ಏನಿದು ಸಮಂತ ಪ್ರಭು ಮೈಯೋಸಿಟಿಸ್ ಕಾಯಿಲೆ...ಈಗ ಸದ್ಯಕ್ಕೆ ಸಮಂತ ಅವರ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗ್ತಿದೆ ಗೊತ್ತಾ? » Karnataka's Best News Portal

ಏನಿದು ಸಮಂತ ಪ್ರಭು ಮೈಯೋಸಿಟಿಸ್ ಕಾಯಿಲೆ…ಈಗ ಸದ್ಯಕ್ಕೆ ಸಮಂತ ಅವರ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗ್ತಿದೆ ಗೊತ್ತಾ?

ಏನಿದು ಸಮಂತಾ ಪ್ರಭು ಮೈಯೋಸಿಟಿಸ್ ಕಾಯಿಲೆ ಯ ರೋಗಲಕ್ಷಣಗಳು ಹಾಗು ರೋಗನಿರ್ಣಯ…..||
ನಟಿ ಸಮಂತಾ ಅವರು ಇತ್ತೀಚಿಗೆ ಕೆಲವು ದಿನಗಳ ಹಿಂದೆ ತಮ್ಮ ವಿವಾಹ ವಿಚ್ಛೇದನವನ್ನು ಪಡೆದಿದ್ದು ಸದ್ಯದಲ್ಲಿ ನಟಿ ಸಮಂತ ಅವರು ಪತಿ ಯಿಂದ ದೂರ ಉಳಿದಿದ್ದಾರೆ ಅದರಲ್ಲೂ ಈ ವಿಷಯವಾಗಿ ನಟಿ ಸಮಂತ ಅವರು ಇಲ್ಲಿಯವರೆಗೂ ಕೂಡ ಯಾವ ಬಗೆಯ ಚರ್ಚೆಯನ್ನು ಕೂಡ ಮಾಡಿಲ್ಲ ಬದಲಾಗಿ ಅವರು ತಮ್ಮ ಸಿನಿಮಾ ದತ್ತ ಹೆಚ್ಚಿನ ಗಮನವನ್ನು ಕೊಟ್ಟು ಮುಂದೆ ಸಾಗುತ್ತಿದ್ದರು ಆದರೆ ಇತ್ತೀಚಿಗೆ ನಟಿ ಸಮಂತ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಹಾಗೂ ತಮಗೆ ಇರುವಂತಹ ಒಂದು ಸಮಸ್ಯೆಯನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ತಮ್ಮ ಇನ್ಸ್ಟಾ ಅಕೌಂಟ್ ನಲ್ಲಿ ಅವರ ಆರೋಗ್ಯದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಹೌದು ನಟಿ ಸಮಂತ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು.

ಅಂದರೆ ಅದರಲ್ಲೂ ನಟಿಸಮಂತ ಅವರು ಮೇಲೆ ಹೇಳಿದಂತೆ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಈ ಒಂದು ಕಾಯಿಲೆಯೂ ನಟಿ ಸಮಂತಾ ಅವರಿಗೆ ಈಗ ಹೆಚ್ಚಿನ ತೊಂದರೆಯನ್ನು ಕೊಡುತ್ತಿದೆ ಅದರಲ್ಲೂ ಈ ಕಾಯಿಲೆಗೆ ಸಂಬಂಧ ಪಟ್ಟಂತೆ ಹೆಚ್ಚಿನ ಔಷಧಿಯನ್ನು ಅವರು ಹೊರದೇಶ ದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಅದರಂತೆಯೇ ಈಗಷ್ಟೇ ಅವರು ತಮ್ಮ ಇನ್ಸ್ಟಾ ಅಕೌಂಟ್ ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದು ಈ ಒಂದು ಕಾಯಿಲೆ ಯಾವ ಕಾರಣಕ್ಕಾಗಿ ಬರುತ್ತದೆ ಹಾಗೂ ಈ ಕಾಯಿಲೆಯ ಗುಣಲಕ್ಷಣಗಳೇನು ಎಂಬ ಕೆಲವೊಂದಷ್ಟು ಮಾಹಿತಿ ಯನ್ನು ಹಾಕಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಜನ ಈ ಒಂದು ಕಾಯಿಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುವುದರಲ್ಲಿ ಮುಂದಾಗಿ ದ್ದಾರೆ ಎಂದು ಹೇಳಬಹುದಾಗಿದೆ ಹೌದು ಈ ಒಂದು ಕಾಯಿಲೆಯೂ ಹೆಚ್ಚಾಗಿ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಯಾಗಿದ್ದು.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ಈ ಒಂದು ಕಾಯಿಲೆಯ ಪ್ರಮುಖವಾದಂತಹ ಲಕ್ಷಣಗಳು ಯಾವುದು ಎಂದರೆ ಯಾವ ಒಬ್ಬ ವ್ಯಕ್ತಿ ತನ್ನ ಶ್ರಮಕ್ಕೂ ಮೀರಿ ಹೆಚ್ಚಿನ ವ್ಯಾಯಾಮಗಳನ್ನು ಮಾಡುತ್ತಾನೋ ಹಾಗೂ ಯಾವ ವ್ಯಕ್ತಿ ಹೆಚ್ಚಾಗಿ ಅನಗತ್ಯವಾಗಿ ಮಾತ್ರೆಗಳನ್ನು ಕೆಲವೊಂದಷ್ಟು ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರುವ ಔಷಧಿಯನ್ನು ತೆಗೆದುಕೊಳ್ಳುತ್ತಿರುತ್ತಾನೋ ಅಂತ ವ್ಯಕ್ತಿಗೆ ಈ ರೀತಿಯಾದಂತಹ ಕಾಯಿಲೆಗಳು ಕಾಣಿಸಿ ಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ ಅದರಂತೆ ಈ ಕಾರಣದಿಂದಾಗಿ ಹಾಗೂ ಮಾನಸಿಕ ಒತ್ತಡದಿಂದಾಗಿ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದುಕೊಳ್ಳಬಹುದು ಅದರಲ್ಲೂ ಈ ಒಂದು ಸಮಸ್ಯೆ ಕಾಣಿಸಿಕೊಂಡರೆ ಅವರ ಕೈಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಹಾಗೂ ಚರ್ಮದ ಮೇಲೆ ಕೆಂಪು ಕೆಂಪು ಗುಳ್ಳೆಗಳು ಬಂದಿರುವಂತಹ ಲಕ್ಷಣಗಳ ನ್ನು ಇದು ಒಳಗೊಂಡಿರುತ್ತದೆ ಇದು ಮೈಯೋಸಿಟಿಸ್ ನ ಲಕ್ಷಣಗಳಾಗಿವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">