ಸಿಂಹ ರಾಶಿಯವರಿಗೆ ದಾಂಪತ್ಯ ಜೀವನ ಹೇಗಿರುತ್ತದೆ ಮದುವೆ ಯೋಗ ಯಾವಾಗ ಬರುತ್ತದೆ..ಈ ರಾಶಿಯವರ ವೈವಾಹಿಕ ಜೀವನದ ರಹಸ್ಯ » Karnataka's Best News Portal

ಸಿಂಹ ರಾಶಿಯವರಿಗೆ ದಾಂಪತ್ಯ ಜೀವನ ಹೇಗಿರುತ್ತದೆ ಮದುವೆ ಯೋಗ ಯಾವಾಗ ಬರುತ್ತದೆ..ಈ ರಾಶಿಯವರ ವೈವಾಹಿಕ ಜೀವನದ ರಹಸ್ಯ

ಸಿಂಹ ರಾಶಿಯವರಿಗೆ ದಾಂಪತ್ಯ ಜೀವನ ಹೇಗಿರುತ್ತದೆ? ಮದುವೆ ಯೋಗ ಯಾವಾಗ?

WhatsApp Group Join Now
Telegram Group Join Now

ಪ್ರತಿಯೊಂದು ರಾಶಿಯವರಿಗೂ ಕೂಡ ತಮ್ಮ ಸಮಯ ಕೆಟ್ಟದಾಗಿದ್ದರೆ ಅದರಲ್ಲೂ ಕೆಲವೊಂದಷ್ಟು ಸಮಯ ದಲ್ಲಿ ಅವರಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ನಷ್ಟ ಎನ್ನುವುದು ಇರುತ್ತದೆ ಆದರೆ ಎಲ್ಲಾ ಸಮಯದಲ್ಲೂ ಕೂಡ ಅದೇ ರೀತಿ ಇರುತ್ತದೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಬದಲಾಗಿ ಕೆಲವೊಂದಷ್ಟು ಸಮಯ ಎಂದು ಇರುತ್ತದೆ ಅಲ್ಲಿಯ ತನಕ ನಿಮಗೆ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ ಕೇವಲ ನಿಮ್ಮ ರಾಶಿಯವರಿಗೆ ಈ ರೀತಿಯಾದಂತಹ ತೊಂದರೆಯಾಗುತ್ತಿದೆ ಎಂದುಕೊಳ್ಳುವುದು ತಪ್ಪು ಪ್ರತಿಯೊಂದು ರಾಶಿ ಯವರಿಗೂ ಕೂಡ ಸಮಯ ಕೆಟ್ಟಿರುವಾಗ ಅವರಿಗೂ ಕೆಟ್ಟ ಸನ್ನಿವೇಶಗಳು ಕೂಡ ಬರುತ್ತದೆ ಆದ್ದರಿಂದ ಯಾರೇ ಆಗಲಿ ಸಮಯಕ್ಕೆ ತಕ್ಕಂತೆ ಬಂದ ಎಲ್ಲಾ ಕಷ್ಟಗಳನ್ನು ಸುಖಗಳನ್ನು ಸಮನಾಗಿ ತೆಗೆದುಕೊಳ್ಳಬೇಕು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಬದಲಾಗಿ ದೇವರನ್ನು ದೂಷಿಸುವುದು ತಪ್ಪು ಅದರಲ್ಲೂ ಈ ದಿನ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಸಿಂಹ ರಾಶಿಯವರಿಗೆ ವೈಯಕ್ತಿಕ ಜೀವನದಲ್ಲಾಗಿರಬಹುದು ದಾಂಪತ್ಯ ಜೀವನದಲ್ಲೇ ಆಗಿರಬಹುದು ವ್ಯವಹಾರಿಕ ಜೀವನದಲ್ಲೇ ಆಗಿರ ಬಹುದು ಅವರಲ್ಲಿ ಸಣ್ಣಪುಟ್ಟ ಏರಿಳಿತ ಬರುವಂತದ್ದು ಶತ್ರುಬಾದೆ ಎನ್ನುವುದು ಹೆಚ್ಚಾಗುವುದು