ಕರೆಂಟ್ ಬಿಲ್ ಕಡಿಮೆ ಬರಲು ಈ‌ ಒಂದು ಸಣ್ಣ ಕೆಲಸ ಮಾಡಿದರೆ ಸಾಕು 500 ಬರುವ ಬಿಲ್ 200 ಬರುತ್ತೆ…

ಕರೆಂಟ್ ಬಿಲ್ ಕಡಿಮೆ ಬರಬೇಕು ಅಂದ್ರೆ ಈ ಸೂಪರ್ ಟಿಪ್ಸ್ ಫಾಲೋ ಮಾಡಿ ಸಾಕು||
ಮಹಿಳೆಯರು ಹೆಚ್ಚಾಗಿ ಹಣಕಾಸಿನಲ್ಲಿ ಸ್ವಲ್ಪ ಪ್ರಮಾಣ ದಲ್ಲಿ ಉಳಿಸಲು ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅಂದರೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಹೋಗುವ ಖರ್ಚನ್ನು ಬಿಟ್ಟು ಚಿಕ್ಕ ಪ್ರಮಾಣದಲ್ಲಿ ಖರ್ಚಾಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಅದರಲ್ಲೂ ಮಹಿಳೆಯರು ತಮಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಇಷ್ಟವಾದಂತಹ ವಸ್ತುಗಳನ್ನು ತೆಗೆದುಕೊಳ್ಳುವಾಗ ಆ ವಸ್ತುವಿಗೆ ಎಷ್ಟೇ ಹಣ ಇದ್ದರೂ ಕೂಡ ಅಷ್ಟು ಹಣವನ್ನು ಕೊಟ್ಟು ತೆಗೆದುಕೊಳ್ಳುತ್ತಾರೆ ಬದಲಾಗಿ ಚಿಕ್ಕ ಪುಟ್ಟ ತರಕಾರಿ ಹಣ್ಣುಗಳು ಹೀಗೆ ಇವುಗಳನ್ನು ಕೊಂಡುಕೊಳ್ಳುವಂತಹ ಸಮಯದಲ್ಲಿ ಹಣವನ್ನು ಉಳಿಸಲು ನೋಡುತ್ತಾರೆ. ಆದರೆ ಮಹಿಳೆಯರು ತಮ್ಮ ಬುದ್ಧಿವಂತಿಕೆಯಲ್ಲಿ ಎಷ್ಟು ಸಣ್ಣ ಪ್ರಮಾಣದ ದಡ್ಡತನವನ್ನು ತೋರಿಸು ತ್ತಾರೆ ಎಂದರೆ ಅದನ್ನು ನೆನಪಿಸಿಕೊಂಡರೆ ಸ್ವಲ್ಪ ಜನಕ್ಕೆ ನಗು ಬರುತ್ತದೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಕೆಲವೊಂದು ವಸ್ತುಗಳನ್ನು ಬಳಸುವುದರಲ್ಲಿ ಅದರ ಲ್ಲೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ಕರೆಂಟ್ ಬಿಲ್ ಬಂದ ತಕ್ಷಣ ಮಹಿಳೆಯರ ಮಾತು ಏನು ಬರುತ್ತದೆ ಎಂದರೆ ನಾವು ಇಷ್ಟು ಕರೆಂಟ್ ಉಪಯೋಗಿಸಿದೆವಾ ಇದರಲ್ಲಿ ಏನು ತಪ್ಪು ಇರಬಹು ದು ಎಂದು ಹೇಳುತ್ತಾರೆ ಆದರೆ ಆ ರೀತಿಯಾಗಿ ಕಡಿಮೆ ಬರಲು ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಜಾಣತನವನ್ನು ಉಪಯೋಗಿಸುವುದಿಲ್ಲ ಬದಲಾಗಿ ಇಲ್ಲಸಲ್ಲದ ಮಾತುಗಳನ್ನು ಹೇಳುತ್ತಿರುತ್ತಾರೆ ಹಾಗೂ ಕೆಲವೊಂದಷ್ಟು ಜನರಿಗೆ ಈ ಒಂದು ವಿಧಾನವನ್ನು ಹೇಗೆ ಅನುಸರಿಸುವುದು ಎನ್ನುವುದು ತಿಳಿದಿರುವುದಿಲ್ಲ ಹಾಗಾದರೆ ಕರೆಂಟ್ ಬಿಲ್ ಕಡಿಮೆ ಬರಲು ಪ್ರತಿಯೊಬ್ಬರು ಕೂಡ ಗಮನಿಸಬೇಕಾದ ಹಾಗು ಅನುಸರಿಸಬೇಕಾದಂತಹ ವಿಧಾನಗಳು ಯಾವುವು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ.

ಹೆಚ್ಚಾಗಿ ಮನೆಯಲ್ಲಿ ಸಾಮಾನ್ಯ ಬಲ್ಪ್ ಗಳು ಇರುತ್ತವೆ ಅಂದರೆ 100ವ್ಯಾಟ್ ಬಲ್ಪ್ ಗಳನ್ನು ಮೊದಲನೆಯ ದಾಗಿ ತೆಗೆದು ಹಾಕಬೇಕು ಏಕೆಂದರೆ ಈ ಬಲ್ಪುಗಳು ಹೆಚ್ಚಾಗಿ ಕರೆಂಟ್ ಅನ್ನು ಉಪಯೋಗಿಸಿಕೊಳ್ಳುತ್ತವೆ ನಂತರ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ ಎರಡನೆಯ ದಾಗಿ ಅನಾವಶ್ಯಕವಾಗಿ ಕರೆಂಟ್ ಮತ್ತು ಫ್ಯಾನ್ ಉಪಯೋಗಿಸುವುದನ್ನು ಕಡಿಮೆ ಮಾಡಬೇಕು ಮತ್ತು ಕೆಲವೊಬ್ಬರು ಮೊಬೈಲ್ ಫೋನ್ ಚಾರ್ಜ್ ಆದ ಬಳಿಕ ಆ ಸ್ವಿಚ್ ಕೂಡ ಆಫ್ ಮಾಡುವುದಿಲ್ಲ ಬದಲಾಗಿ ಪ್ಲಗ್ ಕೂಡ ಹಾಗೆ ಇರುತ್ತದೆ ಈ ರೀತಿಯಾಗಿ ಮಾಡುತ್ತಿದ್ದರೆ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತದೆ ಜೊತೆಗೆ ಮನೆಯಲ್ಲಿ ಎಸಿ ಇದ್ದರೆ ಅದನ್ನು ಕೇವಲ 22 ಡಿಗ್ರೀ ನಲ್ಲಿ ಇಟ್ಟು ಬಳಸಿ ನಂತರ ಅರ್ಧ ಗಂಟೆ ಬಿಟ್ಟು ಆಫ್ ಮಾಡಿ ಈ ರೀತಿ ಮಾಡುವುದರಿಂದ ಕಡಿಮೆ ಕರೆಂಟ್ ಬಿಲ್ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]