ಪೂಜೆಗೆ ತಕ್ಕ ಫಲ ಸಿಗಲು ಪ್ರತಿದಿನ ಪೂಜೆಯಲ್ಲಿ ಕಡ್ಡಾಯವಾಗಿ ಇಡಬೇಕಾದ ಅಥವಾ ಬದಲಾಯಿಸಬೇಕಾದ ಮುಖ್ಯ ವಿಷಯಗಳು... » Karnataka's Best News Portal

ಪೂಜೆಗೆ ತಕ್ಕ ಫಲ ಸಿಗಲು ಪ್ರತಿದಿನ ಪೂಜೆಯಲ್ಲಿ ಕಡ್ಡಾಯವಾಗಿ ಇಡಬೇಕಾದ ಅಥವಾ ಬದಲಾಯಿಸಬೇಕಾದ ಮುಖ್ಯ ವಿಷಯಗಳು…

ಪ್ರತಿದಿನ ಪೂಜೆಯಲ್ಲಿ ಕಡ್ಡಾಯವಾಗಿ ಇಡಬೇಕಾದ ಅಥವಾ ಬದಲಾಯಿಸಬೇಕಾದ ಮುಖ್ಯ ವಿಷಯಗಳು…….||
ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರನ್ನು ಆರಾಧನೆ ಮಾಡುತ್ತಾರೆ ಅದರಲ್ಲೂ ಪ್ರತಿನಿತ್ಯ ದೇವರಿಗೆ ಹಾಕಿದಂತಹ ಹೂವುಗಳನ್ನಾಗಲಿ ಅಥವಾ ದೇವರ ನೈವೇದ್ಯಕ್ಕೆ ಎಂದು ಇಟ್ಟಂತಹ ಆಹಾರವನ್ನು ಬದಲಾಯಿಸುತ್ತಿರುತ್ತಾರೆ ಹೌದು ಪ್ರತಿಯೊಬ್ಬರೂ ಕೂಡ ದೇವರನ್ನು ನಂಬಿ ದೇವರ ಆರಾಧನೆಯಲ್ಲಿ ಸದಾ ಕಾಲ ಮುಳುಗಿರುತ್ತಾರೆ ಹಾಗಾಗಿ ದೇವರು ನಮಗೆ ಒಳ್ಳೆಯ ದಾರಿಯನ್ನು ತೋರಿಸ್ತಾನೆ ಎಂಬ ನಂಬಿಕೆ ಹಾಗೂ ನಾವು ಒಳ್ಳೆಯ ಕೆಲಸವನ್ನು ಮಾಡಿದರೆ ದೇವರು ನಮ್ಮನ್ನು ಮುಂದಿನ ದಿನಗಳಲ್ಲಿ ಚೆನ್ನಾಗಿ ಇಟ್ಟಿರುತ್ತಾನೆ ಎನ್ನುವ ಆತ್ಮವಿಶ್ವಾಸದಿಂದ ಪ್ರತಿಯೊಬ್ಬರೂ ಕೂಡ ದೇವರನ್ನು ಆರಾಧನೆ ಮಾಡುತ್ತಲೇ ಇರುತ್ತೇವೆ ಅದರಲ್ಲೂ ಮುಖ್ಯವಾಗಿ ಕೆಲವೊಬ್ಬರು ದೇವರ ಪೂಜೆಯನ್ನು ಕೂಡ ಮಾಡುವುದಿಲ್ಲ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ದೇವರಿಗೆ ಪೂಜೆಯನ್ನು ಮಾಡುತ್ತಾರೆ ಆದರೆ ಅದು ತಪ್ಪು.

WhatsApp Group Join Now
Telegram Group Join Now

70 ವರ್ಷ ವಯಸ್ಸಾಗಿದ್ದರು ಜನಸೇವೆಯೆ ಜನಾರ್ಧನ ಸೇವೆ ಎಂಬಂತೆ ಹಗಲು ರಾತ್ರಿ ರಕ್ಷಣೆ ಕಾರ್ಯದಲ್ಲಿ ಇರುವ ಹೀರೊ ಕಥೆ ಈ ಕೆಳಗಿನ ವಿಡಿಯೋ ನೋಡಿ ( ಅರಳಿ ವೈಭವ ಯೂಟ್ಯೂಬ್ ಚಾನಲ್ ಸಬ್ಸ್ಕೈಬ್ ಮಾಡಿ )

