ಧಾತು (ವೀರ್ಯ) ಭಯಂಕರ ಹೆಚ್ಚಿಸುವ ಮನೆ ಮದ್ದು…..!!ಈ ದಿನ ಹೇಳುತ್ತಿರುವಂತಹ ಈ ಒಂದು ಔಷಧಿ ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಕೂಡ ಗಮನಿಸ ಬೇಕಾದ ವಿಷಯವಾಗಿದೆ ಹೌದು ಈ ದಿನ ನಾವು ಹೇಳುತ್ತಿರುವಂತಹ ಈ ದಾಗಡಿ ಬಳ್ಳಿಯನ್ನು ಉಪಯೋಗಿಸುವುದರ ಮುಖಾಂತರ ಹೇಗೆ ಧಾತು ವೃದ್ಧಿ ಮಾಡಿಕೊಳ್ಳಬಹುದು ಎಂಬುದರ ಮಾಹಿತಿ ಯನ್ನು ತಿಳಿದುಕೊಳ್ಳೋಣ ಧಾತುಗಳಲ್ಲಿ ಅದರಲ್ಲೂ ಸಪ್ತ ಧಾತುಗಳಲ್ಲಿ ಬಹಳ ಅಗ್ರಗಣ್ಯವಾಗಿರುವಂತಹ ಧಾತು ಯಾವುದು ಎಂದರೆ ಶುಕ್ರ ಧಾತು ಇದು ಆರು ಧಾತುಗಳ ಸಾರಭಾಗ ಎಂದು ಹೇಳಬಹುದು ಅಂದರೆ 6 ಧಾತುಗಳ ಸಾರಭಾಗವೇ ಈ ಶುಕ್ರ ಧಾತು ಯಾವಾಗ ಶುಕ್ರ ಧಾತು ಕ್ಷಯವಾಗುತ್ತದೆಯೋ ಆಗ ದೇಹದಲ್ಲಿ ಇರುವಂತಹ ಎಲ್ಲಾ ಧಾತುಗಳು ಕೂಡ ಕ್ಷಯವಾಗುತ್ತಾ ಹೋಗುತ್ತದೆ ಹಾಗೆಯೇ ಆ ಒಂದು ಶುಕ್ರ ಧಾತುವಿನಲ್ಲಿ ಅದ್ಭುತವಾಗಿರುವಂತಹ ಶಕ್ತಿ ಅಡಕವಾಗಿದೆ ಎಂದು ಹೇಳಬಹುದು.
ಅದರಲ್ಲೂ ಇತ್ತೀಚೆಗೆ ಇಂಗ್ಲಿಷ್ ಔಷಧಿಯ ಪ್ರಕಾರ ವೈದ್ಯರು ಹೇಳುವಂತೆ ಯಾವುದೇ ಆಯುರ್ವೇದಿಕ್ ಔಷಧಿಯಲ್ಲಿ ಈ ಸಮಸ್ಯೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆದರೆ ಅದು ತಪ್ಪು ಬದಲಾಗಿ ಎಲ್ಲ ವೈದ್ಯರು ಕೂಡ ಆಯುರ್ವೇದದ ಔಷಧೀಯ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಂಡಿರುವುದು ಹಾಗೂ ಅವುಗಳನ್ನು ತೆಗೆದುಕೊಂಡರೆ ಎಷ್ಟು ಬೇಗ ಯಾವುದೇ ಸಮಸ್ಯೆ ಶಮನವಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು ಅದರಲ್ಲೂ ಬಹಳ ಪ್ರಾಚೀನ ಕಾಲದಿಂದಲೂ ಕೂಡ ನಮ್ಮ ಭೂಮಿಯ ಮೇಲೆ ಆಯುರ್ವೇದದ ಔಷಧಿ ಬಹಳ ಅಗ್ರಗಣ್ಯ ವಾದ ಸ್ಥಾನವನ್ನು ಪಡೆದಿರುವುದರಿಂದ ಅದನ್ನು ನಾವು ಯಾವುದೇ ಕಾರಣಕ್ಕೂ ಹೀಯಾಳಿಸಬಾರದು ಬದಲಾಗಿ ಅವುಗಳನ್ನು ಉಪಯೋಗಿಸಿ ಅವುಗಳಿಂದ ಲಾಭಗಳನ್ನು ನಾವು ಪಡೆದುಕೊಳ್ಳಬೇಕಾಗಿದೆ ಆದ್ದ ರಿಂದ ಎಷ್ಟೇ ಇಂಗ್ಲಿಷ್ ಔಷಧಿಯನ್ನು ಪಡೆದು ಕೊಂಡರು ಕೂಡ ಕೆಲವೊಂದು ಕಾರಣಕ್ಕಾದರೂ ನಾವು ಆಯುರ್ವೇದಿಕ್ ಔಷಧಿಯನ್ನೇ ಬಳಸುವುದು ಬಹಳ ಮುಖ್ಯವಾಗಿರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಯುರ್ವೇದಿಕ್ ಔಷಧಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ಕೊಂಡಿರುವುದು ಬಹಳ ಅಗತ್ಯ.ಹಾಗೆಯೇ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರ ದಾತುವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ದಾಗಡಿ ಬಳ್ಳಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಅದರಲ್ಲೂ ಈ ಬಳ್ಳಿಯ ಎಲೆ ಕಾಂಡ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿದ್ದು ಎಲೆ ಮತ್ತು ಕಾಂಡವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಈ ಎರಡನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಬೇಕು ಅಷ್ಟೇ ಪ್ರಮಾಣದ ಕಲ್ಲು ಸಕ್ಕರೆಯನ್ನು ಬೆರೆಸಿ ಬೆಳಗ್ಗಿನ ಸಮಯ ತುಪ್ಪದ ಜೊತೆ ಸೇವನೆ ಮಾಡಬೇಕು ಹಾಗೂ ರಾತ್ರಿಯ ಸಮಯ ಹಾಲಿನ ಜೊತೆ ಸೇವನೆ ಮಾಡ ಬೇಕು ಹೀಗೆ ಸೇವನೆ ಮಾಡುತ್ತಾ ಬಂದರೆ ನಿಮ್ಮ ಧಾತು ಕ್ಷಯ ಸಂಪೂರ್ಣವಾಗಿ ಗುಣಮುಖವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.