ಪೋಲಿಸ್ರು ಕರೆದಾಗ ಹೆದರದೆ ಸ್ಟೇಷನ್ ಗೆ ಹೋಗಿ ಮಾತಾಡಿ..ಲಾಯರ್ ಪುಟ್ಟೇಗೌಡರು ಜನಸಾಮಾನ್ಯರಿಗೆ ಕೊಟ್ಟ ಅದ್ಬುತ ಕಾನೂನು ಸಲಹೆ ಏನ್ ಗೊತ್ತಾ

ಪೊಲೀಸರು ಕರೆದಾಗ ಹೆದರದೆ ಸ್ಟೇಷನ್ ಗೆ ಹೋಗಿ ಮಾತಾಡಿ||ಯಾವುದೇ ಒಬ್ಬ ವ್ಯಕ್ತಿ ಅಪರಾಧವನ್ನು ಮಾಡಿ ಅವನು ತಪ್ಪಿಸಿಕೊಂಡು ಆನಂತರ ಅವನು ಸಿಕ್ಕರೆ ಅವನನ್ನು ಪೊಲೀಸರು ಹಲವಾರು ಪ್ರಶ್ನೆಗಳನ್ನು ಕೇಳುವುದರ ಮುಖಾಂತರ ಅವನು ತಪ್ಪು ಮಾಡಿರುತ್ತಾನೋ ಅಥವಾ ತಪ್ಪು ಮಾಡಿರುವುದಿಲ್ಲ ವೋ ಎನ್ನುವುದನ್ನು ಪರೀಕ್ಷಿಸುವುದಕ್ಕೋಸ್ಕರ ಹೆಚ್ಚಾಗಿ ಹೆದರಿಕೆಯಿಂದ ಅಂದರೆ ಆ ವ್ಯಕ್ತಿಯನ್ನು ಹೆದರಿಸುವ ಹಾಗೆ ಪ್ರಶ್ನೆ ಮಾಡುತ್ತಾರೆ ಆದರೆ ಯಾವುದೇ ಒಬ್ಬ ವ್ಯಕ್ತಿ ತಾನು ತಪ್ಪು ಮಾಡಿದ್ದರೆ ಅವನು ಅವರು ಮಾತನಾಡುವಂತಹ ಶೈಲಿಯಲ್ಲಿಯೇ ಹೆದರಿಕೊಳ್ಳು ತ್ತಾನೆ ಆದರೆ ಯಾವುದೇ ತಪ್ಪು ಮಾಡದೆ ಇರುವಂತಹ ವ್ಯಕ್ತಿ ಅವರು ಎಂತಹ ಪ್ರಶ್ನೆಗಳನ್ನೇ ಕೇಳಿದರು ಕೂಡ ಅವರು ಹೆದರಿಕೊಳ್ಳುವಂತಹ ಅವಶ್ಯಕತೆ ಇರುವುದಿಲ್ಲ ಕೆಲವೊಂದು ಬಾರಿ ಪೊಲೀಸರು ಕಳ್ಳನನ್ನು ಕಂಡುಹಿಡಿವುದಕ್ಕೋಸ್ಕರವೂ ಕೂಡ ಹಲವಾರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.

