ಬೈಕ್ ಒಳಗಡೆ ಅಡುಗೆ ಎಣ್ಣೆ ಹಾಕಿ ಬೈಕ್ ಓಡಿಸಬಹುದು…||
ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಹತ್ತಿರವೂ ಕೂಡ ಬೈಕ್ ಇದ್ದು ಅದು ಪ್ರತಿಯೊಬ್ಬರಿಗೂ ಕೂಡ ಅಷ್ಟೇ ಅನುಕೂಲವಾಗಿದೆ ಹೌದು ದಿನನಿತ್ಯ ಕೆಲಸಗಳಿಗೆ ಹೋಗುವಂತಹ ಪ್ರತಿಯೊಬ್ಬರಿಗೂ ಕೂಡ ಗಾಡಿಗಳ ಅವಶ್ಯಕತೆ ಇದ್ದು ಇವರು ತಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಾಗಿ ಗಾಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ ಅದರಲ್ಲೂ ಬಸ್ ಗಳನ್ನು ಕಾದು ಕುಳಿತರೆ ಕೆಲಸಗಳಿಗೆ ತಡವಾಗುತ್ತದೆ ಎಂಬ ಉದ್ದೇಶದಿಂದ ಹೆಚ್ಚಿನ ಜನ ತಮ್ಮದೇ ಬೈಕ್ ನಲ್ಲಿ ಕೆಲಸ ಕಾರ್ಯಗಳಿಗೆ ಹೋಗು ತ್ತಾರೆ ಆದ್ದರಿಂದ ಗಾಡಿಗಳು ಎಷ್ಟು ಮುಖ್ಯವೋ ಅಷ್ಟೇ ಗಾಡಿಗಳಿಗೆ ಹಾಕಿಸುವಂತಹ ಪೆಟ್ರೋಲ್ ಡೀಸೆಲ್ ಗಳು ಕೂಡ ಅಷ್ಟೇ ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆಯಾಗಿದ್ದು ಆದರೆ ಇದರ ಉಪಯೋಗ ಮಾತ್ರ ಇವತ್ತಿಗೂ ಕೂಡ ಕಡಿಮೆಯಾಗಿಲ್ಲ.
ಬದಲಾಗಿ ಎಂದಿನಂತೆ ಪ್ರತಿಯೊಬ್ಬರೂ ತಮ್ಮ ಗಾಡಿಗಳಲ್ಲಿಯೇ ಹೊರಗಡೆ ಹೋಗುತ್ತಾರೆ ಮತ್ತು ಹೊಸ ಗಾಡಿಗಳನ್ನು ಖರೀದಿಸುವವರ ಸಂಖ್ಯೆಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಎಷ್ಟೇ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾದರೂ ಕೂಡ ಗಾಡಿಗಳ ಖರೀದಿ ಮಾತ್ರ ಯಾವತ್ತಿಗೂ ಕೂಡ ಕಡಿಮೆಯಾಗುವುದಿಲ್ಲ ಏಕೆ ಎಂದರೆ ಈಗಿನ ಕಾಲದಲ್ಲಿ ಹೆಚ್ಚಾಗಿ ಅವಶ್ಯಕತೆ ಇರುವಂತಹ ವಸ್ತು ವಾಗಿರುವುದ ರಿಂದ ಇದನ್ನು ಯಾರು ಕೂಡ ತೆಗೆದುಕೊಳ್ಳದೆ ಇರುವು ದಿಲ್ಲ ಬದಲಾಗಿ ತಮ್ಮ ಎಲ್ಲಾ ಕೆಲಸ ಕಾರ್ಯಗಳಿಗೂ ಅನುಕೂಲಕರವಾಗಿರುವುದರಿಂದ ಇದರ ಉಪಯೋಗವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದಲೇ ಇರಬಹುದು ಈ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿರುವುದು ಎಂದು ತಿಳಿದುಕೊಳ್ಳಬಹುದು ಹೌದು ಪೆಟ್ರೋಲ್ ಡೀಸೆಲ್ ಇಲ್ಲದೆ ಇದ್ದರೆ ಭೂಮಿಯ ಮೇಲೆ ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋಗುತ್ತದೆ ಎಂದೇ ಊಹಿಸಬಹುದಾಗಿದೆ ಅಷ್ಟರಮಟ್ಟಿಗೆ ಇದರ ಬಳಕೆಯನ್ನು ಪ್ರತಿಯೊಬ್ಬರೂ ಮಾಡುತ್ತಲೇ ಇದ್ದೇವೆ.
ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರಾದರೂ ಈ ರೀತಿಯಾದಂತಹ ಹೊಸ ಪ್ರಯತ್ನವನ್ನು ಪಟ್ಟಿದ್ದರೆ ಇದರ ಉಪಯೋಗ ಅಥವಾ ನಷ್ಟ ನಿಮಗೆ ಗೊತ್ತಾಗುತ್ತದೆ ಅಂದರೆ ಯಾರಾದರೂ ಅಡುಗೆಗೆ ಹಾಕುವಂತಹ ಎಣ್ಣೆಯನ್ನು ಹಾಕಿ ಗಾಡಿ ಯನ್ನು ಓಡಿಸಿದ್ದೀರಾ ಅದರಲ್ಲೂ ಈ ದಿನ ಹೇಳುತ್ತಿ ರುವ ಈ ಒಂದು ವಿಷಯವನ್ನು ಕೇಳಿದರೆ ನೀವು ಕೂಡ ಆಶ್ಚರ್ಯವಾಗಬಹುದು ಹೌದು ಒಮ್ಮೆಯಾದರೂ ಅಡುಗೆಗೆ ಹಾಕುವಂತಹ ಎಣ್ಣೆಯನ್ನು ಬೈಕ್ ಗೆ ಹಾಕಿ ಅದನ್ನು ಚಲಾಯಿಸಿ ನೋಡಿ ಆಗ ನಿಮಗೆ ತಿಳಿಯು ತ್ತದೆ ಗಾಡಿಯನ್ನು ಇಂತಹ ಎಣ್ಣೆಯಲ್ಲೂ ಕೂಡ ಓಡಿಸಬಹುದಾ ಅಥವಾ ಓಡಿಸಬಾರದ ಇದನ್ನು ಹಾಕಿದರೆ ಮೊದಲು ಗಾಡಿ ಪ್ರಾರಂಭವಾಗುತ್ತದೆಯಾ ಎಂಬುದು ಕೂಡ ನಿಮಗೆ ತಿಳಿಯುತ್ತದೆ ಹಾಗೂ ಈ ವಿಷಯ ಬಹಳ ಆಶ್ಚರ್ಯಕರವಾಗಿಯೂ ನಿಮಗೆ ಇರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.