವೆ ಎಂಬ ಪದಕ್ಕೆ ಬಹಳ ಅರ್ಥವಿತ್ತು ಅದೇ ರೀತಿ ಮದುವೆಯನ್ನು ಅಷ್ಟೇ ನಿಯಮವಾಗಿ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಿ ಮದುವೆಯನ್ನು ನೆರವೇರಿಸುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಮದುವೆ ಎಂಬ ಪದಕ್ಕೆ ಹೆಚ್ಚಿನ ಅರ್ಥ ಇಲ್ಲ ಅಂದರೆ ಆ ಮದುವೆಗೆ ಇರುವ ಪದದ ಬೆಲೆ ಕೆಲವೊಬ್ಬರಿಗೆ ತಿಳಿದಿಲ್ಲ ಬದಲಾಗಿ ಎರಡು ದಿನದಲ್ಲಿ ಮದುವೆಯನ್ನು ಮಾಡಿ ಮುಗಿಸುತ್ತಾರೆ ಆದರೆ ಬಹಳ ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ ಮದುವೆ ಸಮಾರಂಭ ಪ್ರಾರಂಭವಾಗಿದೆ ಎಂದರೆ ಆ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು ಹಾಗೂ ಆ ಮನೆಯಲ್ಲಿ ಅಷ್ಟು ಜನ ಸೇರುತ್ತಿದ್ದರು ಹಾಗೂ ಮದುವೆ ಕೆಲಸ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೂಡ ತೊಡಗಿರುತ್ತಿದ್ದರು.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಆದರೆ ಈಗಿನ ಕಾಲದಲ್ಲಿ ಮದುವೆ ಮನೆ ಎಂದರೆ ಆ ಮನೆಯಲ್ಲಿ ಯಾವುದೇ ರೀತಿಯಾದಂತಹ ಮದುವೆ ಮನೆ ವಾತಾವರಣವೂ ಕೂಡ ಇರುವುದಿಲ್ಲ ಬದಲಾಗಿ ಅಲ್ಪಸ್ವಲ್ಪ ಜನ ಮಾತ್ರ ಇರುತ್ತಾರೆ ಹೆಚ್ಚಿನ ಜನರು ಕೂಡ ಇರುವುದಿಲ್ಲ ಏಕೆ ಎಂದರೆ ಎಲ್ಲರನ್ನೂ ಕರೆದರೆ ಹೆಚ್ಚು ಹಣ ಖರ್ಚಾಗುತ್ತದೆ ಎಂಬ ಕಾರಣವಿರ ಬಹುದು ಇತ್ತೀಚಿಗೆ ಯಾರು ಕೂಡ ಹೆಚ್ಚಿನ ಜನಗಳ ಜೊತೆ ಹೊಂದಿಕೊಳ್ಳುವುದಿಲ್ಲ ಬದಲಾಗಿ ಒಂದು ಮನೆಯಲ್ಲಿ ಇಬ್ಬರು ಮೂರು ಜನ ಇರುವುದೇ ಹೆಚ್ಚು ಅವರು ತುಂಬು ಕುಟುಂಬವನ್ನು ಇಷ್ಟಪಡುವುದಿಲ್ಲ ಈ ರೀತಿಯಾದಂತಹ ವಾತಾವರಣದಲ್ಲಿ ಬೆಳೆದಿರುವ ಮನೆತನಗಳಲ್ಲಿ ಹೆಚ್ಚಿನ ಜನ ಇರುವುದಿಲ್ಲ ಎಂದೇ ಹೇಳಬಹುದಾಗಿದೆ ಆಗಿನ ಕಾಲದಲ್ಲಿ ಮದುವೆ ಹೆಣ್ಣು ಮತ್ತು ಮದುವೆ ಗಂಡು ಇವರಿಬ್ಬರಿಗೂ ಕೂಡ ಹೆಚ್ಚಿನ ಮಾತುಕತೆ ಇರುವುದಿಲ್ಲ ಬದಲಾಗಿ ಹಿರಿಯರು ನಿಶ್ಚಯಿಸಿದಂತೆ ಅವರಿಬ್ಬರೂ ಬದುಕಿ ಬಾಳಬೇಕಾಗಿರುತ್ತಿತ್ತು ಆದರೆ ಈಗಿನ ಕಾಲದಲ್ಲಿ ನೀವೇ ನೋಡುತ್ತಿರಬಹುದು ಯಾವ ರೀತಿಯಾದಂತಹ ಪರಿಸ್ಥಿತಿಗಳು ಬಂದಿದೆ ಎಂದು.
ಬಹಳ ಹಿಂದಿನ ಕಾಲದಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂದು ಇತ್ತು ಆದರೆ ಈಗ ಒಂದು ಸುಳ್ಳು ಹೇಳಿದರೆ ಮದುವೆ ನಿಂತು ಹೋಗುವ ಪರಿಸ್ಥಿತಿ ಬಂದಿದೆ.ಹೌದು ಮೇಲೆ ಹೇಳಿದಂತ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು ರಾತ್ರಿ ರಿಸೆಪ್ಶನ್ ಸಮಯದಲ್ಲಿ ಇದ್ದಂತಹ ವರ ಬೆಳಿಗ್ಗೆ ನಾಪತ್ತೆಯಾಗಿದ್ದ ಹೌದು ಅಸಲಿಗೆ ಈ ವರನ ಹಳೆ ಲವ್ವರ್ ರಾತ್ರಿ ರಿಸೆಪ್ಶನ್ ಸಮಯದಲ್ಲಿ ಬಂದು ಎಲ್ಲರ ಮುಂದೆ ತಾವಿಬ್ಬರು ಪ್ರೀತಿಸುತ್ತಿದ್ದೇನೆ ನಾವಿಬ್ಬರು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆವು ಆದರೆ ಇವರು ಈ ರೀತಿಯಾಗಿ ನನಗೆ ಮೋಸ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂಬ ವಿಷಯವನ್ನು ಎಲ್ಲರ ಮುಂದೆ ಹೇಳುತ್ತಾಳೆ ಈ ವಿಷಯ ತಿಳಿದ ವರ ಬೆಳಗಿನ ಸಮಯವಷ್ಟರಲ್ಲಿ ನಾಪತ್ತೆ ಯಾಗುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.