ಟಾಪ್ 10 ಕನ್ನಡ ಯೂಟ್ಯೂಬರ್ಸ್ ಇವರೆಲ್ಲಾ ಯೂಟ್ಯೂಬ್ ನಿಂದ ಗಳಿಸುವ ಹಣ ಎಷ್ಟು ಗೊತ್ತಾ ? ಇವರ ಒಂದು ತಿಂಗಳ ನಿಖರ ಸಂಪಾದನೆ ಎಷ್ಟು ನೋಡಿ » Karnataka's Best News Portal

ಟಾಪ್ 10 ಕನ್ನಡ ಯೂಟ್ಯೂಬರ್ಸ್ ಇವರೆಲ್ಲಾ ಯೂಟ್ಯೂಬ್ ನಿಂದ ಗಳಿಸುವ ಹಣ ಎಷ್ಟು ಗೊತ್ತಾ ? ಇವರ ಒಂದು ತಿಂಗಳ ನಿಖರ ಸಂಪಾದನೆ ಎಷ್ಟು ನೋಡಿ

ಟಾಪ್ 10 ಯೂಟ್ಯೂಬರ್ಸ್ ಇವರು ಯೂಟ್ಯೂಬ್ ನಿಂದ ಗಳಿಸುವ ಹಣ ಎಷ್ಟು ? ಗೊತ್ತಾ?ಇತ್ತೀಚಿಗೆ ಜಾಲತಾಣಗಳಲ್ಲಿ ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬಹುದಾಗಿತ್ತು ಅದರಲ್ಲಿ ಒಂದಾಗಿರುವಂತಹ ಯೌಟ್ಯೂಬ್ ಇದರಲ್ಲಿ ಹೆಚ್ಚಿನ ಜನ ಕೆಲವೊಂದು ವಿಷಯಗಳನ್ನು ತೋರಿಸಿ ಕೊಡುವುದರ ಮುಖಾಂತರ ವರ್ಷಕ್ಕೆ ಇಂತಿಷ್ಟು ಹಣ ಎಂಬುದನ್ನು ಪಡೆಯುತ್ತಾರೆ ಹೌದು ಹಾಗಾದರೆ ಈ ದಿನ ನಾವು ನಮ್ಮ ಕನ್ನಡದಲ್ಲಿ ಪ್ರಸಾರವಾಗುವಂತಹ ಯೂಟ್ಯೂಬ್ ಚಾನೆಲ್ ನಲ್ಲಿ ಯಾರು ಹೆಚ್ಚು ಹಣ ವನ್ನು ಗಳಿಸುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಮೊದಲನೆಯದಾಗಿ ಹತ್ತನೇ ಸ್ಥಾನದಿಂದ ನೋಡಿಕೊಂಡು ಹೋಗೋಣ ಹತ್ತನೆಯ ಸ್ಥಾನದಲ್ಲಿ ನ್ಯೂಸ್ ಅಲರ್ಟ್ ಚಂದನ್ ಇವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನವರು ಇವರು 2017ರಲ್ಲಿ ಬೆಂಗಳೂರಿಗೆ ಕೆಲಸವನ್ನು ಹುಡುಕಿಕೊಂಡು ಬರುತ್ತಾರೆ ಬಂದ ತಕ್ಷಣ ಇವರಿಗೆ ಕೆಲಸ ಸಿಗುತ್ತದೆ.

