ಈ 5 ರಾಶಿಯವರಿಗೆ ಬಹುಕೋಟ್ಯಾಧಿಪತಿ ಯೋಗ ನವೆಂಬರ್ 24 ರಿಂದ ದೇವ ಗುರುವಿನ ನೇರ ಚಲನೆ ಏನೆಲ್ಲ ಆಗಲಿದೆ ಗೊತ್ತಾ ... » Karnataka's Best News Portal

ಈ 5 ರಾಶಿಯವರಿಗೆ ಬಹುಕೋಟ್ಯಾಧಿಪತಿ ಯೋಗ ನವೆಂಬರ್ 24 ರಿಂದ ದೇವ ಗುರುವಿನ ನೇರ ಚಲನೆ ಏನೆಲ್ಲ ಆಗಲಿದೆ ಗೊತ್ತಾ …

ರಾಜಯೋಗ ಈ ಐದು ರಾಶಿಯವರಿಗೆ ಬಹುಕೋಟ್ಯಾಧಿಪತಿ ಯೋಗ? ನವೆಂಬರ್ 24 ರಿಂದ ದೇವ ಗುರು ನೇರ ಚಲನೆ…….

WhatsApp Group Join Now
Telegram Group Join Now

2022 ಈ ವರ್ಷ ಇನ್ನೇನು ಮುಗಿಯುತ್ತಿದ್ದು ಅದರ ಲ್ಲೂ ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ ತಿಂಗಳಲ್ಲಿ ಯಾವ ಯಾವ ರಾಶಿಯವರು ಕೋಟ್ಯಾಧಿ ಪತಿಗಳಾಗುತ್ತಾರೆ ಹಾಗೂ ಯಾವ ರಾಶಿಯವರಿಗೆ ಈ ಒಂದು ತಿಂಗಳು ಬಹಳ ಲಾಭದಾಯಕವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಯಾವ ರಾಶಿಯವರಿಗೆ ಹೆಚ್ಚು ಲಾಭದಾಯಕವಾಗುತ್ತದೆ ಅದರಲ್ಲೂ ಪ್ರತಿಯೊಬ್ಬರು ಗಮನಿಸಬೇಕಾದಂತಹ ಅಂಶ ಏನು ಎಂದರೆ ಯಾರೇ ಆಗಲಿ ಯಾವುದೇ ಕಾರ್ಯವನ್ನು ಸಾಧನೆ ಮಾಡಬೇಕು ಹಾಗೂ ಅವರ ಬಳಿ ಯಾವಾಗಲೂ ಹಣಕಾಸು ಇರಬೇಕು ಎಂದರೆ ಅವರಿಗೆ ಗುರುವಿನ ಬಲ ಚೆನ್ನಾಗಿರಬೇಕು ಆಗ ಮಾತ್ರ ಆ ವ್ಯಕ್ತಿ ತನ್ನ ಜೀವನದಲ್ಲಿ ಸುಖವಾಗಿ ಹಾಗೂ ತನ್ನ ಎಲ್ಲಾ ಕೆಲಸಗಳಲ್ಲಿಯೂ ಕೂಡ ಗಳಿಸಲು ಸಾಧ್ಯವಾಗುತ್ತದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಬದಲಾಗಿ ಆ ವ್ಯಕ್ತಿಗೆ ಗುರುವಿನ ಬಲ ಚೆನ್ನಾಗಿ ಇಲ್ಲ ಎಂದರೆ ಅವನ ಎಲ್ಲ ಕೆಲಸ ಕಾರ್ಯಗಳಲ್ಲಾಗಿರ ಬಹುದು ಪ್ರತಿಯೊಂದರಲ್ಲೂ ಕೂಡ ವಿಫಲತೆಯನ್ನು ಕಾಣಬೇಕಾಗಿರುತ್ತದೆ. ಹಾಗಾದರೆ ಗುರುವಿನಿಂದ ಯಾವ ರಾಶಿಯವರಿಗೆ ಲಾಭ ಎಂಬ ವಿಷಯವನ್ನು ಈ ದಿನ ತಿಳಿಯೋಣ. ದೇವಗುರು ಪ್ರಸ್ತುತ ಈ ಸಮಯದಲ್ಲಿ ವಕ್ರಿಯವಾಗಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದ್ದಾನೆ ಅಂದರೆ ಹಾಗೆಯೇ ಗುರು 22ನೇ ತಾರೀಖು ನವೆಂಬರ್ 24ರಂದು ಮೀನ ರಾಶಿಯಲ್ಲಿಯೇ ಗುರು ನೇರವಾಗಿ ಚಲಿಸುವುದರಿಂದ ಕೆಲವು ರಾಶಿಯವರು ಬಹು ಕೋಟ್ಯಾಧಿಪತಿಯಾಗುವ ಯೋಗ ಪಡೆದುಕೊಳ್ಳುತ್ತಾರೆ.ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡುವುದಾದರೆ ರಾಶಿ ಚಕ್ರದಲ್ಲಿ 8ನೇ ರಾಶಿ ವೃಶ್ಚಿಕ ರಾಶಿ ಇವರಿಗೆ ಈ ತಿಂಗಳಲ್ಲಿ ಪಂಚಮ ಗುರು ಪ್ರಾರಂಭವಾಗುತ್ತಿರುವುದರಿಂದ ವೃಶ್ಚಿಕ ರಾಶಿಯವರಿಗೆ ನಿಮ್ಮ ಎಲ್ಲಾ ಕೆಲಸ ಕಾರ್ಯ ಗಳಲ್ಲಿಯೂ ಕೂಡ ಲಾಭವನ್ನು ಪಡೆಯುತ್ತೀರಾ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಇದರ ಜೊತೆಗೆ ವೃಶ್ಚಿಕ ರಾಶಿಯವರಿಗೆ ಹೊಸ ಉದ್ಯೋಗಗಳಲ್ಲಿ ಅವಕಾಶ ದೊರೆಯುವಂತದ್ದು ನವಗ್ರಹಗಳಲ್ಲಿ ಹೆಚ್ಚು ಬಲಿಷ್ಠವಾಗಿರುವಂತಹ ಗ್ರಹ ಗುರು ಗುರುವಿನ ಬಲ ಚೆನ್ನಾಗಿ ಇರುವುದರಿಂದ ವೃಶ್ಚಿಕ ರಾಶಿಯವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಅಡಚಣೆಗಳು ಉಂಟಾಗುವುದಿಲ್ಲ ಬದಲಾಗಿ ಎಲ್ಲಾ ವಿಧದಲ್ಲಿಯೂ ಕೂಡ ಲಾಭವನ್ನು ಗಳಿಸುತ್ತೀರಾ.ಇನ್ನು ಎರಡನೆಯ ರಾಶಿ ವೃಷಭ ರಾಶಿ ಇವರಿಗೆ ಗುರು 11ನೇ ಮನೆಯಲ್ಲಿ ನೇರ ಸಂಚಾರ ಆಗುತ್ತಿರುವುದರಿಂದ ಗುರುಬಲ ಲಾಭ ಇವರ ವೃತ್ತಿ ಜೀವನದಲ್ಲಿ ಹೊಸ ಆಯಾಮಗಳು ಪ್ರಾರಂಭವಾಗ ಲಿದ್ದು ಇವರು ಅಂದುಕೊಂಡಂತಹ ಎಲ್ಲಾ ಕೆಲಸಗಳ ನ್ನು ಕೂಡ ಮಾಡಿ ತೋರಿಸುತ್ತಾರೆ ಇವರು ಛಲ ಬಿಡದೆ ತಮ್ಮ ಗುರಿಯತ್ತ ತಲುಪಲೇಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಎಲ್ಲಾ ಲಾಭಗಳನ್ನು ಇವರು ಪಡೆದು ಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">