ಸೀರೇಲಿ ಸಪ್ತಮಿಗೌಡ ನೋಡಿ ಇವರೇ ಹೀರೋಯಿನ್ ಅಂದಿದ್ರು ರಿಷಬ್..ಇನ್ಟಾಗ್ರಾಮ್ ಪೋಟೊ ತಂದುಕೊಟ್ಟ ಅವಕಾಶ‌.ನೋಡಿ

ಸೀರೆ ಉಟ್ಟುಕೊಂಡಿದ್ದ ಫೋಟೋದಿಂದ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು||ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಹೆಸರನ್ನು ಮಾಡಿದ್ದು ಬೇರೆ ಯಾವ ಸಿನಿಮಾ ಮಾಡದೆ ಇರುವಂತಹ ಹೆಗ್ಗಳಿಕೆಯನ್ನು ಈ ಸಿನಿಮಾ ಸಾಧಿಸಿ ಕೊಂಡಿದೆ ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬೆಳೆದು ನಿಂತಿರುವಂತಹ ಕಾಂತಾರ ಪ್ರತಿಯೊಬ್ಬ ರ ಮನಸ್ಸಿಗೂ ಕೂಡ ಇಷ್ಟ ಆಗುವಂತಹ ಚಿತ್ರವಾಗಿದ್ದು ತನ್ನದೇ ಆದಂತಹ ವಿಭಿನ್ನ ಶೈಲಿಯನ್ನು ಒಳಗೊಂಡಿರು ವುದರಿಂದ ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗಿದೆ ಎಂದು ಹೇಳಬಹುದು ಅದರಲ್ಲೂ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ವಿಭಿನ್ನವಾದಂತಹ ಪಾತ್ರವನ್ನು ಮಾಡಿದ್ದು ತಾವು ಮಾಡಿರುವಂತಹ ಪಾತ್ರಕ್ಕೆ ಅಷ್ಟೇ ಗೌರವವನ್ನು ಕೊಡುವುದರ ಮುಖಾಂತರ ಅವರು ತಮ್ಮ ಪಾತ್ರವನ್ನು ಈ ಸಿನಿಮಾದಲ್ಲಿ ಅಷ್ಟು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ ಜೊತೆಗೆ ಈ ಸಿನಿಮಾದಲ್ಲಿ ಮಾಡಿರುವಂತಹ ಪ್ರತಿಯೊಬ್ಬರೂ ಕೂಡ ಅವರ ಶ್ರಮವನ್ನು ಹಾಕಿ ಹಾಗೂ.

ಪ್ರತಿಯೊಬ್ಬರೂ ಕೂಡ ತಮ್ಮ ಪಾತ್ರವನ್ನು ಅಷ್ಟೇ ಇಷ್ಟ ಪಟ್ಟು ಮಾಡಿರುವುದರಿಂದ ಈ ಚಿತ್ರ ಎಷ್ಟು ಯಶಸ್ಸ ನ್ನು ಕಾಣುವುದಕ್ಕೆ ಪ್ರಮುಖವಾದಂತಹ ಕಾರಣ ಎಂದು ಹೇಳುತ್ತಾರೆ ಇದರ ಜೊತೆಗೆ ಈ ಚಿತ್ರವನ್ನು ಕಳೆದ ವರ್ಷ ಕರೋನ ಬಂದಂತಹ ಸಮಯದಲ್ಲಿ ಪ್ರಾರಂಭಿಸಿದ ಈ ಚಿತ್ರದ ಕಥೆಯನ್ನು ರಿಶಬ್ ಶೆಟ್ಟಿ ಅವರು ಹಲವಾರು ಜನರ ಅಭಿಪ್ರಾಯಗಳನ್ನು ಕೇಳುವುದರ ಮುಖಾಂತರ ಹಾಗೂ ಪ್ರತಿಯೊಬ್ಬರ ಅನಿಸಿಕೆಯನ್ನು ಈ ಸಿನಿಮಾದಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಜೊತೆಗೆ ಈ ಸಿನಿಮಾದಲ್ಲಿ ಬೇಕಾಗುವಂತಹ ಕೆಲವೊಂದಷ್ಟು ಮಾಹಿತಿಯನ್ನು ಅಲ್ಲಿಯೇ ಹಳ್ಳಿಗಳಲ್ಲಿ ಇರುವಂತಹ ಹೆಚ್ಚಿನ ಜನರನ್ನು ವಿಚಾರಿಸಿ ನಂತರ ಆ ವಿಷಯವನ್ನು ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡಿ ದ್ದರು ಹಾಗೂ ಅನುಭವಸ್ಥರ ಅನಿಸಿಕೆಯ ಮೇಲೆ ಅದೇ ರೀತಿ ಈ ಸಿನಿಮಾವನ್ನು ಮಾಡಿರುವುದರಿಂದ ಈ ಸಿನಿಮಾದಲ್ಲಿ ಯಾವುದೇ ರೀತಿಯ ತಪ್ಪು ವಿಷಯಗಳು ಇಲ್ಲ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now

ಜೊತೆಗೆ ಈ ಚಿತ್ರವು ತುಳುನಾಡಿನ ದೈವಗಳ ಬಗ್ಗೆ ಹಾಗೂ ಅಲ್ಲಿಯ ಭಾಷೆಗೆ ಸಂಬಂಧಿಸಿದಂತಹ ವಿಷಯವಾಗಿರುವುದರಿಂದ ಈ ಚಿತ್ರಕ್ಕೆ ಆರಿಸಿಕೊಂಡಿ ರುವಂತಹ ಪ್ರತಿಯೊಬ್ಬ ಕಲಾವಿದರು ಕೂಡ ಅಲ್ಲಿಯ ಭಾಷೆಗೆ ತಕ್ಕಂತೆ ಅಭಿನಯವನ್ನು ಮಾಡಿದ್ದು ಈ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರು ವಂತಹ ಸಪ್ತಮಿ ಗೌಡ ಅವರು ಬೆಂಗಳೂರಿನವರೇ ಆಗಿದ್ದರು ಕೂಡ ಈ ಸಿನಿಮಾದಲ್ಲಿ ಮಂಗಳೂರು ಭಾಷೆಯನ್ನು ಕಲಿತುಕೊಳ್ಳುವುದರ ಮುಖಾಂತರ ಜೊತೆಗೆ ಈ ಪಾತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡು ಈ ಚಿತ್ರದಲ್ಲಿ ಅಷ್ಟು ಅದ್ಭುತವಾಗಿ ನಟನೆ ಮಾಡಿದ್ದಾರೆ ಇವರೆಲ್ಲರ ಪರಿಶ್ರಮದಿಂದ ಹಾಗೂ ಇವರೆಲ್ಲರ ಶ್ರಮಕ್ಕೆ ಈ ಒಂದು ಸಮಯ ಒಳ್ಳೆಯ ಪ್ರತಿಫಲವನ್ನು ಕೊಟ್ಟಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ಪ್ರತಿಯೊಬ್ಬರೂ ಕೂಡ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]