ಆ ದಿನ ಆ ಕ್ಷಣ ನೆನೆದು ಕಣ್ಣೀರಿಟ್ಟ ನಟಿ ಆಶಿಕಾ ರಂಗನಾಥ್, ಅಷ್ಟಕ್ಕೂ ಅಂದು ಆಕೆ ಜೀವನದಲ್ಲಿ ನಡೆದಿದ್ದೇನು ಗೊತ್ತಾ ? ಆ ಅವಕಾಶ ಕೊನೆಗೂ ಸಿಗಲೆ ಇಲ್ಲ - Karnataka's Best News Portal

ಆ ದಿನ ಆ ಕ್ಷಣ ಆ ಘಟನೆ ನೆನೆದು ಕಣ್ಣೀರಿಟ್ಟ ಆ ನಟಿ ಆಶಿಕಾ ರಂಗನಾಥ್!!ಕನ್ನಡ ಚಿತ್ರರಂಗದಲ್ಲಿ ಮಿಲ್ಕಿ ಬ್ಯುಟಿ ಎಂದು ಹೆಸರಾಗಿದ್ದಂತಹ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ನಟಿಯಾಗಿ ಮಿಂಚಿದರು ಹಾಗೂ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು ಎಂದೇ ಹೇಳಬಹುದು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವಂತಹ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದಲ್ಲಿ ಹಲವಾರು ನಾಯಕ ನಟರ ಜೊತೆ ನಟನೆ ಮಾಡುವುದರಿಂದ ಇನ್ನೂ ಹೆಚ್ಚಿನ ಹೆಸರನ್ನು ಪಡೆದುಕೊಂಡಿದ್ದರು. ಆಶಿಕಾ ರಂಗನಾಥ್ ಅವರು ಕ್ರೇಜಿಬಾಯ್ ಚಿತ್ರ ಹಾಗೂ ರಾಂಬೊ 2 ಚಿತ್ರದಲ್ಲಿ ನಟಿಸುವುದರ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು.

ಇವರು ಶರಣ್ ಅಜಯ್ ರಾಮ್ ಗಣೇಶ್ ಸುದೀಪ್ ಹೀಗೆ ಕನ್ನಡದ ಹೆಸರಾಂತ ನಟರ ಜೊತೆ ಅಭಿನಯವನ್ನು ಮಾಡುವುದರ ಮುಖಾಂತರ ಎಲ್ಲರ ಮನೆ ಮಾತಾಗಿದ್ದಾರೆ. ಹೌದು ಆಶಿಕಾ ರಂಗನಾಥನ್ ಅವರು ದಿಗ್ವಿಜಯ ನ್ಯೂಸ್ ಚಾನೆಲ್ ಜೊತೆ ಸಂದರ್ಶನವನ್ನು ಮಾಡುವಂತಹ ಸಮಯದಲ್ಲಿ ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳುತ್ತಾ ತಾವು ಆ ವಿಷಯಗಳನ್ನು ನೆನಪಿಸಿಕೊಳ್ಳುತ್ತಾ ಭಾವುಕರಾಗುತ್ತಾರೆ ಆಗ ದಿಗ್ವಿಜಯ ನ್ಯೂಸ್ ಚಾನೆಲ್ ಅವರು ಯಾವ ಕಾರಣಕ್ಕಾಗಿ ನೀವು ಈ ರೀತಿಯಾಗಿ ಭಾವುಕರಾಗಿದ್ದೀರಿ ಎಂಬ ಮಾತನ್ನು ಕೇಳಿದಾಗ ಆಶಿಕಾ ರಂಗನಾಥ್ ಅವರು ಇನ್ನೇನು ಕೆಲ ದಿನಗಳಲ್ಲಿ ನಮ್ಮ ರಿಮೋ 2 ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿತ್ತು.

ಈ ಒಂದು ಚಿತ್ರ ಪ್ರಾರಂಭದ ದಿನಕ್ಕೆ ನಾವು ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಗಮಿಸಿದ್ದೆವು ಆದರೆ ನಮ್ಮ ದುರಾದೃಷ್ಟ ಅವರು ಆ ದಿನದಲ್ಲಿಯೇ ಮರಣ ಹೊಂದಿದರು ಈಗಲೂ ಕೂಡ ಅವರನ್ನು ನೆನಪಿಸಿಕೊಂಡರೆ ಅವರು ಮಾಡಿದಂತಹ ಚಿತ್ರಗಳನ್ನು ನೋಡುತ್ತಾ ಇದ್ದರೆ ದೇವರನ್ನು ಶಾಪ ಹಾಕುವುದನ್ನು ಬಿಟ್ಟರೆ ಬೇರೆ ಇನ್ಯಾವ ಮಾತನ್ನು ಹೇಳಲು ಆಗುತ್ತಿಲ್ಲ ಎಂಬಂತಹ ಮಾತುಗಳನ್ನು ಹೇಳಿಕೊಳ್ಳುತ್ತಾ ಆಶಿಕಾ ರಂಗನಾಥ್ ಅವರು ತಮ್ಮ ಮನಸ್ಸಿನ ಭಾವನೆಯನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಹೌದು ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಆಗಿದ್ದರೂ ಕೂಡ ಅವರನ್ನು ಪ್ರತಿನಿತ್ಯ ನೆನಪಿಸಿಕೊಳ್ಳುತ್ತಾ ಅವರು ಮಾಡಿದಂತಹ ಚಿತ್ರಗಳನ್ನು ನೋಡುತ್ತಲೇ ಪ್ರತಿಯೊಬ್ಬರು ಭಾವುಕರಾಗುತ್ತಿದ್ದೇವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *