ಕಾಂತಾರ ಶೂಟಿಂಗ್ ಕಾಡು ಮೇಡು.
ಕಾಂತಾರ ಸಿನಿಮಾದ ಬಗ್ಗೆ ಎಷ್ಟೇ ಹೇಳಿದರು ಅದು ಕಮ್ಮಿ ಹೌದು ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವಂತಹ ಈ ಕಾಂತಾರಾ ಸಿನಿಮಾ ಇಂದು ಜಗತ್ತಿನಾದ್ಯಂತ ಹೆಚ್ಚಿನ ಹೆಸರನ್ನು ಹಾಗೂ ಹೆಚ್ಚಿನ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಅಷ್ಟರಮಟ್ಟಿಗೆ ಈ ಒಂದು ಚಿತ್ರ ಪ್ರತಿಯೊಬ್ಬರನ್ನು ಕೂಡ ಆಕರ್ಷಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು ಅದರಲ್ಲೂ ಈ ಎಲ್ಲಾ ಹೆಗ್ಗಳಿಕೆ ಸಿನಿಮಾವನ್ನು ಚಿತ್ರೀಕರಣ ಮಾಡಿದಂತಹ ಅಂದರೆ ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬರಿಗೂ ಕೂಡ ಇದರ ಒಂದು ಹೆಗ್ಗಳಿಕೆ ತಲುಪಲೇಬೇಕು ಅದರಲ್ಲೂ ಬಹಳ ಮುಖ್ಯವಾಗಿ ಈ ಚಿತ್ರವನ್ನು ನಿರ್ದೇಶಿಸಿರುವಂತಹ ರಿಷಬ್ ಶೆಟ್ಟಿ ಅವರಿಗೆ ಈ ಒಂದು ಮೆಚ್ಚುಗೆಯ ಹೊಗಳಿಕೆ ತಲುಪಲೇಬೇಕು ಅಷ್ಟರಮಟ್ಟಿಗೆ ಈ ಒಂದು ಚಿತ್ರವನ್ನು ಚಿತ್ರೀಕರಣ ಮಾಡಿ ಇವತ್ತು ಪಾನ್ ಇಂಡಿಯಾ ಸಿನಿಮಾವಾಗಿ ಬೆಳೆದು ನಿಂತಿದೆ ಅದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯವಾಗಿದೆ.
ಅದಕ್ಕೂ ಮೊದಲು ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ತಮ್ಮ ಊರಿನಲ್ಲಿಯೇ ಚಿತ್ರೀಕರಣವನ್ನು ಮಾಡಬೇಕು ಎಂದು ಬಹಳ ದಿನಗಳ ಹಿಂದೆ ಊಹಿಸಿ ದ್ದರು ಅದರಂತೆಯೇ ಅವರ ಊರಿನ ಬಳಿಯಲ್ಲಿ ಒಂದು ಕಾಡಿನಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಿಲಾಯಿತು ಈ ಸಿನಿಮಾದಲ್ಲಿ ಹೆಚ್ಚಿನ ಹಣ ಖರ್ಚಾಗಿದ್ದು ಅಂದಾಜಿನಂತೆ ಬರೋಬ್ಬರಿ ಐವತ್ತು ಕೋಟಿಗೂ ಹೆಚ್ಚಿನ ಹಣ ಖರ್ಚಾಗಿದೆ ಎಂದು ರಿಷಬ್ ಶೆಟ್ಟಿ ಅವರ ತಂದೆ ಅಂದಾಜಿನ ಪ್ರಕಾರ ಹೇಳುತ್ತಾರೆ ಅದಕ್ಕೂ ಮೊದಲು ರಿಷಬ್ ಶೆಟ್ಟಿ ಅವರು ಕೇವಲ 20 ಕೋಟಿಯಷ್ಟು ಹಣವನ್ನು ಈ ಸಿನಿಮಾಗಾಗಿ ಎಂದು ಮೀಸಲಿಟ್ಟಿದ್ದರಂತೆ ಆದರೆ ಅವರು ಚಿತ್ರೀಕರಣ ಮಾಡುವಂತಹ ಸಮಯದಲ್ಲಿ ಹೆಚ್ಚಾಗಿ ಮಳೆ ಬಂದಿದ್ದರಿಂದ ಅವರು ಹಾಕಿದಂತಹ ಎಲ್ಲಾ ಸೆಟ್ ಸಂಪೂರ್ಣವಾಗಿ ಹಾಳಾಗಿತ್ತು ಎಂದು ಹೇಳಿದ್ದರು.
ಅದರಂತೆಯೇ ನಂತರ ಅಷ್ಟೇ ಹಣವನ್ನು ಖರ್ಚು ಮಾಡಿ ನಂತರ ಸೆಟ್ ಹಾಕಿ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿತ್ತು ಜೊತೆಗೆ ಕಾಡಿನಲ್ಲಿ ಈ ಚಿತ್ರೀಕರಣ ವನ್ನು ಮಾಡಿರುವುದರಿಂದ ಕಾಡಿನಲ್ಲಿ ಯಾವುದೇ ರೀತಿಯಾದಂತಹ ರಸ್ತೆಯ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಬದಲಾಗಿ ಚಿತ್ರೀಕರಣ ಮಾಡಿದಂತಹ ಎಲ್ಲಾ ಸ್ಥಳಗಳಿಗೂ ಕೂಡ ಸ್ವತಃ ರಿಷಬ್ ಶೆಟ್ಟಿ ಅವರೇ ರಸ್ತೆಯನ್ನು ಮಾಡಿಸುವುದರ ಮುಖಾಂತರ ಚಿತ್ರಿಕರಣ ಮಾಡಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಜೊತೆಗೆ ಈ ಚಿತ್ರವನ್ನು ಚಿತ್ರೀಕರಣ ಮಾಡುವ ಮುನ್ನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಬಳಿ ಹೋಗಿ ಈ ಚಿತ್ರ ಮಾಡಿ ಮುಗಿಯುವ ತನಕ ಯಾವುದೇ ರೀತಿಯ ತೊಂದರೆಯಾಗದಂತೆ ದೇವರಲ್ಲಿ ಹೋಗಿ ಪ್ರಾರ್ಥನೆಯನ್ನು ಸಲ್ಲಿಸಿ ಬಂದಿದ್ದರೆಂದು ಸ್ವತಃ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ ನಂತರ ಸಿನಿಮಾ ಚಿತ್ರೀಕರ ಣ ಮುಗಿದ ನಂತರ ಮೊದಲನೆಯದಾಗಿ ಧರ್ಮಸ್ಥಳಕ್ಕೆ ಹೋಗಿ ಭೇಟಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.