ಇಲ್ಲಿರುವ ೫ ನೇ ಪೋಟೊ ಯಾವ ಸಿನಿಮಾದ ಹಾಡು ಹೇಳಿ ನೋಡೊಣ..ತಲೆಗೆ ಹುಳ ಬಿಡುವ ಪ್ರಶ್ನೆ..

ಐದನೇ ಫೋಟೋ ಯಾವ ಸಿನಿಮಾದ ಹಾಡು ಹೇಳಿ ನೋಡೋಣ….||
ನಾವೆಲ್ಲರೂ ಅದರಲ್ಲೂ ಸ್ನೇಹಿತರು ಹಾಗೂ ಕುಟುಂಬ ದವರು ಎಲ್ಲರೂ ಒಟ್ಟಾರೆ ಎಲ್ಲಾದರೂ ಸೇರಿದರೆ ಪ್ರತಿಯೊಬ್ಬರೂ ಕೂಡ ಕಾಲ ಹರಣವನ್ನು ಮಾಡಲು ಅದರಲ್ಲೂ ಹೆಚ್ಚಾಗಿ ಸಂತೋಷವಾಗಿ ಇರಲು ಕೆಲವೊಂದು ಆಟಗಳನ್ನು ಆಡುತ್ತೇವೆ.ಅದರಲ್ಲೂ ಬಹಳ ಮುಖ್ಯವಾಗಿ ಹೆಚ್ಚಾಗಿ ಎಲ್ಲರೂ ಆಡುವಂತಹ ಆಟ ಯಾವುದು ಎಂದರೆ ಗಟ್ಟೇ ಮನೆ ಹಾವು ಏಣಿ ಆಟ ಚೆಸ್ ಆಟ ಕೇರಂ ಮ್ಯೂಸಿಕಲ್ ಚೇರ್ ಅಂತ್ಯಾ ಕ್ಷರಿ ಹೀಗೆ ನಮಗೆ ತಿಳಿದಂತಹ ಎಲ್ಲಾ ಆಟಗಳನ್ನು ನಾವು ಆಡುತ್ತೇವೆ.ಅದರಲ್ಲೂ ಬಹಳ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಕೆಲವೊಂದು ಶೋಗಳಲ್ಲಿ ಈ ಒಂದು ಆಟವನ್ನು ಹೆಚ್ಚಾಗಿ ಆಡಿಸುತ್ತಾರೆ ಅದು ಯಾವ ಆಟ ಎಂದರೆ ಕೆಲವೊಂದಷ್ಟು ಫೋಟೋಗಳನ್ನು ನಿಮಗೆ ಕಾಣುವಂತೆ ಹಾಕಿರುತ್ತಾರೆ ಆ ಫೋಟೋಗಳನ್ನು ನೋಡುವುದರ ಮುಖಾಂತರ ಅದು ಯಾವ ಹಾಡು ಅಥವಾ ಅದು ಯಾವ ಚಿತ್ರದ್ದು ಎಂದು ಕಂಡು ಹಿಡಿಯುವಂತೆ.

ಮತ್ತು ಅದನ್ನು ಕಂಡು ಹಿಡಿಯುವುದಕ್ಕೆ ಇಂತಿಷ್ಟು ಎಂಬ ಸಮಯವನ್ನು ಕೊಡುತ್ತಾರೆ ನಾವು ಆ ಸಮಯ ದ ಒಳಗಡೆ ಅದು ಯಾವ ಚಿತ್ರದ ಹೆಸರು ಅಥವಾ ಯಾವ ಚಿತ್ರದ ಹಾಡು ಎಂಬುದನ್ನು ನೋಡಿ ಹೇಳ ಬೇಕಾಗಿರುತ್ತದೆ ಆ ಸಮಯದ ಒಳಗೆ ಹೇಳಿದರೆ ಅವರು ಗೆದ್ದ ಹಾಗೆ ಆ ಸಮಯದ ಒಳಗೆ ಹೇಳದೆ ಇರುವವರು ಸೋತ ಹಾಗೆ ಎಂದು ಮೊದಲೇ ನಿರ್ಧರಿಸಿರುತ್ತಾರೆ ಸೋತವರಿಗೆ ಕೆಲವೊಂದಷ್ಟು ತಮಾಷೆಯ ಆಟಗಳನ್ನು ಆಡಿಸುವುದರ ಮುಖಾಂತರ ಮತ್ತು ಕೆಲವೊಂದಷ್ಟು ಶಿಕ್ಷೆಯನ್ನು ಕೊಡುವುದರ ಮುಖಾಂತರ ಪ್ರತಿಯೊಬ್ಬರೂ ಕೂಡ ಆಟ ಆಡುವು ದನ್ನು ನೋಡಿ ಖುಷಿಪಡುತ್ತಿರುತ್ತಾರೆ.ಅದರಲ್ಲೂ ಎಲ್ಲರ ಮನೆಯಲ್ಲಿಯೂ ಕೂಡ ತಮ್ಮ ಸ್ನೇಹಿತರು ಕುಟುಂಬದವರೆಲ್ಲರೂ ಸೇರಿದಂತಹ ಸಮಯದಲ್ಲಿ ಇಂತಹ ಆಟಗಳನ್ನು ಆಡುವುದು ಸರ್ವೇಸಾಮಾನ್ಯ.

WhatsApp Group Join Now
Telegram Group Join Now

ಹೀಗೆ ಹಲವು ದಿನಗಳ ನಂತರ ಸೇರಿದಂತಹ ಎಲ್ಲಾ ಸ್ನೇಹಿತರು ಕುಟುಂಬದವರು ಕೂಡ ಈ ರೀತಿಯಾದ ಆಟಗಳನ್ನು ಆಡುವುದರ ಮುಖಾಂತರ ಎಲ್ಲರೂ ಖುಷಿಯಿಂದ ಸಂತೋಷವಾಗಿ ಇರುತ್ತಾರೆ ಈ ರೀತಿಯಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇದ್ದರೆ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚಿನ ಪ್ರೀತಿ ವಿಶ್ವಾಸ ಸಂಬಂಧಗಳು ಉಳಿಯುತ್ತದೆ ಎಂದೇ ಹೇಳುತ್ತಾರೆ ಅದರಲ್ಲೂ ಇತ್ತೀಚೆಗೆ ಪಟ್ಟಣ ಪ್ರದೇಶದಲ್ಲಿ ಇರುವಂತಹ ಹೆಚ್ಚಿನ ಜನ ರಜದ ದಿನಗಳಲ್ಲಿ ವಾರದಲ್ಲಿ ಒಬ್ಬರ ಮನೆಯಲ್ಲಿ ಈ ರೀತಿಯಾದಂತಹ ಕಾರ್ಯ ಕ್ರಮಗಳನ್ನು ಏರ್ಪಡಿಸುವುದರ ಮುಖಾಂತರ ಎಲ್ಲರೂ ಖುಷಿಯಿಂದ ಸಂತೋಷದಿಂದ ಇದ್ದು ಆ ದಿನ ಎಲ್ಲಾ ಅಲ್ಲಿಯೇ ಊಟವನ್ನು ಮುಗಿಸಿಕೊಂಡು ಪ್ರತಿ ಯೊಬ್ಬರೂ ಸಂತೋಷವಾಗಿ ಇರುತ್ತಾರೆ ಈ ರೀತಿಯಾ ಗಿ ದಿನ ಸಿಗದೇ ಹೋದರೂ ವಾರದಲ್ಲಿ ಒಮ್ಮೆಯಾದ ರೂ ಈ ರೀತಿಯಾದಂತಹ ಖುಷಿಯನ್ನು ಪಡುವುದರ ಮುಖಾಂತರ ತಮ್ಮ ಸಮಯವನ್ನು ಎಲ್ಲರೊಟ್ಟಿಗೆ ಕಳೆಯುತ್ತಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]