ಯೋಧ ಕಿರಣ್ ಹಾಗೂ ಆಶಾ ಅವರ ಸ್ಟೋರಿ ಇದು..ಮದುವೆ ನಿಲ್ಲಿಸಿದ ಆಶಾ ಮಾಡಿದ್ದೇನು ಗೊತ್ತಾ ? ಕಿರಣ್ ಹಾಗು ಆಶಾ ಮಾಡಿದ ತಪ್ಪೇನು ನೋಡಿ.. - Karnataka's Best News Portal

ಯೋಧ ಕಿರಣ್ ಹಾಗೂ ಆಶಾ ಅವರ ಸ್ಟೋರಿ ಇದು..ಮದುವೆ ನಿಲ್ಲಿಸಿದ ಆಶಾ ಮಾಡಿದ್ದೇನು ಗೊತ್ತಾ ? ಕಿರಣ್ ಹಾಗು ಆಶಾ ಮಾಡಿದ ತಪ್ಪೇನು ನೋಡಿ..

ರಾಜ್ಯವನ್ನೇ ಬೆಚ್ಚಿ ಬೆಳಿಸುತ್ತಿರುವ ವಿಧವೆ ಆಶಾ ಹಾಗೂ ಸೈನಿಕ ಕಿರಣ್ ಸ್ಟೋರಿ!!ಕೋಪದಲ್ಲಿ ಮೂಗು ಕೂಯ್ದುಕೊಂಡರು ಎಂಬ ಗಾದೆ ಮಾತಿನಂತೆ ನಾವು ಬದುಕಿನಲ್ಲಿ ತೆಗೆದುಕೊಳ್ಳುವಂತಹ ದುಡುಕಿನ ನಿರ್ಧಾರಗಳು ಮಾಡಿಕೊಳ್ಳುವಂಥ ಕೆಲವೊಂದು ಎಡವಟ್ಟುಗಳು ಮುಂದೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಷ್ಟೆಲ್ಲಾ ಅವಾಂತರಗ ಳಿಗೆ ಕಾರಣವಾಗುತ್ತದೆ ನಮ್ಮ ಬದುಕನ್ನೇ ನಾಶ ಮಾಡಿಬಿಡುತ್ತದೆ ಅನ್ನುವುದಕ್ಕೆ ಉದಾಹರಣೆಯಂತಿದೆ ಈ ಒಂದು ಸ್ಟೋರಿ ಇಲ್ಲಿ ಒಬ್ಬ ಯೋಧ ತನ್ನ ಬದುಕಿ ನಲ್ಲಿ ಮಾಡಿಕೊಂಡಂತಹ ಸಮಸ್ಯೆಯಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಹಾಗಾದರೆ ಅಷ್ಟಕ್ಕೂ ಅಲ್ಲಿ ಯಾವ ಘಟನೆ ನಡೆಯಿತು ಎಂದು ನೋಡುವುದಾದರೆ ಆಕೆಯ ಹೆಸರು ಆಶಾ ಆಕೆ ವಿಧವೆ ಅವಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಆಶಾಳ ಪತಿ ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದ ಹೀಗಾಗಿ ಆಶಾ ಒಂಟಿ ಜೀವನವನ್ನು ನಡೆಸುತ್ತಿದ್ದಳು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಆಕೆ ತನ್ನ ಜೀವನೋಪಾಯಕ್ಕಾಗಿ ಒಂದು ಬ್ಯೂಟಿ ಪಾರ್ಲರ್ ಅಲ್ಲಿ ಕೆಲಸ ಮಾಡುತ್ತಿದ್ದಳು ಇನ್ನೊಂದು ಕಡೆ ಕಿರಣ್ ಇವರು ಭಾರತೀಯ ಸೇನೆಯಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು ಇವರು ಸುಮಾರು 10 ವರ್ಷಗಳ ಕಾಲ ಸೇನೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ ಹೀಗಿರಬೇಕಾದರೆ ಒಂದು ಬಾರಿ ಕಿರಣ್ ರಜೆಗೆ ಎಂದು ಬಂದಂತಹ ಸಮಯದಲ್ಲಿ ಅಂದರೆ ಕರ್ನಾಟಕಕ್ಕೆ ತನ್ನ ಊರಿಗೆ ಬಂದಂತಹ ಸಮಯದಲ್ಲಿ ಆಕಸ್ಮಿಕವಾಗಿ ಆಶಾಳ ಪರಿಚಯವಾಗು ತ್ತದೆ ಇದೇ ಪರಿಚಯ ಮುಂದೆ ಪ್ರೀತಿಯಾಗಿ ಬದಲಾಗು ತ್ತದೆ ಹೀಗೆ ಆಕಸ್ಮಿಕವಾಗಿ ಪರಿಚಯವಾದಂತಹ ಕಿರಣ್ ಹಾಗೂ ಆಶಾ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿ ನಾಲ್ಕು ಗೋಡೆಯ ಮಧ್ಯೆ ಮದುವೆಯಾಗಿದ್ದರಂತೆ ಕೇವಲ ಅಷ್ಟೇ ಅಲ್ಲದೆ ಕಿರಣ್ ಯಾವ ಯಾವಾಗ ಕಿರಣ್ ಊರಿಗೆ ಬರುತ್ತಾನೋ ಆವಾಗ ಆಶಾಳ ಮನೆಗೂ ಕೂಡ ಹೋಗುತ್ತಿದ್ದನಂತೆ ಅಲ್ಲಿಯೇ ಕೆಲವೊಂದಷ್ಟು ದಿನಗಳು ಕೂಡ ಇರುತ್ತಿದ್ದ.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಆದರೆ ಕಿರಣ್ ಈ ಒಂದು ವಿಷಯವನ್ನು ತನ್ನ ಪೋಷ ಕರಿಗೆ ತಿಳಿಸಿರಲಿಲ್ಲ ಅಂದರೆ ಈ ಒಂದು ವಿಚಾರವನ್ನು ಮನೆಯವರಿಗೆ ತಲುಪುವವರಿಗೆ ಬಿಟ್ಟಿರಲಿಲ್ಲ ಇದೇ ವಿಚಾರದಲ್ಲಿ ನೋಡಿ ಕಿರಣ್ ಎಡವಟ್ಟನ್ನು ಮಾಡಿ ಕೊಂಡಿದ್ದು ಹೀಗೆ ಕಿರಣ್ ಈ ಒಂದು ವಿಚಾರವನ್ನು ಬರೋಬ್ಬರಿ ಎರಡು ವರ್ಷಗಳವರೆಗೆ ಮನೆಯವರಿಗೆ ಹೇಳದೆ ಮುಂದೂಡುತ್ತಲೇ ಬರುತ್ತಾನೆ ಇದರ ಜೊತೆ ಆಶಾಳ ಒಟ್ಟಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದ ಇದ್ಯಾವುದೇ ವಿಷಯ ಗೊತ್ತಿಲ್ಲದ ಕಿರಣ್ ಅವರ ಪೋಷಕರು ಕಿರಣ್ ಗೆ ಹೇಗೂ ಮದುವೆಯ ವಯಸ್ಸಾ ಗಿದೆ ಮದುವೆ ಮಾಡಿಸೋಣ ಎಂದು ಮುಂದಾಗಿದ್ದರು ಹುಡುಗಿಯನ್ನು ಗೊತ್ತು ಮಾಡಿ ಮದುವೆಯನ್ನು ಮಾಡಿಸುವುದಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿ ದ್ದಾರೆ ಇತ್ತ ಕಿರಣ್ ಕೂಡ ತಾನು ಈಗಾಗಲೇ ಮದುವೆ ಯಾಗಿದ್ದೇನೆ ಎಂಬ ವಿಚಾರವನ್ನು ಹೇಳುವುದರ ಲ್ಲಿಯೂ ಕೂಡ ಹಿಂದಾಗಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">