ಕಟಕ ರಾಶಿ ಡಿಸೆಂಬರ್ ಮುಟ್ಟಿದ್ದೆಲ್ಲಾ ಚಿನ್ನವಾಗುವ ತಿಂಗಳು..ಆದರೆ ಈ ಒಂದು ಕೆಲಸವನ್ನು ಮಾತ್ರ ಮಾಡಬೇಡಿ.. » Karnataka's Best News Portal

ಕಟಕ ರಾಶಿ ಡಿಸೆಂಬರ್ ಮುಟ್ಟಿದ್ದೆಲ್ಲಾ ಚಿನ್ನವಾಗುವ ತಿಂಗಳು..ಆದರೆ ಈ ಒಂದು ಕೆಲಸವನ್ನು ಮಾತ್ರ ಮಾಡಬೇಡಿ..

ಕಟಕ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ||
ಮೊದಲನೆಯದಾಗಿ ಈ ಮಾಸದ ವಿಶೇಷತೆಗಳು ಹಾಗೂ ಗ್ರಹಗಳ ಬದಲಾವಣೆಯನ್ನು ಕೂಡ ತಿಳಿದು ಕೊಳ್ಳಬೇಕು ಹಾಗಾದರೆ ಏನೇನು ಗ್ರಹಗಳ ಬದಲಾವಣೆ ಎಂದು ನೋಡುವುದಾದರೆ ಮೊದಲನೆ ಯದಾಗಿ ಡಿಸೆಂಬರ್ 3ನೇ ತಾರೀಖು ಧನಸ್ಸು ರಾಶಿಗೆ ಬುಧ ಪ್ರವೇಶ ಆಗುತ್ತಾ ಇದ್ದಾರೆ ಅಂದರೆ ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ ಆಗುತ್ತಾ ಇದ್ದಾರೆ ಎರಡನೆಯದಾಗಿ ಡಿಸೆಂಬರ್ 5 ನೇ ತಾರೀಖು ಶುಕ್ರ ಧನಸ್ಸು ರಾಶಿಗೆ ಪ್ರವೇಶ ಆಗುತ್ತಾ ಇದ್ದಾರೆ 3 ನೇ ಬದಲಾವಣೆ ಡಿಸೆಂಬರ್ 16ನೇ ತಾರೀಖು ಸೂರ್ಯ ಅಂದರೆ ರವಿ ಧನಸ್ಸು ರಾಶಿಯಿಂದ ಅಂದರೆ ವೃಶ್ಚಿಕ ರಾಶಿ ತನ್ನ ಮಿತ್ರನ ಮನೆಯಿಂದ ಪ್ರವೇಶ ಆಗುತ್ತಾ ಇದ್ದಾರೆ.ಅದರಲ್ಲೂ ಈ ಮಾಸದ ವಿಶೇಷತೆ ಏನು ಎಂದರೆ ಮೊದಲನೆಯದಾಗಿ 7ನೇ ತಾರೀಖು ದತ್ತಾತ್ರೇಯ ಸ್ವಾಮಿ ಜಯಂತಿ ಇದೆ.

