ಅಪ್ಪು ಕಾಂತಾರ ಒಪ್ಪಿಕೊಂಡಿದ್ರುನ ಆದರೆ ಈ ಕಾರಣಕ್ಕೆ ಮಾಡಲಿಲ್ಲ.. ಕಾಂತಾರದ ಬುಳ್ಳ ಹೇಳಿದ ರಿಯಲ್ ಸತ್ಯ… ಕಾಂತಾರ ಕಥೆ ಕೇಳಿ ಪುನೀತ್ ಅವರು ಹೇಳಿದ್ದೇನು ನೋಡಿ

ಕಾಂತಾರ ಸಿನಿಮಾ ಪುನೀತ್ ಕೈತಪ್ಪಿದ್ದು ಏಕೆ? ಯಾರು ಕಾರಣ?ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ನಟನೆ ಯನ್ನು ಮಾಡಿದ್ದು ಅದರಲ್ಲೂ ಕಿಶೋರ್ ಅಚ್ಯುತ್ ಕುಮಾರ್ ಹೀಗೆ ಹಲವಾರು ಕಲಾವಿದರು ನಟನೆ ಯನ್ನು ಮಾಡಿದ್ದು ಅದಕ್ಕೂ ಮೊದಲು ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುವುದಕ್ಕೂ ಮೊದಲು ಈ ಸಿನಿಮಾದಲ್ಲಿ ಈಗ ತಾವು ನಟಿಸಿರು ವಂತಹ ಪಾತ್ರವನ್ನು ಮೊದಲು ಬೇರೆಯವರಿಗೆ ಅಂದರೆ ಪುನೀತ್ ರಾಜಕುಮಾರ್ ಅವರಿಗೆ ಈ ಪಾತ್ರವನ್ನು ಮಾಡುವುದಾಗಿ ಕೇಳಿದ್ದರಂತೆ ಆಗ ಪುನೀತ್ ರಾಜ್ ಕುಮಾರ್ ಅವರು ಖಂಡಿತ ವಾಗಿಯೂ ನಾನು ಮಾಡುತ್ತೇನೆ ಎಂದು ಹೇಳುವುದರ ಮುಖಾಂತರ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ಈ ಸಿನಿಮಾದ ಸಮಯದಲ್ಲಿ ಮತ್ತೊಂದು ಸಿನಿಮಾದ ಶೂಟಿಂಗ್ ಇದ್ದಂತಹ ಕಾರಣಕ್ಕಾಗಿ ಅವರು ಈ ಸಿನಿಮಾದಲ್ಲಿ ನಟನಾಗಿ ನಟಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ.

ಬದಲಾಗಿ ಪುನೀತ್ ರಾಜ್ ಕುಮಾರ್ ಅವರು ರಿಷಬ್ ಶೆಟ್ಟಿ ಅವರಿಗೆ ನಾನು ಈ ಪಾತ್ರವನ್ನು ಮಾಡಲು ಸಮಯ ಇಲ್ಲ ಆದರೆ ಈ ಪಾತ್ರ ಖಂಡಿತವಾಗಿಯೂ ನಿಮಗೆ ಸೂಕ್ತವಾದಂತ ಪಾತ್ರವಾಗಿದೆ ಆದ್ದರಿಂದ ಈ ಒಂದು ಪಾತ್ರವನ್ನು ನೀವೇ ಮಾಡಿ ಎಂದು ಹೇಳುವುದರ ಮುಖಾಂತರ ನಟ ಪುನೀತ್ ರಾಜ್ ಕುಮಾರ್ ಅವರು ಈ ಮಾತನ್ನು ಹೇಳಿದ್ದರು ಎಂದು ವೃಷಭ ಶೆಟ್ಟಿ ಅವರು ಇತ್ತೀಚಿಗೆ ಕೆಲವೊಂದಷ್ಟು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಅದರಂತೆ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದಲ್ಲಿ ತಾವೇ ಪ್ರಮುಖವಾದಂತಹ ಪಾತ್ರವನ್ನು ಮಾಡುವುದರ ಮುಖಾಂತರ ಈ ಚಿತ್ರ ಯಶಸ್ಸಿಗೆ ತಲುಪಿದೆ ಎಂದು ಹೇಳಬಹುದಾಗಿದೆ ಅದರಂತೆಯೇ ಈ ಸಿನಿಮಾದಲ್ಲಿ ನಟಿಸಿರುವಂತಹ ನಾಯಕಿ ಸಪ್ತಮಿ ಗೌಡ ಅವರು ಬೇರೆ ಯಾವುದೇ ಚಿತ್ರದಲ್ಲಿಯೂ ನಟನೆ ಮಾಡದಂತ ಹ ನಟನೆಯನ್ನು ಈ ಚಿತ್ರದಲ್ಲಿ ಅಷ್ಟು ಅದ್ಭುತವಾಗಿ ಮಾಡಿದ್ದಾರೆ.

WhatsApp Group Join Now
Telegram Group Join Now

ಜೊತೆಗೆ ಈ ಚಿತ್ರವನ್ನು ಚಿತ್ರೀಕರಣ ಮಾಡುವಂತಹ ಸಮಯ ಹೆಚ್ಚಾಗಿ ರಾತ್ರಿಯ ಸಮಯವೇ ಇದ್ದುದ್ದರಿಂದ ಇದರ ಸಂಪೂರ್ಣ ಯಶಸ್ಸನ್ನು ಚಿತ್ರದ ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಅವರಿಗೆ ಕೊಡಬಹುದಾಗಿದೆ ಅದರಲ್ಲೂ ಯಾವುದೇ ಒಂದು ಚಿತ್ರ ತೆರೆ ಮೇಲೆ ಅಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದರೆ ಅದಕ್ಕೆ ಪ್ರಮುಖವಾದಂತಹ ಕಾರಣ ಚಿತ್ರದ ನಿರ್ದೇಶಕ ಹಾಗೂ ಚಿತ್ರದ ಸಿನಿಮಾಟೋ ಗ್ರಾಫರ್ ಇಬ್ಬರೂ ಕೂಡ ಬಹಳ ಮುಖ್ಯವಾಗಿ ಇರುತ್ತಾರೆ ಅಂತಹ ಚಮತ್ಕಾರಿ ಘಟನೆ ಈ ಒಂದು ಚಿತ್ರದಲ್ಲಿ ನಡೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಆದ್ದರಿಂದಲೇ ತೆರೆ ಮೇಲೆ ಇಷ್ಟು ಅದ್ಭುತವಾಗಿ ಪ್ರತಿಯೊಂದು ಪಾತ್ರಗಳು ಮೂಡಿ ಬಂದಿದೆ ಅದರಂತೆ ಪ್ರತಿಯೊಬ್ಬರೂ ಕೂಡ ತಮ್ಮ ಪಾತ್ರಗಳನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]