ಒಬ್ಬ ಮನುಷ್ಯ ದಿನ ಹೇಗೆ ಆಹಾರವನ್ನು ಸೇವಿಸುತ್ತಲೇ ಇರುತ್ತಾನೋ ಅದೇ ರೀತಿ ಪ್ರತಿನಿತ್ಯವೂ ಕೂಡ ದೇವರನ್ನು ಆರಾಧಿಸಬೇಕು ನಾವು ಪ್ರತಿದಿನ ಯಾವುದೇ ತೊಂದರೆ ಇಲ್ಲದೆ ಬದುಕುತ್ತಿರುತ್ತೇವೆ ಅದಕ್ಕೆ ಮುಖ್ಯವಾಗಿ ಆ ದೇವರ ಆಶೀರ್ವಾದ ಎನ್ನುವುದು ನಮಗೆ ಬೇಕಾಗಿರುತ್ತದೆ ಆದ್ದರಿಂದ ಈ ದಿನ ನಮಗೆ ಯಾವುದೇ ಸಂಕಷ್ಟ ಬಾರದಂತೆ ನಮ್ಮನ್ನು ಒಳ್ಳೆಯ ಮಾರ್ಗದತ್ತ ತೆಗೆದುಕೊಂಡು ಹೋಗಿ ಎಂದು ಹೇಳುವುದರ ಮುಖಾಂತರ ದೇವರನ್ನು ಪೂಜೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ದೇವರ ಮನೆಯನ್ನು ಪ್ರತಿನಿತ್ಯ ಶುಚಿ ಮಾಡಿ ಅದರಲ್ಲೂ ಕೆಲವೊಂದು ವಸ್ತುಗಳನ್ನು ಪ್ರತಿನಿತ್ಯ ಬದಲಾಯಿಸಬೇಕು ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ದೇವರ ಮನೆಯಲ್ಲಿ ಇಡುವಂತಹ ಕೆಲವೊಂದು ವಸ್ತುಗಳು ಅಥವಾ ಪದಾರ್ಥಗಳನ್ನು ನಾವು ಪ್ರತಿನಿತ್ಯ ಬದಲಾಯಿಸಿ ದೇವರ ಪೂಜೆಯನ್ನು ಮಾಡಬೇಕಾಗಿರುತ್ತದೆ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ಅದರಂತೆ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಬದಲಾಯಿಸಬೇಕು ಎಂದು ನೋಡುವುದಾದರೆ ಬಹಳ ಮುಖ್ಯವಾಗಿ ಮೊದಲು ದೇವರ ಮನೆಯಲ್ಲಿ ಯಾವುದೇ ಕಸ ಧೂಳು ಇರದಂತೆ ನೋಡಿಕೊಂಡು ದೇವರಮನೆಯನ್ನು ಶುಚಿಯಾಗಿ ಇಡಬೇಕು ನಂತರ ದೇವರಿಗೆ ಧರಿಸಿದಂತಹ ಹೂವನ್ನು ಪ್ರತಿನಿತ್ಯ ಬದಲಾಯಿಸಬೇಕು ಬದಲಾಗಿ ಅದೇ ಹೂವನ್ನು ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುವುದಿಲ್ಲ ಬದಲಾಗಿ ಮನೆಯಲ್ಲಿ ಸದಾ ಕಾಲ ಕಲಹ ಜಗಳ ಗೊಂದಲಗಳು ಸೃಷ್ಟಿಯಾಗುತ್ತದೆ ಆದ್ದರಿಂದ ಪ್ರತಿನಿತ್ಯ ಹೊಸ ಹೂವನ್ನು ಧರಿಸಿ ದೇವರನ್ನು ಪೂಜೆ ಮಾಡಬೇಕು ಎರಡನೆಯದಾಗಿ ದೇವರ ಮುಂದೆ ಹಚ್ಚಿದಂತಹ ದೀಪದ ಬತ್ತಿ ಹೌದು ಒಂದು ದಿನ ಹಚ್ಚಿದಂತಹ ದೀಪದ ಬತ್ತಿಯನ್ನು ಮಾರನೇ ದಿನ ಅದರಲ್ಲಿಯೇ ಹಚ್ಚಬಾರದು ಬದಲಾಗಿ ಆ ಬತ್ತಿಯನ್ನು ಬೇರೆ ಹಾಕಿ ದೀಪ ಹಚ್ಚಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">