ಇನ್ನು 23ನೇ ತಾರೀಖು ಆ ದಿನ ಎಳ್ಳು ಅಮಾವಾಸ್ಯೆ ಇರುವಂಥದ್ದು ಇದರ ಜೊತೆಗೆ ಮತ್ತೊಂದು ವಿಶೇಷತೆ ಏನು ಎಂದರೆ ಕೇತು ಜಯಂತಿ ಅದರಲ್ಲೂ ನವಗ್ರಹ ಗಳಲ್ಲಿ ಕೊನೆಯ ಗ್ರಹವಾಗಿರುವಂತಹ ಕೇತು ಗ್ರಹ ಅತ್ಯಂತ ರೌದ್ರವಾದಂತಹ ಬಲ ಹೊಂದಿರುವಂತಹ ಗ್ರಹ ಕೇತು ಆಗಿರುವುದರಿಂದ ಪ್ರತಿಯೊಬ್ಬರೂ ಕೂಡ ಕೇತು ಗ್ರಹವನ್ನು ಆರಾಧನೆ ಮಾಡುವಂಥದ್ದು ಅದರಲ್ಲೂ ಯಾರ ಜನ್ಮ ಜಾತಕದಲ್ಲಿ ಕೇತು ಗ್ರಹ ಕೆಟ್ಟಿರುತ್ತದೆಯೋ ಅಂತವರು ಕೇತು ಜಯಂತಿ ದಿನ ಎಳ್ಳು ಜೊತೆಗೆ ನಾನಾ ಬಣ್ಣಗಳನ್ನು ಹೊಂದಿರುವಂತಹ ಬಟ್ಟೆಯನ್ನು ಅರ್ಪಿಸಿ ಈ ರೀತಿ ಮಾಡುವುದರಿಂದ ಜನ್ಮ ಜಾತಕವನ್ನು ಸರಿಪಡಿಸಿಕೊಳ್ಳಬಹುದಾಗಿದೆ ಹಾಗಾದರೆ ಡಿಸೆಂಬರ್ ತಿಂಗಳಲ್ಲಿ ಕರ್ಕಾಟಕ ರಾಶಿಯವರ ಭವಿಷ್ಯ ನೋಡುವುದಾದರೆ ಕರ್ಕಾಟಕ ರಾಶಿಯವರಿಗೆ ಗುರುವಿನ ಬಲ ಚೆನ್ನಾಗಿ ಇದ್ದು ಅದರಲ್ಲೂ ಸ್ತ್ರೀಯರಿಗೆ ಈ ಒಂದು ಮಾಸ ಬಹಳ ಒಳ್ಳೆಯದ್ದು.

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಅದಲ್ಲದೆ ಮಾನಸಿಕ ರೋಗಗಳಿಂದ ಹೊರಬರುವ ಮಾಸ ಎಂದು ಹೇಳಬಹುದು ಇದರ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು ಅಂದರೆ ಸ್ವಲ್ಪ ಮಟ್ಟಿಗೆ ನಿಮ್ಮ ದೇಹವನ್ನು ಬಿಸಿಯಾಗಿ ಇಟ್ಟುಕೊಳ್ಳಬೇಕು ಯಾಕೆ ಎಂದರೆ ಈ ಡಿಸೆಂಬರ್ ತಿಂಗಳಿನಲ್ಲಿ ಕೆಲವೊಂದು ಗ್ರಹಗಳ ಬದಲಾವಣೆ ಯಿಂದ ನಿಮ್ಮ ಶರೀರದಲ್ಲಿ ಕೆಲವೊಂದು ಶೀತದ ಸಮಸ್ಯೆಗಳು ಕೆಮ್ಮು ನೆಗಡಿ ಜ್ವರ ಹೀಗೆ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆರೋಗ್ಯದತ್ತ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ರಾಶಿಯಿಂದ ದ್ವಿತೀಯಾಧಿಪತಿಯಾಗಿರುವ ಸೂರ್ಯ ಪರಮಾತ್ಮ ಪ್ರಸ್ತುತ ಈಗ ಪಂಚಮ ಸ್ಥಾನದಲ್ಲಿ ಇದ್ದಾನೆ ಹಾಗಾಗಿ ಧನ ಸ್ಥಾನ ಕುಟುಂಬ ಸ್ಥಾನ ವಾಕ್ ಸ್ಥಾನ ವಿದ್ಯಾ ಸ್ಥಾನ ಈ 4 ಸ್ಥಾನಗಳು ಬಲವಾಗಿ ಕರ್ಕಾಟಕ ರಾಶಿಯವರಿಗೆ ಕ್ಷೇಮ ಯೋಗ ಸಂಯಮ ಸಮಯ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">