ತ್ರಿಗ್ರಹಯೋಗ ನವೆಂಬರ್ 17 ರಿಂದ 7 ರಾಶಿಗಳಿಗೆ ಮಹಾರಾಜಯೋಗ..ಜೀವನದಲ್ಲಿ ಬಾರಿ ಬದಲಾವಣೆ » Karnataka's Best News Portal

ತ್ರಿಗ್ರಹಯೋಗ ನವೆಂಬರ್ 17 ರಿಂದ 7 ರಾಶಿಗಳಿಗೆ ಮಹಾರಾಜಯೋಗ..ಜೀವನದಲ್ಲಿ ಬಾರಿ ಬದಲಾವಣೆ

7 ರಾಶಿಗಳಿಗೆ ಮಹಾರಾಜ ಯೋಗ”ನವೆಂಬರ್ 17 ರಿಂದ ತ್ರಿಗ್ರಹ ಯೋಗ”ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ನವೆಂಬರ್ 17ನೇ ತಾರೀಖಿನಿಂದ ತ್ರಿಗ್ರಹ ಯೋಗ ಪ್ರಾರಂಭವಾಗುತ್ತಿದ್ದು ಅದರಲ್ಲೂ ಒಂದೇ ರಾಶಿಯಲ್ಲಿ ಮೂರು ಗ್ರಹಗಳು ಬರುವುದು ಸರ್ವೇಸಾಮಾನ್ಯ ಅದರಲ್ಲೂ ವಿಶೇಷವಾಗಿ ಬಂದಿರುವುದರಿಂದ ಹಲವಾರು ಪ್ರಯೋಜನಗಳನ್ನು ಕಾಣಬಹುದಾಗಿದೆ ಹಾಗಾದರೆ ಮಹಾ ರಾಜಯೋಗವನ್ನು ಅನುಭವಿಸುವ ಏಳು ರಾಶಿಗಳು ಯಾವುವು ಹಾಗೂ ಅವರು ಯಾವ ರೀತಿಯಾದಂತಹ ರಾಜಯೋಗವನ್ನು ಪಡೆದುಕೊಂಡು ಬಂದಿದ್ದಾರೆ ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಹೆಚ್ಚಿನ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ರಾಶಿ ಚಕ್ರದಲ್ಲಿ ಬರುವಂತಹ ಪ್ರತಿ ಯೊಂದು ರಾಶಿಯು ಕೂಡ ಕೆಲವೊಂದು ಸಮಯ ದಲ್ಲಿ ಶುಭ ಫಲಗಳನ್ನು ಮತ್ತು ಅಶುಭ ಫಲಗಳನ್ನು ಪಡೆದುಕೊಳ್ಳುತ್ತವೆ ಅದರಲ್ಲೂ ಈ ದಿನ ನಾವು ಹೇಳುತ್ತಿರುವಂತಹ ರಾಶಿಯವರು ನವೆಂಬರ್ ತಿಂಗಳಿನಲ್ಲಿ ರಾಜಯೋಗವನ್ನು ಅನುಭವಿಸುವಂತಹ ಯೋಗವನ್ನು ಪಡೆದುಕೊಂಡು ಬಂದಿದ್ದಾರೆ.

ಅದರಲ್ಲೂ ಈ ಬಾರಿ ನವೆಂಬರ್ 17ರಿಂದ ತ್ರಿಗ್ರಹ ಯೋಗ ಬಂದಿರುವುದು ಬಹಳ ವಿಶೇಷವಾಗಿರು ವಂತದ್ದು ಹಾಗಾದರೆ ಯಾವ ರಾಶಿಯಲ್ಲಿ ಈ ತ್ರಿಗ್ರಹ ಯೋಗ ಬಂದಿದೆ ಎಂದು ನೋಡುವುದಾದರೆ ಅದೇ ವೃಶ್ಚಿಕ ರಾಶಿ ಹೌದು ವೃಶ್ಚಿಕ ರಾಶಿಯಲ್ಲಿ ಶುಕ್ರನು ನವೆಂಬರ್ 11 ರಿಂದ ಡಿಸೆಂಬರ್ 4ರ ತನಕ ಇರುತ್ತಾನೆ ಜೊತೆಗೆ ಬುಧ ನವೆಂಬರ್ 13ರಿಂದ ಡಿಸೆಂಬರ್ 2 ರವರೆಗೆ ಹಾಗೂ ರವಿ ನವೆಂಬರ್ 17ರಿಂದ ಡಿಸೆಂಬರ್ 16 ರವರೆಗೆ ಇರುತ್ತಾನೆ ಹೀಗೆ ಈ ಮೂರು ಗ್ರಹಗಳು ಕೂಡ ವೃಶ್ಚಿಕ ರಾಶಿಯಲ್ಲಿಯೇ ಇರುವುದರಿಂದ ಬಹಳಷ್ಟು ರಾಶಿಯವರಿಗೆ ಒಳ್ಳೆಯ ಫಲವನ್ನು ಕೊಡುವಂತದ್ದು ಅದರಲ್ಲೂ ಇನ್ನೂ ಕೆಲವೊಂದಷ್ಟು ರಾಶಿಗೆ ಅಶುಭ ಫಲವನ್ನು ಕೊಡುವಂತದ್ದು ಹಾಗಾದರೆ ಯಾವ ರಾಶಿಯವರು ಒಳ್ಳೆಯ ಫಲವನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ನೋಡುವುದಾದರೆ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಮೇಷ ರಾಶಿ ಮಿಥುನ ರಾಶಿ ಸಿಂಹ ರಾಶಿ ಕನ್ಯಾ ರಾಶಿ ತುಲಾ ರಾಶಿ ಮಕರ ರಾಶಿ ಕುಂಭ ರಾಶಿ ಈ ಏಳು ರಾಶಿಯವರಿಗೆ ಈ ತ್ರಿಗ್ರಹ ಯೋಗದಿಂದಾಗಿ ಈ ರಾಶಿಯ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಇವರ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಆಗುವಂತದ್ದು ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಬರುವಂಥದ್ದು ಇಲ್ಲಿಯ ತನಕ ಅನುಭವಿಸಿದಂತಹ ಎಲ್ಲಾ ಕಷ್ಟಗಳು ಈ ಒಂದು ಸಮಯದಲ್ಲಿ ಮುಕ್ತಾಯವಾಗುತ್ತದೆ ಇನ್ನು ಮುಂದಿನ ದಿನಗಳಲ್ಲಿ ನೀವು ಅತ್ಯುತ್ತಮವಾದಂತಹ ಸ್ಥಾನದಲ್ಲಿ ಇರುತ್ತೀರ ಅಂತಹ ಯೋಗ ಫಲಗಳನ್ನು ಈ ತ್ರಿಗ್ರಹಗಳು ನಿಮಗೆ ಒದಗಿಸಿಕೊಡುತ್ತದೆ ಅದರಲ್ಲೂ ವರ್ಷಕ್ಕೆ ಒಮ್ಮೆ ಬರುವಂತಹ ಈ ಯೋಗವು ಮೇಲೆ ಹೇಳಿದಂತಹ ಏಳು ರಾಶಿಯವರಿಗೆ ಮಹಾರಾಜ ಯೋಗವನ್ನು ಕೊಡುತ್ತಿರುವುದರಿಂದ ಬಹಳ ಅತ್ಯುತ್ತಮವಾದಂತಹ ಒಳ್ಳೆಯ ಸಮಯ ಇದಾಗಿರು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">