ದಾರಿಯಲ್ಲಿ ದುಡ್ಡು, ಬಂಗಾರ ಬೆಳ್ಳಿ, ಸಿಕ್ಕರೆ ಏನು ಸೂಚನೆ ಆಗ ಏನು ಮಾಡಬೇಕು??
ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಂತಹ ಸಮಯದಲ್ಲಿ ಕೆಲವೊಬ್ಬರಿಗೆ ಯಾವುದಾದರೂ ಒಂದು ವಸ್ತು ವಾಗಿರಬಹುದು ಅಥವಾ ಕೆಲವೊಂದು ಬೆಲೆ ಬಾಳುವಂತಹ ಚಿನ್ನ ದುಡ್ಡು ಬೆಳ್ಳಿ ಹೀಗೆ ಕೆಲವೊಂದು ಪದಾರ್ಥಗಳು ಕೆಲವೊಬ್ಬರಿಗೆ ಸಿಕ್ಕಿರು ತ್ತದೆ ಆದರೆ ಅಂತಹ ವಸ್ತುಗಳನ್ನು ಏನು ಮಾಡಬೇಕು ಹಾಗೂ ಆ ವಸ್ತು ನಮಗೆ ಆ ಸಮಯದಲ್ಲಿ ಸಿಕ್ಕರೆ ಮುಂದೆ ನಾವು ಯಾವ ರೀತಿಯಾದಂತಹ ತೊಂದರೆ ಗಳನ್ನು ಅನುಭವಿಸಬೇಕಾಗುತ್ತದೆ ಹಾಗೂ ದಾರಿಯಲ್ಲಿ ಸಿಕ್ಕರೆ ನಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಎದುರಾಗುತ್ತದೆ ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ ಹೆಚ್ಚಿನ ಜನ ಅಂದರೆ ತಮಗೆ ತಿಳಿಯದೆಯೋ ಅಥವಾ ತಿಳಿದಿದ್ದೋ ಕೆಲವೊಂದು ವಸ್ತುಗಳನ್ನು ಹಾಳು ಮಾಡಿಕೊಳ್ಳುತ್ತಾರೆ ಅಂದರೆ ಅವರು ನಡೆದುಕೊಂಡು ಹೋಗುವಾಗ ಆ ವಸ್ತು ಬಿದ್ದು ಹೋಗಬಹುದು.
ಅಥವಾ ಕೆಲವೊಬ್ಬರು ಕೆಲವೊಂದು ವಸ್ತುವನ್ನು ತಾವೇ ಬೇಕು ಎಂದು ಹೊರಗಡೆ ಹಾಕಿರಬಹುದು ಆದರೆ ಅಂತಹ ವಸ್ತುಗಳು ಯಾರಿಗಾದರೂ ಸಿಕ್ಕರೆ ಅದನ್ನು ಏನು ಮಾಡಬೇಕು ಎಂದರೆ ಯಾವುದೇ ಕಾರಣಕ್ಕೂ ಅದನ್ನು ನಿಮ್ಮ ಮನೆಗೆ ತಂದು ಇಟ್ಟು ಕೊಳ್ಳಬಾರದು ಬದಲಾಗಿ ಹಿರಿಯರು ಹೇಳುವಂತೆ ಬೇರೆಯವರ ವಸ್ತು ನಮಗೆ ವಿಷಕ್ಕೆ ಸಮ ಎನ್ನುವಂತೆ ಇರಬೇಕು ಅಂದರೆ ಅವರು ಕಷ್ಟಪಟ್ಟು ಹಣವನ್ನು ಕೂಡಿಟ್ಟು ಆ ವಸ್ತುಗಳನ್ನು ಮಾಡಿಸಿಕೊಂಡಿರಬಹುದು ಅಥವಾ ಇನ್ಯಾವುದೇ ರೀತಿಯಲ್ಲಿ ಅವರು ಆ ವಸ್ತುವನ್ನು ಕೊಂಡುಕೊಂಡಿರಬಹುದು ಆದರೆ ಆ ವಸ್ತುವನ್ನು ಅವರು ಕಳೆದುಕೊಂಡರೆ ಇಷ್ಟು ಕಷ್ಟಪಟ್ಟು ಮಾಡಿಸಿಕೊಂಡಂತಹ ವಸ್ತು ನಮ್ಮ ಕೈ ಸೇರಲಿಲ್ಲವಲ್ಲ ಎಂದು ಕೊರಗುತ್ತಾರೆ.ಅದರಿಂದ ಆ ವಸ್ತು ಸಿಕ್ಕಂತಹ ವ್ಯಕ್ತಿ ಅದನ್ನು ತಾನೆ ಇಟ್ಟುಕೊಂಡರೆ ಅವರು ಕೊರಗುವಂತಹ ಶಾಪ ಅಂದರೆ ಅವರು ನೋವು ಪಡುತ್ತಿದ್ದರೆ ಅದರಿಂದ ನಮಗೆ ಯಾವುದೇ ಕಾರಣಕ್ಕೂ ಉಪಯೋಗವಾಗುವುದಿಲ್ಲ.
ಬದಲಾಗಿ ಆ ಶಾಪಕ್ಕೆ ನಾವು ಗುರಿಯಾಗುತ್ತೇವೆ ಹಾಗೂ ಕೆಲವೊಂದು ಬಾರಿ ಬೇರೆಯವರ ವಸ್ತು ನಮಗೆ ಸಿಕ್ಕರೆ ಅದನ್ನು ಇಟ್ಟುಕೊಂಡಿದ್ದರೆ ಅವರ ಮನೆಯಲ್ಲಿ ಯಾವುದಾದರೂ ಒಂದು ಅನಾಹುತಗಳು ಸಂಭವಿಸಬಹುದು ಅಥವಾ ನಮ್ಮದೇ ಇನ್ನೊಂದಷ್ಟು ವಸ್ತುಗಳು ಕಳುವಾಗಬಹುದು ಹೀಗೆ ಹಲವು ವಿಚಾರಗಳಿಂದ ನಮಗೆ ಅರಿವಾಗಬೇಕು ಯಾವುದೇ ಕಾರಣಕ್ಕೂ ಯಾವ ವಸ್ತು ಸಿಕ್ಕರೂ ಕೂಡ ಅದನ್ನು ನಾವು ಇಟ್ಟುಕೊಳ್ಳಬಾರದು ಎಂದು ಬದಲಾಗಿ ಸಿಕ್ಕಂತಹ ಯಾವುದೇ ವಸ್ತುವಾಗಿರಬಹುದು ಅದನ್ನು ದೇವರ ಹುಂಡಿಯಲ್ಲಿ ಹಾಕಿ ಆಗ ನಿಮಗೆ ಯಾವುದೇ ಕಾರಣಕ್ಕೂ ಯಾವ ಶಾಪವೂ ಕೂಡ ನಿಮಗೆ ತಟ್ಟುವುದಿಲ್ಲ ಬದಲಾಗಿ ಆ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.