ಜಗತ್ತಿನ ನಂಬರ್ 1 ಔಷಧಿ||ಅರಿಶಿಣ ವೈದ್ಯ ಲೋಕಕ್ಕೆ ಸವಾಲ್ 150 ರೋಗಕ್ಕೆ ಮನೆ ಮದ್ದು||ಅರಿಶಿಣದ ಕುರಿತಾಗಿ ಆಯುರ್ವೇದದಲ್ಲಿ ಅದ್ಭುತವಾದ ಉಲ್ಲೇಖವನ್ನು ನಾವು ಆಯುರ್ವೇದ ದಲ್ಲಿ ಕಾಣಬಹುದಾಗಿದೆ ಹಾಗೂ ಇಂಗ್ಲೀಷ್ ಔಷಧಿಯಲ್ಲಿಯೂ ಸಹ ಅರಿಶಿಣದ ಅದ್ಭುತವಾಗಿರುವ ತತ್ವಗಳನ್ನು ಒಳಗೊಂಡಿದೆ ಎಂದು ಒಪ್ಪಿಕೊಂಡಿದೆ ಜೊತೆಗೆ ತಮ್ಮ ಇಂಗ್ಲಿಷ್ ಔಷಧಿಯಲ್ಲಿಯೂ ಕೂಡ ಅರಿಶಿಣದಿಂದ ಮಾಡಿದಂತಹ ಹಲವಾರು ಔಷಧಿ ಪದಾರ್ಥಗಳನ್ನು ಕೂಡ ತಯಾರಿಸಿ ಅದನ್ನು ಜನಗಳಿಗೆ ಕೊಡುತ್ತಿದ್ದಾರೆ ಜೊತೆಗೆ ಇನ್ನು ಆಯುರ್ವೇದದಲ್ಲಂತೂ ನೀವು ನೋಡುವುದೇ ಬೇಡ ಪ್ರತಿಯೊಂದು ಔಷಧಗಳ ಲ್ಲಿಯೂ ಕೂಡ ಅರಿಶಿಣದ ಪಾತ್ರ ಬಹಳ ಮುಖ್ಯ ವಾಗಿದೆ ಎಂದೇ ಹೇಳಬಹುದು.ಜೊತೆಗೆ ಇಂಗ್ಲೀಷ್ ಔಷಧಿಯನ್ನು ತಯಾರಿಸುವವರು ಈ ಅರಿಶಿಣದ ಬಗ್ಗೆ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿದ್ದು ಅವರು ತಿಳಿದುಕೊಂಡಂತೆ ಅಷ್ಟೇ ಔಷಧೀಯ ಗುಣಗಳನ್ನು ಒಳಗೊಂಡಿದೆ ಎಂದು ಉತ್ತರವನ್ನು ಕೂಡ ಕೊಟ್ಟಿದ್ದಾರೆ.
ಅರಿಶಿನದಲ್ಲಿ ಹೆಚ್ಚಾಗಿ ಆಂಟಿ ಇನ್ಫ್ಲ ಮೇಟರಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟೀರಿಯಲ್ ಹಾಗೂ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಗಳನ್ನು ನಾಶಪಡಿಸುವಲ್ಲಿ ಈ ಅರಿಶಿಣ ತನ್ನ ಪ್ರಮುಖವಾದಂತಹ ಪಾತ್ರ ವಹಿಸು ತ್ತದೆ ಆದ್ದರಿಂದಲೇ ಹೆಚ್ಚಾಗಿ ಕೆಲವರು ಹೇಳುವಂತೆ ದೇಹದಲ್ಲಿ ಯಾವುದಾದರೂ ಗಾಯ ಆದಂತಹ ಸಮಯದಲ್ಲಿ ಅಲ್ಲಿಗೆ ಅರಿಶಿನವನ್ನು ಹಾಕಿ ಎಂದು ಹೇಳುತ್ತಾರೆ ಆದ್ದರಿಂದ ಬಹಳ ಹಿಂದಿನ ಕಾಲದಿಂದ ಲೂ ಕೂಡ ಅರಿಶಿಣದ ಔಷಧೀಯ ತತ್ವ ಇನ್ನೂ ಕೂಡ ಉಳಿದಿದೆ.ಜೊತೆಗೆ ಅರಿಶಿಣದಲ್ಲಿ ಬಹಳ ಪ್ರಮುಖ ವಾಗಿರುವಂತಹ ರಸಾಯನ ತತ್ವ ಏನು ಇದೆ ಎಂದರೆ ಕರ್ ಕ್ಯೂಮಿನ್ ಎನ್ನುವಂತಹ ಒಳ್ಳೆಯ ಔಷಧೀಯ ತತ್ವ ಇದೆ ಇದು ಶರೀರದಲ್ಲಿ ಉಂಟಾಗುವಂತಹ ಚರ್ಮ ಸಮಸ್ಯೆಯಾಗಿರಬಹುದು ಅದರಲ್ಲೂ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಫಂಗಲ್ ಇನ್ಫೆಕ್ಷನ್ ಹೀಗೆ ಚರ್ಮಕ್ಕೆ ಸಂಬಂಧಿಸಿದಂತಹ ಎಲ್ಲ ತೊಂದರೆಗಳನ್ನು ಗುಣಪಡಿಸುವಂತಹ ಅದ್ಭುತ ಶಕ್ತಿಯನ್ನು ಒಳಗೊಂಡಿದೆ.
ಜೊತೆಗೆ ಹರಿಶಿಣವನ್ನು ಶುಭ ಸಮಾರಂಭಗಳಲ್ಲಿ ಅದರಲ್ಲೂ ಬಹಳ ಮುಖ್ಯವಾಗಿ ಮದುವೆ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಹರಿಶಿಣ ಶಾಸ್ತ್ರ ಎಂಬ ನಿಯಮವನ್ನು ಮಾಡುತ್ತಾರೆ ಇದರಿಂದ ಆ ಮಧು ಮಕ್ಕಳು ತಮ್ಮ ಜೀವನದಲ್ಲಿ ಒಳ್ಳೆಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂಬ ಶುಭ ಸಮಾಚಾರವನ್ನು ಸೂಚಿಸುವುದ ಕ್ಕೋಸ್ಕರ ಈ ಅರಿಶಿಣವನ್ನು ಬಳಸುತ್ತಾರೆ ಜೊತೆಗೆ ಅರಿಶಿಣವು ನಮ್ಮ ದೇಹಕ್ಕೆ ಆರೋಗ್ಯವನ್ನು ಕೂಡ ಒದಗಿಸುವುದರ ಜೊತೆಗೆ ಪ್ರತಿನಿತ್ಯದ ಆಹಾರಗಳ ಲ್ಲಿಯೂ ಕೂಡ ಇದನ್ನು ಬಳಸುತ್ತಿರುತ್ತೇವೆ ಆದ್ದರಿಂದ ಅರಿಶಿಣದ ಮಹತ್ವ ಕೇವಲ ಸ್ವಲ್ಪ ಪ್ರಮಾಣದ್ದು ಎಂದು ಹೇಳಲು ಸಾಧ್ಯವಿಲ್ಲ ಅಷ್ಟರಮಟ್ಟಿಗೆ ಇದು ತನ್ನಲ್ಲಿ ಔಷಧೀಯ ತತ್ವಗಳನ್ನು ಒಳಗೊಂಡಿರುವುದರಿಂದ ಹರಿಶಿಣ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಾಗಿರು ವಂತಹ ಆರೋಗ್ಯಕಾರಿ ಪದಾರ್ಥ ಎಂದೇ ಹೇಳಬಹು ದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.