ಮಂಗಳಮುಖಿಯವ್ರಿಗೆ ಯಾರ ಮೇಲೆ ಪ್ರೀತಿ ಆಗುತ್ತೆ ಗೊತ್ತಾ…??ಹಲವಾರು ಸ್ಥಳಗಳ ಕಡೆ ಅದರಲ್ಲೂ ನಗರ ಪ್ರದೇಶ ಗಳಲ್ಲಿ ನಾವು ಕೆಲವೊಂದಷ್ಟು ಮಂಗಳಮುಖಿಯ ರನ್ನು ಕಾಣುತ್ತೇವೆ ಹಾಗೂ ಅವರನ್ನು ನೋಡಿ ಅವರ ವೇಷಭೂಷಣಗಳನ್ನು ನೋಡಿ ಕೆಲವೊಂದಷ್ಟು ಜನ ಅವರಿಗೆ ಸಹಾಯವನ್ನು ಮಾಡಿದರೆ ಹೆಚ್ಚಿನ ಜನ ಅವರಿಗೆ ನೋವನ್ನು ಉಂಟು ಮಾಡುತ್ತಾರೆ ಅದರಲ್ಲೂ ಕೆಲವೊಂದಷ್ಟು ಜನ ಒಳ್ಳೆಯ ದಾರಿಯಲ್ಲಿ ಒಳ್ಳೆಯ ರೀತಿಯಲ್ಲಿ ತಮ್ಮ ಜೀವನವನ್ನು ತಾವು ಸಾಗಿಸುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಮಂಗಳ ಮುಖಿಯರು ಅವರು ಬದುಕಬೇಕು ಇನ್ಯಾವುದೇ ರೀತಿಯ ದಾರಿ ಇಲ್ಲ ಎಂದು ಕೆಲವೊಂದಷ್ಟು ತಪ್ಪು ದಾರಿಗಳಿಗೆ ಬಿದ್ದು ತಮ್ಮ ಜೀವನವನ್ನು ಸಾಗಿಸುತ್ತಿರು ತ್ತಾರೆ.ಅದಕ್ಕೂ ಮೊದಲು ಪ್ರತಿಯೊಬ್ಬರು ತಿಳಿದು ಕೊಳ್ಳಬೇಕಾದಂತಹ ಅಂಶ ಏನು ಎಂದರೆ ಚೆನ್ನಾಗಿ ಇರುವಂತಹ ಮನುಷ್ಯರೇ ಕೆಲವೊಂದು ಸಮಯದಲ್ಲಿ ಹಣಕಾಸು ಇಲ್ಲದೆ ಪರದಾಡುತ್ತಿರುತ್ತಾರೆ ಆದರೆ ಅಂಥವರ ಜೀವನ ಹೇಗೆ ಸಾಗಿಸುತ್ತಾರೆ ಎನ್ನುವುದನ್ನು ನೀವೇ ಊಹಿಸಿ.
ಹೌದು ಸಾಮಾನ್ಯ ಒಬ್ಬ ಮನುಷ್ಯನೇ ತನ್ನ ಜೀವನ ದಲ್ಲಿ ಕೆಲವೊಂದಷ್ಟು ತೊಂದರೆಗಳು ಸಂಕಷ್ಟಗಳು ಎದುರಾದಾಗ ಎಷ್ಟು ಕಷ್ಟವನ್ನು ಪಡುತ್ತಾನೆ ಇನ್ನು ಮಂಗಳಮುಖಿಯರು ತಮ್ಮ ಜೀವನವನ್ನು ಹೇಗೆ ಸಾಗಿಸಬೇಕು ಅವರು ಯಾವ ಯಾವ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ ಎಂಬುವುದು ಯಾರಿಗೂ ಕೂಡ ತಿಳಿದಿಲ್ಲ ಹಾಗೂ ಅವರ ಜೀವನ ದಲ್ಲಿ ನಡೆದಿರುವಂತಹ ಕೆಲವೊಂದು ವಿಷಯಗಳು ಈಗಲೂ ಕೂಡ ರಹಸ್ಯವಾಗಿದೆ ಹಾಗೂ ಅದನ್ನು ಅವರು ಯಾರಿಗೂ ಕೂಡ ಬಿಟ್ಟು ಕೊಡುವುದಿಲ್ಲ ಅದರಲ್ಲೂ ಮಂಗಳಮುಖಿಯರು ತಮ್ಮ ಎಲ್ಲಾ ಕುಟುಂಬ ವರ್ಗದವರನ್ನು ಬಿಟ್ಟು ಅವರೇ ಒಂದು ಕಡೆ ನೆಲೆಗೊಂಡಿರುತ್ತಾರೆ ಹಾಗೂ ಅವರವರ ಸಮುದಾಯ ಗಳಿಗೆ ಸೇರಿಕೊಂಡು ಅವರು ತಮ್ಮ ಜೀವನವನ್ನು ಭಿಕ್ಷೆ ಬೇಡುವುದರ ಮುಖಾಂತರ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ.
ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಅಥವಾ ಕೆಲವೊಂದಷ್ಟು ಆಸೆಗಳನ್ನು ಈಡೇರಿಸಿಕೊಳ್ಳಬೇಕು ನಾನು ಈ ರೀತಿಯಾಗಿ ಬದುಕಬೇಕು ಎಂದು ಆಸೆಗಳು ಇರುತ್ತದೆ ಅದರಂತೆ ಪ್ರತಿಯೊಬ್ಬರೂ ಕೂಡ ತಮ್ಮ ಆಸೆಯನ್ನು ಈಡೇರಿಸಿಕೊಂಡು ಬದುಕುತ್ತಿರುತ್ತಾರೆ ಹಾಗೆಯೇ ಪ್ರತಿಯೊಬ್ಬರಿಗೂ ಕೂಡ ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮ ಆಸೆ ಆಕಾಂಕ್ಷಿಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೆಚ್ಚಿನ ಹಂಬಲ ಪಡುತ್ತಿರುತ್ತಾರೆ ಅದರೊಂದಿಗೆ ಮಂಗಳಮುಖಿಯರು ಕೂಡ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಆಸೆಗಳನ್ನು ಕೆಲವೊಂದಷ್ಟು ವಿಚಾರಗಳನ್ನು ತಮ್ಮ ಜೀವನದಲ್ಲಿ ಈಡೇರಿಸಿಕೊಂಡಿರುತ್ತಾರೆ ಹಾಗೂ ಕೆಲವೊಬ್ಬರು ಇದರಿಂದ ವಂಚಿತರಾಗಿರುತ್ತಾರೆ ಆದರೆ ಪ್ರತಿಯೊಬ್ಬ ರೂ ಕೂಡ ಇವರನ್ನು ಕೆಟ್ಟದೃಷ್ಟಿಯಿಂದ ನೋಡ ಬಾರದು ಬದಲಾಗಿ ಅವರು ಕೂಡ ತಮ್ಮ ಅಕ್ಕ ತಂಗಿಯರು ಎನ್ನುವ ಭಾವನೆಯಿಂದ ನೋಡಿದರೆ ಅವರು ಯಾವತ್ತಿಗೂ ಕೂಡ ನೊಂದಿಕೊಳ್ಳುವುದಿಲ್ಲ ಬದಲಾಗಿ ಸಂತೋಷವಾಗಿ ಬದುಕುತ್ತಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.