ಅಮೆರಿಕಾದಲ್ಲಿ ಬರುವ ಸಂಬಳ ಮತ್ತು ಖರ್ಚು ಸಂಬಳ ಹತ್ತು ಲಕ್ಷ ಬಂದರೂ ಸಾಲೋದಿಲ್ಲ..ಮನೆ ಬಾಡಿಗೆ ದಿನನಿತ್ಯದ ಖರ್ಚು ನೋಡಿ

U S A ನಲ್ಲಿ ಬರುವ ಸಂಬಳ ಮತ್ತು ಖರ್ಚಾಗುವುದರ ಸಂಪೂರ್ಣ ವಿವರ||ಹೆಚ್ಚಿನ ಜನ ತಾವು ಹೊರದೇಶಗಳಲ್ಲಿ ಹೋಗಿ ಕೆಲಸವನ್ನು ಮಾಡಬೇಕು ಹಾಗೂ ಅಲ್ಲಿ ಕೆಲಸದ ಬಗ್ಗೆ ಇರುವಂತಹ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳ ಬೇಕು ಎಂದು ಹೆಚ್ಚಿನ ಜನ ಹೊರದೇಶಕ್ಕೆ ಹೋಗುವು ದಕ್ಕೆ ಹಲವಾರು ಪರೀಕ್ಷೆಗಳನ್ನು ಕಟ್ಟಿ ಮುಂದೆ ಹೋಗುತ್ತಿರುತ್ತಾರೆ ಆದರೆ ಆ ಒಂದು ಪರೀಕ್ಷೆಗಳಲ್ಲಿ ಹೆಚ್ಚಿನ ಜನ ಪರೀಕ್ಷೆಯನ್ನು ಬರೆದರು ಅದರಲ್ಲಿ ಹೆಚ್ಚು ಅಂಕ ಬಂದವರು ಮಾತ್ರ ಹೊರದೇಶಗಳಿಗೆ ಹೋಗುವಂತಹ ಅವಕಾಶ ಸಿಗುತ್ತದೆ ಅದರಲ್ಲೂ ಕೆಲವೊಂದು ಕಂಪನಿಗಳ ಮುಖಾಂತರ ಇಷ್ಟು ವರ್ಷ ಎಂಬಂತೆ ಅವರನ್ನು ಹೊರದೇಶಗಳಿಗೆ ಕೆಲಸದ ವಿಷಯವಾಗಿ ಕಳುಹಿಸಿರುತ್ತಾರೆ.ನಂತರದ ದಿನಗಳಲ್ಲಿ ಅವರು ತಾವು ಮೊದಲು ಕೆಲಸ ಮಾಡುತ್ತಿದ್ದಂತಹ ಕಂಪನಿಗೆ ಬರುವಂತೆ ಕೆಲವೊಂದು ಕಡೆ ರೂಲ್ಸ್ ಇರುತ್ತದೆ.