ಆದರೆ ಅವರಿಗೆ ಆ ಕೆಲಸ ಖುಷಿ ಕೊಡಲಿಲ್ಲ ಇದನ್ನು ಬಿಟ್ಟರೆ ಬೇರೆ ಯಾವುದಾದರೂ ಕೆಲಸವನ್ನು ಮಾಡ ಬೇಕು ಎಂದು ತಿಳಿದು ನಂತರ 2018ರಲ್ಲಿ ತಮ್ಮದೇ ಆದಂತಹ ಒಂದು ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡುತ್ತಾರೆ ಯಾರೇ ಆಗಲಿ ಹೊಸ ಕೆಲಸಕ್ಕೆ ಎಂದು ಪ್ರಯತ್ನ ಪಟ್ಟರೆ ಅದರಲ್ಲಿ ಪ್ರಥಮವಾಗಿ ವಿಫಲ ಆಗುತ್ತದೆ ಅದೇ ರೀತಿ ಮೊದಮೊದಲು ಹೆಚ್ಚಿನ ಕಷ್ಟಗಳನ್ನು ಪಟ್ಟು ತದನಂತರ 2019 ರಲ್ಲಿ ಇವರ ಬೆಳವಣಿಗೆ ಶುರುವಾಗುತ್ತದೆ ಇಂದಿಗೆ ಅವರ ಚಾನಲ್ ನಲ್ಲಿ ಒಟ್ಟು 5,06000 ಸಬ್ಸ್ಕ್ರೈಬರ್ಸ್ ಇದ್ದಾರೆ ಇವರ ಚಾನಲ್ ನಲ್ಲಿ ಒಟ್ಟು 650 ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡಿದ್ದಾರೆ ಹಾಗೂ ಇವರ ಚಾನೆಲ್ ನಲ್ಲಿ ಒಟ್ಟು ವ್ಯೂಸ್ 52 ಮಿಲಿಯನ್ ಇವರ ಒಂದು ತಿಂಗಳಿನ ಯೂಟ್ಯೂಬ್ ಆದಾಯ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಆದಾಯವನ್ನು ಗಳಿಸುತ್ತಾರೆ.

WhatsApp Group Join Now
Telegram Group Join Now
See also  ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ

ಇನ್ನು 9ನೆಯ ಸ್ಥಾನದಲ್ಲಿ ಯಾರಿದ್ದಾರೆ ಎಂದು ನೋಡಿದರೆ ಟೆಕ್ ಇನ್ ಕನ್ನಡ ಯೂಟ್ಯೂಬ್ ಚಾನಲ್ ನಡೆಸುತ್ತಿರುವುದು ಸಂದೀಪ್ ಎಂಬ ಯುವಕ ಇವರು ಇಂಜಿನಿಯರ್ ಪದವಿಯನ್ನು ಹೊಂದಿದ್ದು ತದನಂತರ 2011ರಲ್ಲಿ ಶಾರ್ಟ್ ಮೂವೀಸ್ ಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾ ಹೋಗುತ್ತಾರೆ ತದನಂತರ ಯೂಟ್ಯೂಬ್ ಬಗ್ಗೆ ಒಂದೊಂದು ವಿಷಯವನ್ನೇ ತಿಳಿದುಕೊಂಡು ನಂತರ 2016 ರಲ್ಲಿ ಮೋದಿ ಒಂದು ಡಿಜಿಟಲ್ ಎವಿಲಿಯೇಷನ್ ತಂದರು ನಂತರ ಅಲ್ಲಿಂದ ಇಂಟರ್ನೆಟ್ ಉಚಿತವಾಗಿ ಸಿಗುತ್ತಾ ಹೋಯಿತು ಮೊದಮೊದಲ ಫೋನ್ ಬಗ್ಗೆ ರಿವ್ಯೂ ಮಾಡುತ್ತಾ ಆಮೇಲೆ ಟಿವಿ ಬಗ್ಗೆ ಹಾಗೂ ಮಾರ್ಕೆಟಿಂಗ್ ನಲ್ಲಿ ಲಾಂಚ್ ಆದಂತಹ ಹೊಸ ಹೊಸ ಗೆಜೆಟ್ ಗಳ ಬಗ್ಗೆ ವಿಡಿಯೋವನ್ನು ಮಾಡುತ್ತಾ ಕನ್ನಡದ ಟೆಕ್ ಚಾನೆಲ್ ಆಗಿ ಮುಂದುವರಿಯಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">