ಉದ್ಯೋಗದಲ್ಲಿ ನೀವು ಅಂದುಕೊಂಡ ಬದಲಾವಣೆ ಸಿಗಲಿದೆ ಮನೆಯವರ ವಿಷಯದಲ್ಲಿ ಜಾಗ್ರತೆ ಇರಲಿ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಈ 6 ರಾಶಿಗೆ ವಿಶೇಷ ಯೋಗ ಉಳಿದ ರಾಶಿಗೆ ಹೇಗಿದೆ ರಾಶಿಫಲ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಈ ಬದಲಾವಣೆಯಿಂದಾಗಿ ನಿಮಗೆ ಸಕಾರಾತ್ಮಕವಾದ ಲಾಭಗಳು ದೊರೆಯುತ್ತದೆ ಕೆಲಸದಲ್ಲಿ ಬಾಸ್ ಒಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಠಿಣ ಶ್ರಮದಿಂದ ಅವರ ಹೆಚ್ಚು ಪ್ರಭಾವಿತರಾಗಿರುತ್ತಾರೆ ಅದೇ ಸಮಯದಲ್ಲಿ ವ್ಯಾಪರಿಗಳು ಆರ್ಥಿಕ ದೊಡ್ಡ ಲಾಭವನ್ನು ಪಡೆಯಬಹುದಾ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ವೃಷಭ ರಾಶಿ :- ಇಂದು ದಿನದ ಆರಂಭವೇ ಅಷ್ಟು ಉತ್ತಮವಾಗಿ ಇರುವುದಿಲ್ಲ ಸಂಗಾತಿಯೊಂದಿಗೆ ಸಂಘರ್ಷಣೆ ದಿಂದಲೇ ದಿನ ಪ್ರಾರಂಭವಾಗಬಹುದು ಸಂಗಾತಿಯ ವರ್ತನೆ ನಿಮಗೆ ಅಸಮಾಧಾನ ಉಂಟುಮಾಡುತ್ತದೆ ಉದ್ಯೋಗಿಗಳ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ವಿರೋಧಿಗಳಿಗೆ ಕಠಿಣವಾದ ಸವಲಾಗಿರುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6:30 ರಿಂದ 9:30ವರೆಗೆ.

ಮಿಥುನ ರಾಶಿ :- ಆರ್ಥಿಕ ರಂಗದಲ್ಲಿ ಇದನ್ನು ಉತ್ತಮವಾಗಿರುತ್ತದೆ ನಿಮಗೆ ಯಾವುದೇ ರೀತಿ ತೊಂದರೆ ಇರುವುದಿಲ್ಲ ಶಾಪಿಂಗ್ ಮಾಡಲು ಬಯಸಿದರೆ ಈ ದಿನ ಒಳ್ಳೆಯದು ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ ಹಿರಿಯರ ಆಶೀರ್ವಾದ ಸಿಗುತ್ತದೆ ನೀವು ಮದುವೆಯಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ವಿಶೇಷವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.


ಕರ್ಕಾಟಕ ರಾಶಿ :- ಇಂದು ನೀವು ಉತ್ತಮವಾದ ಮನಸ್ಥಿತಿಯಲ್ಲಿ ಇರುತ್ತೀರಿ ನಿಮ್ಮ ಎಲ್ಲಾ ಕೆಲಸವನ್ನು ಯೋಚನೆ ಪ್ರಕಾರ ಮಾಡಲಾಗುತ್ತದೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುತ್ತದೆ ಸಹ ಉದ್ಯೋಗಿಗಳೊಂದಿಗೆ ಸಹಕಾರವು ಕೂಡ ಉತ್ತಮವಾಗಿರುತ್ತದೆ. ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಯೋಜನೆಯ ಉತ್ತಮವಾದ ಲಾಭ ಸಿಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ 7:30ರ ವರೆಗೆ.

ಸಿಂಹ ರಾಶಿ :- ಮನೆಯ ವಾತಾವರಣ ಕಷ್ಟಕರವಾಗಿರುತ್ತದೆ ಏಕಕಾಲದಲ್ಲಿ ನೀವು ಅನೇಕ ಜವಾಬ್ದಾರಿಗಳನ್ನು ಹೊಂದಬಹುದು ನೀವು ಇಂದು ಅನ್ನದಾಧಿಕಾರಿಗಳ ಸಲಹೆ ಕೇಳುವುದು ಉತ್ತಮ ಯಾವುದೇ ಕೆಲಸ ಮಾಡಬೇಕಾದರೆ ಆತರವನ್ನು ಪಡೆದಿದ್ದರೆ ಉತ್ತಮ. ವ್ಯಾಪಾರಸ್ಥರಿಗೆ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಉತ್ತಮ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7:30 ರಿಂದ 10:45 ರವರೆಗೆ.

ಕನ್ಯಾ ರಾಶಿ :- ಅವಿವಹಿತರಿಗೆ ಇಂದು ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶವಾಗಬಹುದು ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ ನಿಮಗೆ ಮದುವೆಯಾಗಿದ್ದರೆ ವೈವಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಕಚೇರಿಯಲ್ಲಿ ನಿಮ್ಮ ಕೆಲಸವು ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5:30 ರಿಂದ ರಾತ್ರಿ 6 40 ರವರೆಗೆ.