ಅದರಂತೆಯೇ ಹೆಚ್ಚಿನ ಜನ ತಾವು ಯಾವಾಗಲೂ ವಿದೇಶದಲ್ಲಿಯೇ ಕೆಲಸ ಮಾಡಬೇಕು ಎಂದು ಕೆಲವೊಂದಷ್ಟು ಪರೀಕ್ಷೆಗಳನ್ನು ಕಟ್ಟಿ ಅದರಲ್ಲಿ ಉತ್ತೀರ್ಣರಾಗಿ ಅಲ್ಲಿಯೇ ಇದ್ದು ಕೆಲಸವನ್ನು ಮಾಡುತ್ತಿರುತ್ತಾರೆ ಅದರಂತೆಯೇ ಹೆಚ್ಚಿನ ಜನ ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ ಬದಲಾಗಿ ನಮ್ಮ ದೇಶದಲ್ಲಿಯೇ ತಮ್ಮ ಊರಿಗೆ ಹತ್ತಿರ ಇರುವಂತಹ ಪ್ರದೇಶಗಳಲ್ಲಿ ಕೆಲಸವನ್ನು ಮಾಡಲು ಇಚ್ಚಿಸುತ್ತಾರೆ ಏಕೆ ಎಂದರೆ ಹೊರದೇಶಗಳಲ್ಲಿ ಸಂಬಳ ಹೆಚ್ಚು ಇರುತ್ತದೆ ಅದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಷಯ ಅಷ್ಟೇ ಪ್ರಮಾಣದಲ್ಲಿ ಅಲ್ಲಿ ಖರ್ಚು ಕೂಡ ಇರುತ್ತದೆ ಆದ್ದರಿಂದ ಹೆಚ್ಚಿನ ಜನ ಹೋಗಲು ಇಷ್ಟಪಡುವುದಿಲ್ಲ ಅದರಲ್ಲೂ ಕೆಲವೊಬ್ಬರು ಇಲ್ಲಿ ಎಲ್ಲಾ ಸಂಬಂಧಿಕರು ಇರುತ್ತಾರೆ ಅಲ್ಲಿ ಯಾರೂ ಕೂಡ ನಮ್ಮ ಸಂಬಂಧಿಕರಾಗಲಿ ಹೆಚ್ಚಿನ ಸ್ನೇಹಿತರಾಗಲಿ ಇರುವುದಿಲ್ಲ ಎಂಬ ಕಾರಣಕ್ಕೂ ಕೂಡ ಹಲವಾರು ಜನ ಹೋಗಲು ಹಿಂಜರಿಯುತ್ತಾರೆ.

WhatsApp Group Join Now
Telegram Group Join Now

ಅದರಲ್ಲೂ ನಮ್ಮ ಭಾರತ ದೇಶಗಳಲ್ಲಿ ಕೊಡುವಂತಹ ಸಂಬಳಗಳಿಗೆ ಹೋಲಿಸಿದರೆ ವಿದೇಶದಲ್ಲಿ ಸಂಬಳ ಅತಿಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಅದೇ ರೀತಿ ಅಲ್ಲಿ ಖರ್ಚು ಕೂಡ ಹೆಚ್ಚಾಗಿ ಇರುತ್ತದೆ ಅದರಲ್ಲೂ ಅಮೆರಿಕ ದೇಶದಲ್ಲಿ ನಮ್ಮ ಭಾರತೀಯರು ಕೂಡ ಹೆಚ್ಚಾಗಿ ಕೆಲಸವನ್ನು ಮಾಡುತ್ತಿದ್ದು ಅವರು ತಮ್ಮ ಅನುಭವ ಗಳನ್ನು ಹೇಳಿಕೊಳ್ಳುವುದರ ಮುಖಾಂತರ ವಿದೇಶಗಳ ಬಗ್ಗೆ ಹಲವಾರು ಮಾಹಿತಿಯನ್ನು ಕೊಡುತ್ತಾರೆ ಅದರಂತೆಯೇ ಅವರು ಅಲ್ಲಿ ಖರ್ಚು ಮಾಡುವಂತಹ ಪ್ರತಿಯೊಂದು ವಿಷಯದ ಬಗ್ಗೆಯೂ ಕೂಡ ಹೇಳುತ್ತಾರೆ ಅದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಯಾಕೆ ಎಂದರೆ ನಾವು ವಿದೇಶಗಳಿಗೆ ಹೋಗಲು ಆಗದೆ ಇದ್ದರೂ ಕೂಡ ಅಲ್ಲಿಯ ಕೆಲವೊಂದು ನಿಯಮಗಳನ್ನು ಅಲ್ಲಿಯ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಆದ್ದರಿಂದ ಯಾವುದೇ ವಿಷಯದ ಬಗ್ಗೆ ಆದರೂ ಅದನ್ನು ಮೊದಲು ಸಂಪೂರ್ಣವಾಗಿ ತಿಳಿದು ಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]