ಅದರಲ್ಲೂ ಪೊಲೀಸರು ಕೇಳುವಂತಹ ಪ್ರತಿಯೊಂದು ಪ್ರಶ್ನೆಯನ್ನು ಆ ವ್ಯಕ್ತಿ ಹೆದರಿಕೊಳ್ಳದೆ ಅವರು ಕೇಳುವಂತಹ ಎಲ್ಲ ಪ್ರಶ್ನೆಗೆ ಸರಿ ಉತ್ತರವನ್ನು ಕೊಟ್ಟರೆ ಪೊಲೀಸರು ಯಾವುದೇ ಕಾರಣಕ್ಕೂ ನಿಮ್ಮನ್ನು ಶಿಕ್ಷಿಸುವುದಿಲ್ಲ ಬದಲಾಗಿ ಅವರು ನಿಮ್ಮ ಮಾತನಾಡು ವ ಶೈಲಿ ಹಾಗೂ ನಿಮ್ಮ ನಡವಳಿಕೆಯಲ್ಲಿಯೇ ಅವರು ಕಂಡುಹಿಡಿಯುತ್ತಾರೆ ಅದಕ್ಕೂ ಮೊದಲು ಪ್ರತಿಯೊಬ್ಬ ರೂ ಕೂಡ ಕೆಲವೊಂದಷ್ಟು ಕಾನೂನುಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಯಾವುದೋ ಒಬ್ಬ ವ್ಯಕ್ತಿ ಕೊಲೆಯಾಗಿ ಬಿದ್ದಿದ್ದರೆ ಅವನನ್ನು ನೋಡಿ ಪೊಲೀಸರಿಗೆ ಯಾರು ಕೂಡ ಫೋನ್ ಮಾಡಿ ಹೇಳಲು ಹಿಂಜರಿಯುತ್ತಾರೆ ನಾವೇನಾದರೂ ಹೇಳಿದರೆ ನಾವೇ ಈ ಕೆಲಸವನ್ನು ಮಾಡಿರಬಹುದು ಎಂದು ಹೆದರಿ ಹೆಚ್ಚಿನ ಜನ ಪೊಲೀಸರ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಹೆದರಿಕೊಳ್ಳುತ್ತಾರೆ ಆದರೆ ಯಾರೂ ಕೂಡ ಈ ರೀತಿಯಾದಂತಹ ತಪ್ಪುಗಳನ್ನು ಮಾಡಬೇಡಿ ಯಾರೇ ಆದರೂ ಅವರು ತಪ್ಪು ಮಾಡಿದ್ದರೆ ಮಾತ್ರ ಪೊಲೀಸ ರು ಅವರಿಗೆ ಶಿಕ್ಷಿಸುತ್ತಾರೆ ಬದಲಾಗಿ ಎಲ್ಲರನ್ನು ಕೂಡ ಅವರು ಶಿಕ್ಷಿಸುವುದಿಲ್ಲ.

WhatsApp Group Join Now
Telegram Group Join Now

ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ವಿಷಯವನ್ನು ಆಗಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದರಲ್ಲೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಕಾನೂನಿ ನ ವ್ಯವಸ್ಥೆಯನ್ನು ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಏಕೆ ಎಂದರೆ ಕೆಲವೊಂದು ಸಮಯದಲ್ಲಿ ನೀವು ಕೂಡ ಈ ರೀತಿಯಾದಂತಹ ಪರಿಸ್ಥಿತಿಯನ್ನು ಎದುರಿಸಬಹುದಾಗಿರುತ್ತದೆ ಆ ಸಮಯದಲ್ಲಿ ಈ ವಿಷಯಗಳು ನಿಮಗೆ ಬಹಳ ಅನುಕೂಲವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಲ್ಲಾ ಕಾನೂನು ವ್ಯವಸ್ಥೆಯ ಮಾಹಿತಿಗಳನ್ನು ತಿಳಿದುಕೊಂಡಿರುವುದು ಅವಶ್ಯಕವೂ ಆಗಿದೆ ಹಾಗೂ ತಿಳಿದುಕೊಳ್ಳುವುದು ನಿಮಗೂ ಉತ್ತಮ ಎಂದೇ ಹೇಳಬಹುದಾಗಿದೆ ಅದರಂತೆಯೇ ಕೆಲವೊಂದಷ್ಟು ಪರೀಕ್ಷೆಗಳಲ್ಲಿಯೂ ಕೂಡ ಕಾನೂನು ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪ್ರಶ್ನೆಗಳನ್ನು ಕೂಡ ಕೇಳುತ್ತಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]