ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶ ಈ ಐದು ರಾಶಿಯವರಿಗೆ ಒಳ್ಳೆಯ ದಿನಗಳು ಖಂಡಿತಾ ಬರಲಿದೆ. ಕೆಲವು ರಾಶಿಗಳಿಗೆ ತೊಂದರೆ ತಪ್ಪಿದ್ದಲ್ಲ » Karnataka's Best News Portal

ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶ ಈ ಐದು ರಾಶಿಯವರಿಗೆ ಒಳ್ಳೆಯ ದಿನಗಳು ಖಂಡಿತಾ ಬರಲಿದೆ. ಕೆಲವು ರಾಶಿಗಳಿಗೆ ತೊಂದರೆ ತಪ್ಪಿದ್ದಲ್ಲ

ಸೂರ್ಯ ವೃಶ್ಚಿಕ ರಾಶಿ ಪ್ರವೇಶ ಈ ಐದು ರಾಶಿಯವರಿಗೆ ಒಳ್ಳೆಯ ದಿನಗಳು ಖಂಡಿತ ಈ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಿ….!!ಸಾಕ್ಷಾತ್ ಶ್ರೀ ಕೃಷ್ಣರೇ ಭಗವದ್ಗೀತೆಯಲ್ಲಿ ಈ ರೀತಿ ಹೇಳುತ್ತಾರೆ ನಾನು ಗ್ರಹಗಳಲ್ಲಿ ನಾರಾಯಣ ಸ್ವರೂಪನಾದಂತಹ ಸೂರ್ಯ ಎಂದು ಹೇಳುತ್ತಾರೆ ಅದಕ್ಕಾಗಿ ನಮ್ಮ ಪೂರ್ವಜರು ದ್ವಾದಶ ಆದಿತ್ಯರನ್ನು ಪೂಜೆಯನ್ನು ಮಾಡುತ್ತಿದ್ದರು ಹಾಗಾಗಿ ದ್ವಾದಶ ಆದಿತ್ಯರನ್ನು ಪೂಜೆ ಮಾಡುವುದರಿಂದ ಸೂರ್ಯನಲ್ಲಿ ಲಕ್ಷ್ಮಿ ಪ್ರಭೆಯಾಗಿ ಇರುತ್ತಾಳೆ ಎಂದು ಹೇಳುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಸೂರ್ಯನ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಸೂರ್ಯನನ್ನು ಆರಾಧನೆ ಮಾಡುವುದು ಬಹಳ ಮುಖ್ಯ ಅದರಲ್ಲೂ ನಮ್ಮ ಪೂರ್ವಜರು ಪ್ರತಿ ಮಾಸದಲ್ಲಿ ಅಂದರೆ ಪ್ರತಿ ತಿಂಗಳಲ್ಲಿ ಒಂದೊಂದು ಹೆಸರಿನಿಂದ ಸೂರ್ಯನನ್ನು ಆರಾಧನೆ ಮಾಡುತ್ತಿದ್ದರು.

ಅದರಲ್ಲೂ ಒಂದೊಂದು ಮಾಸದಲ್ಲಿ ಒಂದೊಂದು ಹೆಸರಿನಿಂದ ಯಾಕೆ ಪೂಜೆಯನ್ನು ಮಾಡುತ್ತಿದ್ದರು ಎಂದರೆ ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯನ್ನು ಪ್ರವೇಶ ಮಾಡುತ್ತಾನೆ ಜೊತೆಗೆ ಒಂದೊಂದು ರಾಶಿಗೂ ಹೋದಾಗ ಆ ರಾಶಿಗಳಿಗೆ ಒಂದೇ ರೀತಿಯಾದಂತಹ ಪ್ರತಿಫಲವನ್ನು ಕೊಡುತ್ತಾ ಹೋಗುತ್ತಾನೆ.16 ನೇ ತಾರೀಕು ಸಾಯಂಕಾಲ 6 ಗಂಟೆ 58 ನಿಮಿಷಕ್ಕೆ ಸೂರ್ಯ ತನ್ನ ತುಲಾ ರಾಶಿಯಿಂದ ಬಿಟ್ಟು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುತ್ತಾ ಇದ್ದಾನೆ ತುಲಾ ರಾಶಿಯಲ್ಲಿ ಸೂರ್ಯ ನೀಚನಾಗಿ ಇದ್ದರೆ ಈಗ ಬರುವಂತಹ ವೃಶ್ಚಿಕ ರಾಶಿ ಅವನಿಗೆ ಅತ್ಯಂತ ಸ್ನೇಹ ಮಯವಾದಂತಹ ರಾಶಿ ಅದು ಜ್ಯೋತಿಷ್ಯದಲ್ಲಿ ಹೇಳಬೇಕು ಎಂದರೆ ನೀಚ ಉಚ್ಚ ಈ ರೀತಿಯಾದ ಸ್ನೇಹ ರಾಶಿ ಎಂದು ವಿಂಗಡಣೆ ಮಾಡುತ್ತೇವೆ ಅದೇ ರೀತಿಯಾಗಿ ಸೂರ್ಯ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುವುದರಿಂದ ಅತ್ಯಂತ ಸ್ನೇಹಮಯವಾಗಿರುವಂತಹ ರಾಶಿ ಇದು.

WhatsApp Group Join Now
Telegram Group Join Now

ಈ ಸೂರ್ಯ ಯಾವುದೇ ರಾಶಿಯನ್ನು ಪ್ರವೇಶ ಮಾಡಿದಾಗ ಅದರದ್ದೇ ಆದಂತಹ ಫಲಗಳು ಇರುತ್ತವೆ. ಪ್ರಥಮವಾಗಿ ಸೂರ್ಯ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಮಂಗಳನ ಅಧಿಪತ್ಯವಾಗಿರು ವಂತಹ ಮೇಷ ರಾಶಿಗೆ ಯಾವ ರೀತಿಯಾದಂತಹ ಫಲವನ್ನು ಕೊಡುತ್ತಾನೆ ಎಂದು ನೋಡುವುದಾದರೆ ನೀವು ಯಾವ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುತ್ತೀರೋ ಅಲ್ಲಿ ನಿಮಗೆ ಒಳ್ಳೆಯ ಸ್ಥಾನಗಳು ದೊರೆಯುವಂತದ್ದು ಆದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ ಇದರ ಜೊತೆಗೆ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿರುವಂತಹ ನಿಮಗೆ ಈ ಒಂದು ಸಮಯದಲ್ಲಿ ಕೆಲವೊಂದಷ್ಟು ಕೆಟ್ಟ ಸುದ್ದಿ ಸಮಾಚಾರಗಳನ್ನು ತಂದುಕೊಡುತ್ತಾನೆ ಅಂದರೆ ಯಾವುದಾದರೂ ಕೆಟ್ಟ ಸುದ್ದಿ ನಿಮಗೆ ತಿಳಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

[irp]


crossorigin="anonymous">