ಡಿಸೆಂಬರ್ ತಿಂಗಳ ಮಕರ ರಾಶಿ ಭವಿಷ್ಯ||
ಡಿಸೆಂಬರ್ ತಿಂಗಳಲ್ಲಿ ಮಕರ ರಾಶಿಯವರ ಗ್ರಹ ಸ್ಥಿತಿಯನ್ನು ಗಮನಿಸುವುದಾದರೆ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಯಾವ ಯಾವ ಶುಭ ಸಮಾಚಾರಗಳು ನಡೆಯಲಿದೆ ಹಾಗೂ ಯಾವ್ಯಾವ ಅಶುಭ ಸಮಾಚಾರಗಳು ನಡೆಯಲಿವೆ ಎಂಬುದರ ಬಗ್ಗೆ ಈ ದಿನ ತಿಳಿಯೋಣ ಅದಕ್ಕೂ ಮೊದಲು ಗ್ರಹ ಸ್ಥಿತಿಯನ್ನು ನೋಡುವುದಾದರೆ ನಿಮ್ಮ ರಾಶಿಯಲ್ಲಿ ಶನಿ ಇದ್ದು ಇನ್ನೇನು ಸ್ವಲ್ಪ ದಿನದಲ್ಲಿಯೇ ಶನಿ ಕುಂಭ ರಾಶಿಗೆ ಹೋಗುತ್ತಾನೆ ಹಾಗೂ ನಿಮ್ಮ ರಾಶಿಯಿಂದ ಮೂರನೇ ರಾಶಿಯಲ್ಲಿ ಗುರು ಇರುವುದರಿಂದ ನಾಲ್ಕನೇ ರಾಶಿಯಲ್ಲಿ ಗುರು ಹಾಗೂ ಐದನೇ ರಾಶಿಯಲ್ಲಿ ವಕ್ರವಾಗಿರುವಂತಹ ಕುಜ ಹಾಗೂ 16ನೇ ತಾರೀಖು ರವಿಯೂ ಕೂಡ 12ನೇ ರಾಶಿಗೆ ಬರುತ್ತಾನೆ ಇದರ ಜೊತೆಗೆ ಬುಧ ಶುಕ್ರರು ಮೂರನೇ ತಾರೀಖು ಮತ್ತು 5ನೇ ತಾರೀಖಿಗೆ ಬರುತ್ತಾರೆ.
ಒಟ್ಟಾರೆಯಾಗಿ ನಿಮ್ಮ ರಾಶಿಯಿಂದ 12ನೇ ರಾಶಿಗೆ ಧನುರ್ಮಾಸ ಶುರುವಾಗುತ್ತದೆ ಅದರಲ್ಲೂ ಧನುರ್ ಮಾಸ ಪ್ರಾರಂಭವಾಯಿತು ಎಂದರೆ ಪ್ರತಿಯೊಬ್ಬರೂ ಕೂಡ ದೇವರುಗಳ ಆರಾಧನೆ ಹಾಗೂ ದೇವರ ದರ್ಶನ ಮಾಡುವುದು ಸರ್ವೇಸಾಮಾನ್ಯ ಅದರಲ್ಲೂ ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಹರಕೆಯನ್ನು ಹೊತ್ತು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವು ದಕ್ಕೆ ಈ ಒಂದು ಸಮಯ ಬಹಳ ಸೂಕ್ತವಾಗಿರುವ ಸಮಯ ಎಂದೇ ಹೇಳಬಹುದು ಅದರಲ್ಲೂ ಮದುವೆ ಆಗಿರದ ಹೆಣ್ಣು ಮಕ್ಕಳು ಈ ಧನುರ್ಮಾಸದ ಸಮಯದಲ್ಲಿ ಮುಂಜಾನೆ ಅಂದರೆ ಸೂರ್ಯ ಉದಯಿಸುವುದಕ್ಕೂ ಮುನ್ನ ಸ್ನಾನ ಮಾಡಿ ಅರಳಿ ಮರವನ್ನು ಪ್ರದಕ್ಷಿಣೆ ಹಾಕಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರೆ ನಿಮಗೆ ಒಳ್ಳೆಯ ಹಾಗೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವಂತಹ ವರ ಸಿಗುತ್ತಾನೆ ಎಂದೇ ಹೇಳುತ್ತಾರೆ ಆದ್ದರಿಂದಲೇ ಬಹಳ ಹಿಂದಿನ ಕಾಲದಿಂದಲೂ ಕೂಡ ಈ ಒಂದು ವಿಧಾನ ಅನುಷ್ಠಾನ ದಲ್ಲಿ ಇದೆ.
ಹಾಗಾದರೆ ತುಲಾ ರಾಶಿಯವರು ಈ ತಿಂಗಳಿನಲ್ಲಿ ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆದು ಕೊಳ್ಳುತ್ತಾರೆ ಎಂದು ನೋಡುವುದಾದರೆ ಮೊದಲನೆ ಯದಾಗಿ ನೀವು ಇಲ್ಲಿಯ ತನಕ ಅನುಭವಿಸಿದಂತಹ ಎಲ್ಲಾ ಕಷ್ಟಗಳು ದೂರ ಆಗಿ ಇನ್ನು ಮುಂದೆ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ ಅದರಲ್ಲೂ ಇನ್ನು ಮುಂದೆ ನೀವು ಯಾವುದೇ ಕೆಲಸ ಕಾರ್ಯಕ್ಕೆ ಕೈ ಹಾಕಿದರೂ ಕೂಡ ಅವೆಲ್ಲದರಲ್ಲಿಯೂ ಯಶಸ್ಸನ್ನು ಪಡೆದುಕೊಳ್ಳುತ್ತೀರಿ ಎರಡನೆಯದಾಗಿ ಮಿತ್ರರ ಆಗಮನ ಅಂದರೆ ಸ್ನೇಹಿತರು ಒಡಹುಟ್ಟಿದವರು ನಿಮ್ಮ ಬಂಧು ಮಿತ್ರರು ಎಲ್ಲರೂ ಕೂಡ ಈ ಒಂದು ಸಮಯದಲ್ಲಿ ಇನ್ನೂ ಹತ್ತಿರವಾಗುತ್ತಾರೆ ಅದರಲ್ಲೂ ಇಷ್ಟು ದಿನ ಬೇರೆ ಇದ್ದಂತಹ ಎಲ್ಲರೂ ಈ ಒಂದು ಸಮಯದಲ್ಲಿ ನಿಮ್ಮ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ಬರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.