ವಿಳ್ಯದೆಲೆ ಉಪ್ಪನ್ನು ಬಳಸಿ ಶತ್ರುನಾಶ ಮಾಡುವ ವಿಧಾನ ಮಾಟಮಂತ್ರದಂತಹ ಸಮಸ್ಯೆಗಳಿಂದ ಮುಕ್ತಿಹೊಂದಲು ಈ ಕೆಲಸ ತಪ್ಪದೇ ಮಾಡಿ

ವೀಳ್ಯದೆಲೆ ಉಪ್ಪನ್ನು ಬಳಸಿ ಶತ್ರು ನಾಶ ಮಾಡುವ ವಿಧಾನ/ಮಾಟ ಮಂತ್ರ ದಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಈ ರೀತಿ ಮಾಡಿ…||
ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಶತ್ರುಗಳು ಎನ್ನುವವರು ತಮ್ಮ ಬೆನ್ನ ಹಿಂದೆ ಇರುತ್ತಾರೆ ಅವರು ಯಾವ ಸಮಯದಲ್ಲಿ ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಕೆಟ್ಟದ್ದನ್ನು ಮಾಡುತ್ತಾರೆ ಎನ್ನುವುದು ಕೂಡ ನಿಮಗೆ ಗೊತ್ತಾಗುವುದಿಲ್ಲ ಅಷ್ಟರಮಟ್ಟಿಗೆ ನೀವು ಅವರೊಟ್ಟಿಗೆ ಇರುತ್ತೀರಾ ಹಾಗೂ ಅವರು ನಿಮ್ಮೊಟ್ಟಿಗೆ ಅಷ್ಟೇ ಚೆನ್ನಾಗಿ ಇರುತ್ತಾರೆ ಆದರೆ ಅವರು ಕೆಲವೊಮ್ಮೆ ನಿಮಗೆ ಕೆಡುಕನ್ನು ಮಾಡುತ್ತಿರುತ್ತಾರೆ ಅದರಲ್ಲೂ ನಿಮ್ಮ ಜೊತೆಯೇ ಇದ್ದುಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿಯೇ ತೊಡಗಿಕೊಂಡು ನಿಮಗೆ ಯಾವುದೇ ರೀತಿಯಲ್ಲಿಯೂ ಕೂಡ ಉನ್ನತಿ ಆಗ ಬಾರದು ಎಂದು ಮಾಟ ಮಂತ್ರ ಮಾಡಿಸಿರಬಹುದು ಅಥವಾ ನಿಮಗೆ ಕೇಡನ್ನು ಬಯಸುತ್ತಿರಬಹುದು.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅಂತಹ ಎಲ್ಲಾ ತೊಂದರೆಗಳನ್ನು ಮತ್ತು ನಿಮ್ಮ ಮನೆಯವರ ಮೇಲೆ ಏನಾದರೂ ಮಾಟ ಮಂತ್ರವನ್ನು ಪ್ರಯೋಗಿಸಿದ್ದರೆ ಇವೆಲ್ಲವನ್ನೂ ಹೇಗೆ ನೀವೇ ನಿಮ್ಮ ಮನೆಯಲ್ಲಿ ಸರಿಪಡಿಸಿಕೊಳ್ಳಬಹುದು ಹಾಗೂ ಶತ್ರುನಾಶವನ್ನು ಹೇಗೆ ದೂರ ಮಾಡಿಕೊಳ್ಳುವುದು ಎನ್ನುವಂತಹ ವಿಷಯದ ಬಗ್ಗೆ ಈ ದಿನ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಅದರಲ್ಲೂ ಇದಕ್ಕೆ ಹೆಚ್ಚಿನ ಪದಾರ್ಥಗಳ ಅವಶ್ಯಕತೆ ಇಲ್ಲ ಬದಲಾಗಿ ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ನೀವು ಈ ಒಂದು ತಂತ್ರವನ್ನು ಅದರಲ್ಲೂ ಅಮಾವಾಸ್ಯೆಯ ದಿನ ಈ ಒಂದು ತಂತ್ರವನ್ನು ನೀವು ಮಾಡಿದ್ದೆ ಆದಲ್ಲಿ ಈ ಒಂದು ತಂತ್ರದ ಶಕ್ತಿಯನ್ನು ನೀವು ಪಡೆದುಕೊಳ್ಳ ಬಹುದು ಅಂದರೆ ನಿಮ್ಮ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಹಾಗಾದರೆ ಅದನ್ನು ಹೇಗೆ ಮಾಡುವುದು ಯಾವ ಯಾವ ವಸ್ತುಗಳು ಬೇಕು ಎಂಬುದರ ಬಗ್ಗೆ ಈ ಕೆಳಕಂಡಂತೆ ತಿಳಿಯೋಣ.

ಹೌದು ಈ ಒಂದು ತಂತ್ರವನ್ನು ಮಾಡುವುದಕ್ಕೆ ಬೇಕಾದಂತಹ ಪದಾರ್ಥಗಳು ಯಾವುವು ಎಂದು ನೋಡುವುದಾದರೆ ಮೂರು ವೀಳ್ಯದೆಲೆ ಹಾಗೂ 9 ಚಮಚದಷ್ಟು ಕಲ್ಲು ಉಪ್ಪು ಹಾಗೂ ಯಾವುದಾದರು ಶಕ್ತಿ ದೇವಿಯ ಕುಂಕುಮ ಹೌದು ಒಂದು ಗಾಜಿನ ಬೌಲ್ ಗೆ ಒಂಬತ್ತು ಚಮಚ ಉಪ್ಪನ್ನು ಹಾಕಿ ಅದಕ್ಕೆ ಕುಂಕುಮವನ್ನು ಹಾಗೆ ಮಿಶ್ರಣ ಮಾಡಬೇಕು ನಂತರ ಮೂರು ವಿಳ್ಯದೆಲೆಯನ್ನು ನಿಮ್ಮ ಮನೆಯ ಮುಂಭಾಗ ಲಿನ ಒಳಗಡೆ ಇಟ್ಟು ಆ ಮೂರು ವಿಳ್ಯದೆಲೆಯ ಮೇಲೆ ಮೂರು ಮೂರು ಚಮಚದಷ್ಟು ಉಪ್ಪನ್ನು ಹಾಕಿ ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗಿನ ಸಮಯ ಯಾರು ಓಡಾಡ ದಂತಹ ಸ್ಥಳಕ್ಕೆ ಹಾಕಬೇಕು ಹೀಗೆ ಮಾಡುವುದರಿಂದ ಉಪ್ಪು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಋಣಾತ್ಮಕ ಶಕ್ತಿಯನ್ನು ತೆಗೆದುಕೊಂಡು ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಪಾಡು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]