ತುಲಾ ರಾಶಿ :- ಇಂದು ನಿಮ್ಮ ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು ಇದರಿಂದಾಗಿ ನಿಮ್ಮ ಕೆಲಸ ಪೂರ್ಣವಾಗಬಹುದು ಇಂಥ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದ ಇರಬೇಕು ಈ ಸಮಸ್ಯೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಉದ್ಯೋಗಸ್ಥರ ಮೇಲಧಿಕಾರಿಗಳ ಸಲಹೆಯಂತೆ ನಡೆಯಬೇಕಾಗುತ್ತದೆ. ವ್ಯವಹಾರ ವಿಚಾರದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಅನುಭವ ಜನರನ್ನು ಸಂಪರ್ಕಿಸಿ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 12:30 ರಿಂದ 3 45 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಪ್ರೀತಿ ಪಾತ್ರರ ನಿಮಗೆ ವಿಶೇಷವಾದ ಭಾವನೆಯನ್ನು ಮೂಡಿಸುತ್ತಾರೆ ಪ್ರೀತಿ ವಿಚಾರದಲ್ಲಿ ನೀವು ಉತ್ತಮವಾದ ಬರೆದ ಅಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಹೆಚ್ಚುವರೆ ಕೆಲಸವನ್ನು ನಿಮಗೆ ನೀಯಾಯಿಸಬಹುದು. ಕೆಲಸದವರೇ ಹೆಚ್ಚಾದಂತೆ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ಧನಸ ರಾಶಿ :- ವೈಯಕ್ತಿಕ ಜೀವನದಲ್ಲಿ ತೊಂದರೆ ಹೆಚ್ಚಾಗುವುದರಿಂದ ನೀವು ಹೆಚ್ಚು ಚಿಂತನೆಗೆ ಒಳಗಾಗುತ್ತೀರಿ ಇದರಿಂದ ನೀವು ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತೀರಿ ಸಂಗಾತಿಯ ವರ್ತನೆಯಲ್ಲಿ ಹೆಚ್ಚು ಬದಲಾವಣೆಗಳಿರುತ್ತದೆ ಕಚೇರಿಯಲ್ಲಿ ಇಂದು ತುಂಬಾ ಕಾರ್ಯನಿರತ ದಿನವಾಗಿರುತ್ತದೆ. ಇಂದು ನೀವು ಕಷ್ಟಪಟ್ಟು ಕೆಲಸವನ್ನು ಮಾಡುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ 7.30 ರವರೆಗೆ.

ಮಕರ ರಾಶಿ :- ಇಂದು ನಿಮಗೂ ಮತ್ತು ನಿಮ್ಮ ಸಹೋದರರಿಗೂ ಭಿನ್ನ ಅಭಿಪ್ರಾಯ ಬರಬಹುದು ನೀವು ನಿಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ನಿಮ್ಮ ಅಪಶತಿಯು ಹೆಚ್ಚಾಗಬಹುದು ಜೀವನ ಸಂಗಾತಿಯ ಆರೋಗ್ಯವು ಕ್ಷಮಿಸಬಹುದು. ಇಂದು ನೀವು ಅವರನ್ನು ಒತ್ತಡದಿಂದ ದೂರ ಬಿಡಬೇಕು ಸಹ ಉದ್ಯೋಗಿಗಳೊಂದಿಗೆ ನಿಕಟವಾಗಿ ಕೆಲಸವನ್ನು ಮಾಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11:15 ರಿಂದ 2:30ರ ವರೆಗೆ.

ಕುಂಭ ರಾಶಿ :- ಆರೋಗ್ಯ ಸುಧಾರಣೆಯಿಂದಾಗಿ ನೀವು ಇಂದು ಉತ್ತಮರಾಗಿರುತ್ತೀರಿ ಇದರಿಂದ ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಯಾವುದೋ ದೊಡ್ಡ ಅವಕಾಶವನ್ನು ಕಳೆದುಕೊಳ್ಳಬಹುದು ಉದ್ಯೋಗಸ್ಥರಿಗೆ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ನೀವು ಚಿಂತಿಸಬೇಕಾಗಿಲ್ಲ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಮೀನಾ ರಾಶಿ :- ಇಂದು ನಿಮ್ಮ ಕೆಲವು ಸಂದರ್ಭಗಳಲ್ಲಿ ಉತ್ತಮವೆಂದರೆ ಸಾಬೀತು ಪಡಿಸುತ್ತದೆ ಇನ್ನು ಕೆಲವು ಸಂದರ್ಭಗಳಲ್ಲಿ ಜಾಗೃತೆಯನ್ನು ವಹಿಸಬೇಕು ನಿಮ್ಮ ಸ್ವಭಾವ ನೀವು ಬದಲಾಯಿಸಬೇಕಾಗಿದೆ ನಿಮ್ಮ ಮುಂಡುತನದ ಸ್ವಭಾವವು ಸಮಸ್ಯೆಗೆ ಎದುರಾಗಬಹುದು. ಕಚೇರಿಯ ಕೆಲಸದಲ್ಲಿ ಅವಸರದಿಂದ ದೂರವಿರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30 ವರೆಗೆ.

Leave a Reply

Your email address will not be published. Required fields are marked *