ಕೇವಲ 3 ವ್ಯಾಯಾಮ ಏಳು ದಿನ ಮಾಡುವುದರಿಂದ ಹೊಟ್ಟೆ ಮತ್ತು ಸೊಂಟದ ಬೊಜ್ಜು ಕಡಿಮೆಯಾಗುತ್ತದೆ.. ಚಮತ್ಕಾರ ಮಾಡುವ ವ್ಯಾಯಾಮ

ಹಬ್ಬದಲ್ಲಿ ಸಿಹಿ ತಿಂದು ದಪ್ಪ ಆಗಿದ್ದರೆ ಈ ಮೂರು ಎಕ್ಸರ್ಸೈಜ್ ಮಾಡಿ ಏಳು ದಿನಗಳಲ್ಲಿ ಸಣ್ಣ ಆಗಿ||ಹಬ್ಬ ಬಂದಿತು ಎಂದ ತಕ್ಷಣ ಹಬ್ಬದಲ್ಲಿ ಮಾಡಿರುವ ಪ್ರತಿಯೊಂದು ಪದಾರ್ಥಗಳನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಅದರಲ್ಲೂ ಎಣ್ಣೆಯಲ್ಲಿ ಕರೆದಂತಹ ಪದಾರ್ಥಗಳನ್ನು ಈ ಒಂದು ಸಮಯದಲ್ಲಿ ಯಾವುದೇ ರೀತಿಯ ನಿಯಮವನ್ನು ಪಾಲಿಸದೆ ಹೆಚ್ಚಾಗಿ ತಿಂದಿರುತ್ತೇವೆ ಇದರಿಂದ ದೇಹದ ತೂಕವೂ ಕೂಡ ಹೆಚ್ಚಾಗಿರುತ್ತದೆ ಆದರೆ ಕೆಲವೊಬ್ಬರು ಈ ಒಂದು ಸಮಯದಲ್ಲಿ ಯಾವುದೇ ರೀತಿಯಾದಂತಹ ಎಕ್ಸರ್ಸೈಜ್ ಯಾವುದನ್ನು ಕೂಡ ಪಾಲಿಸುವುದಿಲ್ಲ ಬದಲಾಗಿ ಹಬ್ಬದ ಸಮಯದಲ್ಲಿ ಚೆನ್ನಾಗಿ ತಿಂದು ಹಬ್ಬವನ್ನು ಆಚರಣೆ ಮಾಡಿರುತ್ತಾರೆ ಆದರೆ ಅಂತವರಿಗೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಎಕ್ಸರ್ಸೈಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಜೊತೆಗೆ ದೇಹದ ತೂಕವನ್ನು ಸರಾಗವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ಸದಾ ಕಾಲ ಅದೇ ರೀತಿ ಇಟ್ಟುಕೊಳ್ಳಬೇಕು ಎಂದು ಹಲವಾರು ತಿಂಡಿ ತಿನಿಸುಗಳನ್ನು ತಿನ್ನುವುದಿಲ್ಲ ಬದಲಾಗಿ ಅವರ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಯನ್ನುವಹಿಸಿ ತಮ್ಮ ಸೌಂದರ್ಯವನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ ಆದರೆ ಇನ್ನೂ ಕೆಲವೊಂದ ಷ್ಟು ಜನ ಯಾವುದೇ ರೀತಿಯಾದಂತಹ ಎಕ್ಸರ್ಸೈಜ್ ಗಳನ್ನು ಆಗಿರಬಹುದು ಯೋಗಗಳಾಗಿರಬಹುದು ಯಾವುದನ್ನು ಕೂಡ ಮಾಡುವುದಿಲ್ಲ ಬದಲಾಗಿ ಸಮಯಕ್ಕೆ ಸರಿಯಾಗಿ ಚೆನ್ನಾಗಿ ತಿನ್ನುತ್ತಾರೆ ಅಂದರೆ ಹೊರಗಡೆ ಮಾಡುವಂತ ಬೇಕರಿ ತಿನಿಸುಗಳಾಗಿರ ಬಹುದು ಬೀದಿ ಬದಿಯಲ್ಲಿ ಮಾರುವಂತ ಜಂಕ್ ಫುಡ್ ಇರಬಹುದು ಇವೆಲ್ಲವನ್ನೂ ಕೂಡ ಯಾವುದೇ ಹಿಂಜರಿಕೆ ಇಲ್ಲದೆ ತಿನ್ನುತ್ತಿರುತ್ತಾರೆ ಅಂತವರು ತಮ್ಮ ಆರೋಗ್ಯದಲ್ಲಿ ಹಲವಾರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಅದರಲ್ಲೂ ಹೆಚ್ಚಿನ ದೇಹ ತೂಕವನ್ನು ಹೊಂದಿರುತ್ತಾರೆ ಜೊತೆಗೆ ಒಬೆಸಿಟಿ ಕಾಯಿಲೆಯಿಂದಲೂ ಕೂಡ ಬಳಲುತ್ತಿರುತ್ತಾರೆ.

WhatsApp Group Join Now
Telegram Group Join Now

ಅಂಥವರು ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಎಕ್ಸಸೈಜ್ ಮಾಡುವುದು ಯೋಗ ಮಾಡುವುದು ವಾಕಿಂಗ್ ಮಾಡುವುದು ಹಾಗೂ ಜೊತೆಗೆ ಆಹಾರ ಪದ್ಧತಿಯಲ್ಲಿ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಅಂದರೆ ನಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವಂತಹ ಆಹಾರ ಪದಾರ್ಥ ಗಳನ್ನು ಮಾತ್ರ ಸೇವನೆ ಮಾಡುವುದು ಹೀಗೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಿದರೆ ಮಾತ್ರ ಅಂಥವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಬದಲಾಗಿ ಎಲ್ಲಾ ಎಕ್ಸಸೈಜ್ ಆಗಿರಬಹುದು ಯೋಗ ಆಗಿರಬಹುದು ಎಲ್ಲವನ್ನು ಮಾಡಿ ಚೆನ್ನಾಗಿ ಎಲ್ಲಾ ಪದಾರ್ಥಗಳನ್ನು ತಿಂದರೆ ಅವರು ಯಾವುದೇ ಕಾರಣಕ್ಕೂ ಸಣ್ಣ ಆಗುವುದಿಲ್ಲ ಬದಲಾಗಿ ಇನ್ನು ಹೆಚ್ಚಿನ ದೇಹ ತೂಕವನ್ನು ಹೊಂದು ತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ ಇಲ್ಲವಾದರೆ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸ ಬೇಕಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]