ಹೀಗೆ ಹಲವಾರು ತೊಂದರೆಗಳು ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ ಆದರೆ ಸಿಂಹ ರಾಶಿಯವರು ಯಾವುದೇ ಕಷ್ಟ ಏನೇ ಬಂದರೂ ಕೂಡ ನಾನು ಅದನ್ನು ಸಾಧಿಸಿ ಮುಂದೆ ನುಗ್ಗುತ್ತೇನೆ ಎನ್ನುವಂತಹ ಛಲ ನಿಮ್ಮದಾಗಿರು ತ್ತದೆ ಹಾಗಾದರೆ ಸಿಂಹ ರಾಶಿಗೆ ಸಪ್ತಮ ಸ್ಥಾನ ಅಂದರೆ 7ನೇ ಸ್ಥಾನವನ್ನು ಕಳನ್ತರ ಅಂದರೆ ಗಂಡ ಮತ್ತು ಹೆಂಡತಿಯ ಸ್ಥಾನ ಎಂದು ಹೇಳುತ್ತೇವೆ ಸಾಮಾನ್ಯವಾ ಗಿ ಸಿಂಹ ರಾಶಿಯವರ ದಾಂಪತ್ಯ ಜೀವನದಲ್ಲಿ ಹೆಚ್ಚಾಗಿ ಕಿರಿಕಿರಿಗಳು ಬರುವಂತಹ ಸಾಧ್ಯತೆಯೇ ಹೆಚ್ಚಾಗಿರು ತ್ತದೆ ಅಥವಾ ಸಿಂಹ ರಾಶಿಯವರ ಜೀವನದಲ್ಲಿ ಬರುವಂತಹ ಸಂಗಾತಿಗೆ ಆರೋಗ್ಯದ ಸಮಸ್ಯೆ ಬರುವಂತ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಮೂಲಕವಾಗಿಯೂ ಕೂಡ ಅವರಿಬ್ಬರ ನಡುವೆ ಸರಿಯಾದ ಹೊಂದಾಣಿಕೆ ಇಲ್ಲದೆ ತೊಂದರೆಗಳು ಪ್ರಾರಂಭಿಸುವುದಕ್ಕೆ ಶುರುವಾಗುತ್ತದೆ ಕೆಲವೊಂದಷ್ಟು ಸಮಯ ಗ್ರಹಗಳ ಬದಲಾವಣೆಯಿಂದಾಗಿಯೂ ಕೂಡ ಸಿಂಹ ರಾಶಿಯವರು ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕಾಗಿರುತ್ತದೆ.ಅದೇ ಕಳಂಕಕಾರಕ ನಾಗಿರುವoತಹ ಶುಕ್ರ ಸಿಂಹ ರಾಶಿಯವರಾಗಿರು ವಂತಹ ರವಿಗೆ ಶತ್ರು ಕೂಡ ಆಗುತ್ತಾನೆ ಮಾರಕಾಧಿ ಪತಿಯೂ ಕೂಡ ಆಗುತ್ತಾನೆ ಹಾಗಾದರೆ ಸಿಂಹ ರಾಶಿಯವರ ದಾಂಪತ್ಯದಲ್ಲಿ ತೊಂದರೆ ಉಂಟಾದಾಗ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ನೋಡಿದರೆ ಬಹಳ ಮುಖ್ಯವಾಗಿ ಶನಿ ಪರಮಾತ್ಮನ ಆರಾಧನೆಯನ್ನು ಮಾಡುವುದು ಇದರ ಜೊತೆಗೆ ಶುಕ್ರವಾರದ ದಿನಗಳಲ್ಲಿ ವೆಂಕಟೇಶ್ವರ ಸ್ವಾಮಿಯ ದೇವರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ ಮತ್ತು ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡುವುದು ಶುಕ್ರವಾರದ ದಿನ ಅವರೆಕಾಳನ್ನು ದಾನ ಮಾಡುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">