ಸೂರ್ಯ ನಮಸ್ಕಾರ ಮಾಡಿದರೆ ಸರ್ವ ರೋಗಗಳ ನಾಶ.. ಈ ವಿಧಾನದಲ್ಲಿ ಮಾಡಿದರೆ ಮಾತ್ರ ದೇಹಕ್ಕೆ ಅನೇಕ ಲಾಭ

ಸರ್ವ ರೋಗಗಳ ಸರ್ವನಾಶ||ದೈಹಿಕವಾಗಿ ಮಾಡುವಂತಹ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದ್ದು ಈ ಯೋಗ ಎಂದು ಇತ್ತೀಚಿಗೆ ಸ್ಪಷ್ಟೀಕರಣ ಮಾಡಿದ್ದಾರೆ ಆದರೆ ಯಾವ ಒಬ್ಬ ಮನುಷ್ಯ ಯಾವುದೇ ರೀತಿಯಾದ ಮಾನಸಿಕ ಒತ್ತಡ ಹಾಗೂ ತೊಂದರೆ ಇಲ್ಲದೆ ಯಾವ ಮನುಷ್ಯನು ಕೂಡ ಇಲ್ಲ ಅದರಲ್ಲೂ ಈ ರೀತಿಯಾದಂತಹ ಮಾನಸಿಕ ಒತ್ತಡ ಹಾಗೂ ಅಧಿಕವಾದoತಹ ಕೆಲಸಗಳಿಂದಾಗಿ ಪ್ರತಿಯೊಬ್ಬ ಮನುಷ್ಯನು ತನ್ನ ಆರೋಗ್ಯವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾನೆ ಎಂದು ಹೇಳಿದರೆ ತಪ್ಪಾಗಲಾರದು ಆದರೆ ಈಗಿನ ಜನ ಕೆಲವೊಂದಷ್ಟು ಯೋಗಗಳನ್ನು ಮಾಡುವುದರಿಂದ ಡಯಟ್ ಫಾಲೋ ಮಾಡುವುದ ರಿಂದ ತಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದು ಆ ಒಂದು ವಿಧಾನವನ್ನು ಅನುಸರಿಸುತ್ತಿರು ತ್ತಾರೆ ಆದರೆ ಅವರು ಎಷ್ಟೇ ಫಿಟ್ನೆಸ್ ಬಗ್ಗೆ ಗಮನವನ್ನು ವಹಿಸಿದರು ಕೂಡ.

ಅವರು ಸೇವಿಸುತ್ತಿರುವಂತಹ ಆಹಾರ ಪದಾರ್ಥಗಳು ಆರೋಗ್ಯವಾಗಿ ಇವೆಯಾ ಅಥವಾ ಇಲ್ಲವಾ ಎಂಬುದ ನ್ನು ಅವರು ತಿಳಿಯುವುದಿಲ್ಲ ಬದಲಾಗಿ ಫಿಟ್ನೆಸ್ ಎಂಬ ಪದದಲ್ಲಿ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಿ ತಮ್ಮ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳು ತ್ತಾರೆ ಆದರೆ ಆಹಾರ ಪದಾರ್ಥಗಳಿಂದಾಗಿರಬಹುದು ಈಗಿನ ಪರಿಸರ ಹಾನಿಯಿಂದಾಗಿರಬಹುದು ನಮ್ಮ ಆರೋಗ್ಯ ಹಾಳಾಗುತ್ತದೆ ಎನ್ನುವುದನ್ನು ಗಮನ ದಲ್ಲಿಟ್ಟುಕೊಳ್ಳುವುದಿಲ್ಲ ಬದಲಾಗಿ ಮೇಲೆ ಹೇಳಿದಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅದರಲ್ಲೂ ಪ್ರತಿಯೊಬ್ಬರು ಕೂಡ ಬೆಳಗಿನ ಸಮಯ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಆ ವ್ಯಕ್ತಿ ತನ್ನ ಜೀವನಪೂರ್ತಿ ಆರೋಗ್ಯವಾಗಿ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ಬದುಕುತ್ತಾನೆ ಎಂದು ಹೇಳುತ್ತಾರೆ ಅದರಲ್ಲಿ ಒಂದಾಗಿರುವಂತಹ ಸೂರ್ಯ ನಮಸ್ಕಾರವನ್ನು ಯಾವ ವಿಧಾನದಲ್ಲಿ ಹಾಗೂ ಯಾವ ಸಮಯದಲ್ಲಿ ಅನುಸರಿಸುವುದು ಹಾಗೂ ಯೋಗಕ್ಕೆ ಸಂಬಂಧಪಟ್ಟಂತ ಕೆಲವೊಂದು ಮಾಹಿತಿಯನ್ನು ಈ ದಿನ ತಿಳಿಯೋಣ.

WhatsApp Group Join Now
Telegram Group Join Now

ಹೌದು ಸರ್ವರೋಗಕ್ಕೂ ಯೋಗ ಒಂದೇ ಪ್ರಮುಖವಾದ ಔಷದಿಯಾಗಿದೆ ಎಂದು ಹೇಳಬಹು ದಾಗಿದೆ ಆದ್ದರಿಂದ ಒಬ್ಬ ಮನುಷ್ಯ ಯಾವುದೇ ರೀತಿಯಾದಂತಹ ತೊಂದರೆ ಬರಬಾರದು ಮತ್ತು ತನ್ನ ಜೀವನದಲ್ಲಿ ಆರೋಗ್ಯವಾಗಿ ಇರಬೇಕು ಎಂದರೆ ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಇದಕ್ಕೆ ಆಯುರ್ವೇದದಲ್ಲಿ ಹಾಗೂ ಇಂಗ್ಲೀಷ್ ಔಷಧಿಯಲ್ಲಿಯೂ ಕೂಡ ಯೋಗ ದ ಬಗ್ಗೆ ಬಹಳ ಪ್ರಮುಖವಾದಂತಹ ಮಾಹಿತಿಯನ್ನು ಹೇಳಿದ್ದಾರೆ ಅದರಂತೆ ಹೆಚ್ಚಿನ ವೈದ್ಯರು ಕೂಡ ಯೋಗ ವನ್ನು ಮಾಡುವುದಕ್ಕೆ ಸಲಹೆಯನ್ನು ಕೊಡುತ್ತಾರೆ ಆದ್ದ ರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ನಿಯಮ ವನ್ನು ಅನುಸರಿಸುವುದು ಬಹಳ ಪ್ರಮುಖವಾಗಿರು ತ್ತದೆ ಜೊತೆಗೆ ತಾವು ಸೇವಿಸುವಂತಹ ಆಹಾರ ಪದಾರ್ಥಗಳ ಬಗ್ಗೆಯೂ ಕೂಡ ಹೆಚ್ಚಿನ ಗಮನವನ್ನು ವಹಿಸುವುದು ಬಹಳ ಪ್ರಮುಖವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]