ಇಲ್ಲಿದೆ ನೋಡಿ ಮೊನ್ನೆ ದೇಶದ ಜನರನ್ನು ಒಂದು ಕ್ಷಣ ದಂಗಾಗಿಸಿದ ಘಟನೆಯ ಸತ್ಯ…ಈ ದುಷ್ಟನ ಮನಸ್ಸು ಎಂತದ್ದು ಗೊತ್ತಾ

ಇಲ್ಲಿದೆ ನೋಡಿ ಮೊನ್ನೆ ದೇಶದ ಜನರನ್ನ ಒಂದು ಕ್ಷಣ ದಂಗಾಗಿಸಿದ ಘಟನೆಯ ಸಂಪೂರ್ಣ ವಿವರ..||
ನನ್ನ ಅಫ್ತಾಬ್ ಎಲ್ಲರ ಹಾಗಲ್ಲ ನಾನು ಅವನನ್ನು ಪ್ರೀತಿಸುತ್ತಾ ಇದ್ದೀನಿ ಅವನ ಜೊತೆಯಲ್ಲಿಯೇ ಬಾಳಬೇಕು ಎಂದುಕೊಂಡಿದ್ದೇನೆ ನೀವು ಈ ಮದುವೆಗೆ ಒಪ್ಪಿದರು ಒಪ್ಪದೆ ಹೋದರು ನಾನು ಅವನ ಜೊತೆ ಜೀವನ ಮಾಡುವುದು ಖಚಿತ ನನ್ನ ಅಫ್ತಾಬ್ ಎಲ್ಲರ ಹಾಗಲ್ಲ ಈ ಮಾತುಗಳು ಶ್ರದ್ಧ ಮದನ್ ಎಂಬ ನತದೃಷ್ಟ ಯುವತಿ ತನ್ನ ಹಂತಕ ಪ್ರಿಯಕರನ ಬಗ್ಗೆ ಸಾಕಷ್ಟು ತಿಂಗಳ ಹಿಂದೆ ಹೇಳಿದಂತಹ ಮಾತುಗಳು ಇವು ಈಕೆ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರಿಗೂ ಅಲ್ಲ ಈ ಮಾತುಗಳನ್ನು ಹೇಳುವಾಗ ಆಕೆಗೆ ತನ್ನ ಪ್ರಿಯಕರನ ಆಂತರ್ಯದಲ್ಲಿದ್ದಂತಹ ಆ ಕ್ರೌರ್ಯದ ಬಗ್ಗೆ ಗೊತ್ತಿರಲಿಲ್ಲ ಅವನಲ್ಲಿ ಸದ್ದಿಲ್ಲದೆ ಅಡಗಿದ್ದ ಆ ನರ ರೂಪ ರಾಕ್ಷಸತ್ವದ ಬಗ್ಗೆ ಸುಳಿವು ಇರಲಿಲ್ಲ.

ಈ ಅಫ್ತಾಬ್ ತನ್ನ ಬದುಕಿನ ಭಾಗವೇ ಆಗಿ ಹೋಗಿದ್ದಾನೆ ಎಂದು ಭಾವಿಸಿದವಳಿಗೆ ಅಂಥವನು ತನ್ನ ದೇಹವನ್ನೇ ತುಂಡು ತುಂಡಾಗಿ ಛಿದ್ರ ಮಾಡುತ್ತಾನೆ ಎಂಬ ಸಣ್ಣ ಊಹೆ ಕೂಡ ಆಕೆಗೆ ಇರಲಿಲ್ಲ ಹೌದು ಮೇಲೆ ಹೇಳಿದಂತಹ ಈ ಒಂದು ಭೀಕರ ವಿಷಯ ನಿನ್ನೆಯಿಂದಲೂ ಕೂಡ ದೇಶದಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿದೆ ಈಗ ಹೇಳಿದ ಮಾತುಗಳನ್ನು ಹೆತ್ತವರಿಗೆ ತಿಳಿಸಿದಂತಹ ಶ್ರದ್ಧಾ ಈ ಅಫ್ತಾಬ್ ಜೊತೆ ಬದುಕುವುದಕ್ಕೆ ತಾನೇ ನಿರ್ಧಾರ ಮಾಡಿ ಅವನೊಂದಿಗೆ ಹೊರಟಿದ್ದಳು ಕಳೆದ ನಾಲ್ಕೈದು ತಿಂಗಳಿಂದ ಈಕೆಗೂ ಹಾಗೂ ಈಕೆಯ ಮನೆಯವರಿಗೂ ಯಾವುದೇ ವಿಧವಾದ ಸಂಪರ್ಕವೂ ಕೂಡ ಇರಲಿಲ್ಲ ಎಲ್ಲೋ ಒಂದು ಕಡೆ ಮಗಳು ನೆಮ್ಮದಿಯಾಗಿ ಇದ್ದಾಳೆ ಎಂದು ಭಾವಿಸಿದ್ದರು ಆದರೆ ವಾಸ್ತವ ಮಾತ್ರ ಹೀಗಿರಲಿಲ್ಲ.

WhatsApp Group Join Now
Telegram Group Join Now

ಅಫ್ತಾಬ್ ಎಂಬಾತನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಂತಹ ಶ್ರದ್ಧಾ ತನ್ನನ್ನು ಮದುವೆಯಾಗು ಎಂದು ಬಲವಂತ ಪಡಿಸಿದ್ದೇ ಮಹಾ ಅಪರಾಧವಾ ಯಿತು ಅದಕ್ಕಾಗಿ ಆತ ಅವಳಿಗೆ ಕೊಟ್ಟ ಪ್ರತಿಫಲ ಎಂತದ್ದು ಗೊತ್ತಾ ಅವಳನ್ನು ಕೊಂದು ಅವಳ ದೇಹವನ್ನು 35 ಪೀಸ್ ಮಾಡಿ ಅವುಗಳನ್ನು ಇಡುವುದಕ್ಕೆ ಒಂದು ಹೊಸ ಫ್ರಿಡ್ಜ್ ಅನ್ನು ಕೂಡ ಖರೀದಿಸಿದ್ದ ಈತ ತಾನು ಮೊದಲೇ ಯೋಚಿಸಿದಂತೆ ಅವಳ ದೇಹದ ಭಾಗಗಳನ್ನು ಅದರಲ್ಲಿ ಇಟ್ಟು ದಿನವೂ ಅದರ ಎರಡೆರಡೇ ತುಂಡುಗಳನ್ನು ಕವರ್ ನಲ್ಲಿ ಹಾಕಿ ದೆಹಲಿಯ ಅನೇಕ ಕಡೆ ಯಾರಿಗೂ ಗೊತ್ತಾಗದ ಹಾಗೆ ಬಿಸಾಡಿ ಬರುತ್ತಿದ್ದ ಈ ಒಂದು ವಿಲಕ್ಷಣ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದಕ್ಕೆ ಶುರು ಆದಾಗಿನಿಂದಲೂ ಇಡೀ ದೇಶವೇ ಈ ಸುದ್ದಿಯ ಬಗ್ಗೆ ಮಾತನಾಡುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]